EXCLUSIVE.. ಮಂತ್ರಿ ಮಾಲ್ ಗೆ ಬೀಗ ಎನ್ನುವ ಹಾಸ್ಯ ಪ್ರಹಸನ..!?

ಅವ್ರು ಕೊಡೊಲ್ಲ..ಇವ್ರ್ ಬಿಡೊಲ್ಲ: ಮಂತ್ರಿ ಮಾಲ್ ಜತೆ BBMP ಜೂಟಾಟ..ಈ ಮಕ್ಕಳಾಟಕ್ಕೆ ಕೊನೆ ಎಂದು..! ಬೆಂಗಳೂರು: ಹೀಗೆಯೇ ಆಗ್ಹೋಗಿದೆ ಬಿಬಿಎಂಪಿ ಮತ್ತು ಮಂತ್ರಿ ಮಾಲ್ ನಡುವಿನ ಹಗ್ಗಜಗ್ಗಾಟ.62 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿಮಾಲ್ ಗೆ ತಿಂಗಳಿಗೊಮ್ಮೆಯಂತೆ ಬಿಬಿಎಂಪಿ ಬೀಗ…

BBMP ಶಾಲೆಗಳೆಂದ್ರೆ ಮೂಗುಮುರಿಯೋರಿಗೆ 625ಕ್ಕೆ 619 ಅಂಕ ಪಡೆದು, ತನ್ನ ಸಾಧನೆ ಮೂಲಕವೇ ಉತ್ತರ ನೀಡಿದ “ಚಂದನಾ”..

ಹಾಸಿಗೆ ಹಿಡಿದ ಅಪ್ಪ-ಒಬ್ಬಂಟಿಯಾಗಿ ಸಂಸಾರನೌಕೆ ನಡೆಸುತ್ತಿರುವ ಅಮ್ಮ- ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಚಂದನಾ ಅದ್ವಿತೀಯ ಸಾಧನೆ- ವೈದ್ಯೆಯಾಗಬೇಕೆನ್ನುವ ಆಸೆ  ಬೆಂಗಳೂರು: ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿ  ತೋರಿಸಿವೆ ನಮ್ಮ ಬಿಬಿಎಂಪಿ ಶಾಲೆಗಳು.ಗುಣಮಟ್ಟದ ಶಿಕ್ಷಣ-ನುರಿತ ಶಿಕ್ಷಕರಿಲ್ಲದ ಬಿಬಿಎಂಪಿ ಶಾಲೆಗಳನ್ನು ಉಳಿಸಿಕೊಳ್ಳೋದಕ್ಕಿಂತ ಮುಚ್ಚಿ…

EXCLUSIVE..ಅಮಾಯಕನನ್ನು “ಅಕ್ರಮ ಬಂಧನ”ದಲ್ಲಿಟ್ಟು ದೌರ್ಜನ್ಯ ನಡೆಸಿದ್ದು ಸತ್ಯನಾ..!? ಕಮಿಷನರ್ ದಯಾನಂದ್ ತನಿಖೆಗೆ ಆದೇಶಿಸಿದ್ರೆ ಬಯಲಾಗ್ತದಾ ಪೊಲೀಸ್ “ವ್ಯಾಘ್ರ”ತ್ವ..?!

ಹರ್ಯಾಣ ಮೂಲದ ಯೋಗೇಶ್ ಶರ್ಮಾ ರನ್ನು 3 ದಿನ  ಸ್ಟೇಷನ್ ನಲ್ಲಿಟ್ಟುಕೊಂಡಿದ್ದಾರೆನ್ನುವುದು ಎಷ್ಟು ಸರಿ.. ..? ಕಾನೂನು ಅದಕ್ಕೆ ಸಮ್ಮತಿಸುತ್ತಾ..? ಸಿಸಿ ಟಿವಿ ದೃಶ್ಯಗಳಲ್ಲಿ ಅಡಗಿದೆಯಾ “ದೌರ್ಜನ್ಯ”ದ ಸಂಪೂರ್ಣ ಚಿತ್ರಣ..!? ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ನಾಗರಿಕರಿಗೆ ರಕ್ಷಣೆ ನೀಡೋದು…

“ಪಬ್ಲಿಕ್ ಟಿವಿ”ಯಿಂದ ಹೊರನಡೆದೇ ಬಿಟ್ರಾ ಸಿನಿಮಾ ಪತ್ರಿಕೋದ್ಯಮದ “ಅಕ್ಷರಬ್ರಹ್ಮ” ಮಹೇಶ್ ದೇವಶೆಟ್ಟಿ ..!?

