“ಸ್ನೇಹಿತೆ”ಯರಿಂದಲೇ ತಗಲಾಕೊಂಡ್ನಾ ವಂಚಕ ಹಾಲಶ್ರೀ..?! 3 “ಸ್ನೇಹಿತೆ”ಯರಿಗೆ ನಿರಂತರ ಮಾಡಿದ “ಕಾಲ್ ಡೀಟೈಲ್ಸ್” ಬೆನ್ನತ್ತಿ ಬಂಧಿಸಿದ CCB..
ಬೆಂಗಳೂರು: ಪ್ರಖರ ವಾಗ್ಮಿ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಕಿಂಗ್ ಪಿನ್ ಅಭಿನವ ಹಾಲಶ್ರೀ ಸಿಕ್ಕಾಕೊಳ್ಳಲು ಕಾರಣ ಆತನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆ ಮೂವರು ” ಸ್ನೇಹಿತೆ”ಯರಾ…?! ಪ್ರಾಥಮಿಕ ತನಿಖೆಯಲ್ಲಿ ಇಂತದ್ದೊಂದು ಸಂಗತಿ ಗೊತ್ತಾಗಿದೆ.ಆತನ ಸಂಪರ್ಕದಲ್ಲಿದ್ದ ” ಸ್ನೇಹಿತೆ”ಯರಾ…?! ಕಾಲ್ ಡೀಟೈಲ್ಸ್…