ಪಬ್ಲಿಕ್ ತೊರೆದು “ಫ್ರೀಡಂ” ಸೇರುತ್ತಿರುವುದಾಗಿ ಮಹೇಶ್ ದೇವಶೆಟ್ಟಿ ಪೋಸ್ಟ್-ಪಬ್ಲಿಕ್ ಟಿವಿಗೆ ದೊಡ್ಡ ಅಘಾತ..!!   ಬೆಂಗಳೂರು:ಕನ್ನಡದ ಪ್ರಮುಖ ನ್ಯೂಸ್ ಚಾನೆಲ್ ಗಳ‍ಲ್ಲೊಂದಾದ ಪಬ್ಲಿಕ್ ಟಿವಿ ಯಿಂದ ಸಿನೆಮಾ ವಿಭಾಗದ ಮುಖ್ಯಸ್ಥರಾದ ಮಹೇಶ್ ದೇವಶೆಟ್ಟಿ ಹೊರನಡೆದಿದ್ದಾರಾ..?! ಹಾಗೊಂದು ಅನುಮಾನ ಕಾಡಲು ಕಾರಣ, ತಮ್ಮ…

EXCLUSIVE..ಎಚ್ ಡಿ ರೇವಣ್ಣ ಅರೆಸ್ಟ್.. ದೊಡ್ಡ ಗೌಡ್ರ “ಸಾಮ್ರಾಜ್ಯ”ದ ಗತಿಯೇನು…?ಜೆಡಿಎಸ್ “ಭವಿಷ್ಯ”ವೇನು..?

ಬೆಂಗಳೂರು: ಸದಾ ಒಂದಿ‍ಲ್ಲೊಂದು ರಾಜಕೀಯ ಬೆಳವಣಿಗೆಗಳಿಗೆ  ಹೆಡ್ ಕ್ವಾರ್ಟರ್ಸ್ ಆಗಿರುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದ ನಿವಾಸ ಇವತ್ತು ಕೆಟ್ಟ ಕಾರಣಕ್ಕೆ ಸುದ್ದಿಗೆ ಗ್ರಾಸವಾಯ್ತು.ಇದಕ್ಕೆ ಕಾರಣ ಮಾಜಿ  ಸಚಿವ ಎಚ್ ಡಿ ರೇವಣ್ಣರ ಬಂಧನ.ತನ್ನ ಮನೆ ತನ್ನ ಮಗನ ಬಂಧನಕ್ಕೆ…

BREAKING NEWS/EXCLUSIVE NEWS…ಪ್ರಜ್ವಲ್ ʼʼಪೆನ್ ಡ್ರೈವ್ʼʼ ನಲ್ಲಿದ್ದಾರೆನ್ನಲಾಗುತ್ತಿರುವ  ಆ ʼʼನ್ಯೂಸ್ ಆಂಕರ್ಸ್ʼʼ ಯಾರು..?

”ಆಂಕರ್ಸ್” ಗಳು ಹಸಿಬಿಸಿ ದೃಶ್ಯ-ಚಿತ್ರಗಳಲ್ಲಿರೋದೇ ನಿಜವಾದ್ರೆ, ಪ್ರಜ್ವಲ್ ಜತೆಗೆ ಅಂತದ್ದೊಂದು ಸಂಬಂಧ ಸೃಷ್ಟಿಯಾಗಿದ್ದೇಗೆ..? ವಿವೇಚನೆಯನ್ನೇ ಮರೆತು  “ಆಪ್ತ”ವಾಗುವಷ್ಟು ಗಾಢವಾಗಿದ್ದೇಗೆ.,? ಇದು ನಿಜವೇ ಆಗಿದ್ದರೆ ಮಾದ್ಯಮ ಲೋಕಕ್ಕೆ ಇದೊಂದು ಕಪ್ಪು ಚುಕ್ಕೆಯಾಗಬಲ್ಲಂಥ ವಿದ್ಯಾಮಾನ ಆಗಬಹು ದೇನೋ..? ಏಕೆಂದರೆ ಪೋಲಿ ಹಾಗೂ ಅಸಹ್ಯಕರವಾದ ದೃಶ್ಯಗಳಲ್ಲಿ…

EXCLUSIVE….THE END..…ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ “ಅಕಾಲಿಕ ಅಂತ್ಯ”..!?

 ಹಾಸನ ರಾಜಕಾರಣ ಪ್ರಜ್ವಲ್‌ ಗೆ ಬಹುತೇಕ ಕನಸು ಇಷ್ಟೆಲ್ಲಾ ಆರೋಪಗಳನ್ನು ಮೆಟ್ಟಿನಿಂತು ಬೆಳೆಯೋದು ಕಷ್ಟ ಪಕ್ಷಕ್ಕೆ ಮುಜುಗರ ತಡೆಯಲು ಪಕ್ಷದಿಂದ ದೂರ ಉಳಿಯುವಂತೆ ಕಟ್ಟಪ್ಪಣೆ ಸಾಧ್ಯತೆ ಗೆದ್ದರೂ ಸಾರ್ವಜನಿಕವಾಗಿ ಮುಖ ತೋರಿಸಷ್ಟು ಅವಮಾನ ಪಾರ್ಲಿಮೆಂಟ್‌ ನಲ್ಲಿ  ಮುಜುಗರ ಎದುರಿಸುವುದು ಕಷ್ಟ..ಕಷ್ಟ ಗೆದ್ದರೂ…

2024 LOKASABHA ELECTION /….ಡೋಂಟ್‌ ವರಿ….ಮತದಾನ ಸ್ಥಳದಲ್ಲಿ ಹೀಗಿರಲಿದೆ ವ್ಯವಸ್ಥೆ..

ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಅರಂಭವಾಗಿದೆ.ಮತದಾನ ಮಾಡಲು ಸಜ್ಜಾಗಿರುವ ಉತ್ಸಾಹಿ ಮತದಾರರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ.ಅಂದ್ಹಾಗೆ ಮತಗಟ್ಟೆ ಬಳಿ ಬಂದಾಗ ಅನಾಯಾಸವಾಗಿ ಮತದಾನ ಮಾಡೊಕ್ಕೆ ಅನುಕೂಲವಾಗುವಂತೆ ಆಯೋಗ ಏನೆಲ್ಲಾ…

2024 LOKASABHA ELECTION:ಬೆಂಗಳೂರಿನಲ್ಲಿ ನಾಳೆ 3 ಕ್ಷೇತ್ರಗಳ ಲೋಕಸಭಾ ಚುನಾವಣೆ ಮತದಾನ ಹೇಗಿರಲಿದೆ ಗೊತ್ತಾ..

ಬೆಂಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಇನ್ನೂ ಕೆಲ ಗಂಟೆಗಳಷ್ಟೇ  ಬಾಕಿ ಇದೆ,ನಾಳೆ ಇಷ್ಟೊತ್ತಿಗಾಗ್ಲೇ ಮತದಾನ ಪ್ರಕ್ರಿಯೆ ಮುಗಿದು ಮತದಾರರ ತೀರ್ಪು ಇವಿಎಂ ಮೆಷಿನ್‌ ನಲ್ಲಿ ಭದ್ರವಾಗಿರಲಿದೆ.ಇನ್ನು ನಾಳೆ 3 ಲೋಕಸಭಾ ಕ್ಷೇತ್ರಗಳಿಗೆ ಹೇಗೆ ಮತದಾನದ  ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವುದರ ಬುಲೆಟ್‌ ಪಾಯಿಂಟ್ಸ್‌…

2024 LOKASABHA ELECTION/CINEMA NEWS:ನಿಮಗಿದು ಗೊತ್ತಾ..?! …ನಿಮ್ಮ ನೆಚ್ಚಿನ ನಟ-ನಟಿಯರು ನಾಳೆ ಎಲ್ಲೆಲ್ಲೆ ಮತದಾನ ಮಾಡಲಿದ್ದಾರೆ ಗೊತ್ತಿದೆಯಾ..?

ನಾಳೆ ನಡೆಯಲಿರುವ ಲೋಕಸಭಾ ಚುನಾವಣೆ ಎರಡನೇ ಹಂತ ಹಾಗೂ ಕರ್ನಾಟಕದಲ್ಲಿನ ಮೊದಲ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಎಲ್ಲರೂ ಸನ್ನದ್ಧರಾಗಿದ್ದಾರೆ. ಮತದಾನ ನಮ್ಮ ಆದ್ಯ ಕರ್ತವ್ಯ-ಹಕ್ಕು-ಹೊಣೆಗಾರಿಕೆ-ಬಾಧ್ಯಸ್ತಿಕೆ ಎಂದುಕೊಂಡು ತಮ್ಮ ಹಕ್ಕು ಚಲಾಯಿಸುವ ವಿಚಾರದಲ್ಲಿ ನಮ್ಮ ಚಲನಚಿತ್ರ ನಟ-ನಟಿಯರು ಯಾವತ್ತೂ ಹಿಂದೆ…