Category: ಜಿಲ್ಲೆ

HATSOFF TO THESE “3-SUPER COPS AND REAL HEROS” BEHIND THE ARREST OF FRAUD HAALASEER..”ಖತರ್ನಾಕ್” ಖಾವಿ ಹಾಲಶ್ರೀ “ಅರೆಸ್ಟ್” ಹಿಂದಿನ ಈ 3 “ರಿಯಲ್ ಹೀರೋ”ಗಳಿಗೆ ಹ್ಯಾಟ್ಸಾಫ್..

ಹಾಲಶ್ರೀ ಬಂಧಿಸದಂತೆ ಹೇರಲಾಯಿತೆನ್ನಲಾದ ಒತ್ತಡ ಮೆಟ್ಟಿನಿಂತು ಆಪರೇಷನ್ ಯಶಸ್ವಿಗೊಳಿಸಿದ್ದು ಕಡಿಮೆ ಸಾಧನೆನಾ..? ಬೆಂಗಳೂರು: ಖತರ್ನಾಕ್ ಹಾಲಶ್ರೀ ಸ್ವಾಮೀಜಿಯನ್ನು ದೂರದಿಂದ ಕರೆ ತರುವಲ್ಲಿ ನಮ್ಮ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಮೂಲಕ ಕರ್ನಾಟಕ ಪೊಲೀಸ್ ಕೆಪಾಸಿಟಿ ಏನೆನ್ನುವುದನ್ನು ಪ್ರೂವ್ ಕೂಡ ಮಾಡಿದ್ದಾರೆ.ಆರೋಪಿ ಎಲ್ಲಿ..ಹೇಗೆ ಇರಲಿ…

BBMPಯಲ್ಲಿ“P S TAX” ದಂಧೆ..?! BJPಯಿಂದ ಹೊಸ ಬಾಂಬ್..?! “PS TAX”ಎಂದರೇನು ಗೊತ್ತಾ..?!

ಬೆಂಗಳೂರು:ಇದು, ಬಿಬಿಎಂಪಿ( BBMP)ಯಲ್ಲಿ ಶುರುವಾಗಿದೆ ಎಂದು ಬಿಜೆಪಿ(BJP) ಸಿಡಿಸಿರುವ ಹೊಸ ಬಾಂಬ್.. ಇಂತ ದ್ದೊಂದು ಬಾಂಬ್ ಸಿಡಿಸಿರೋದು ಎಮ್ಮೆಲ್ಸಿ(MLC)ಯೂ ಆಗಿರುವ ಪಕ್ಷದ ವಕ್ತಾರ( SPOKESPERSON) ರವಿಕುಮಾರ್ (RAVIKUMAR)..ಅವರು ಅಂದಾಜಿಸುವಂತೆ , ಈ ಬಾಂಬ್ ಅವರ ನಿರೀಕ್ಷೆಯಂತೆ ಸಿಡಿದಿದ್ದೇ ಆದಲ್ಲಿ.. ಅದರಲ್ಲಿ ಸತ್ಯಾಂಶವೆ…

FRAUD TO “CHEFTALK” CHAIRMAN: HINDU ACTIVIST CHAITHRA KUNDAPURA ARREST… “ಚೆಫ್‌ ಟಾಕ್‌” ಮಾಲೀಕನಿಗೆ ಟಿಕೆಟ್‌ ಆಸೆ: 5 ಕೋಟಿ ಉಂಡೆನಾಮ..?! ‌ಕಟ್ಟರ್‌ ಹಿಂದುತ್ವದ,ಉಗ್ರ ಭಾಷಣಕಾರೆ ಚೈತ್ರಾ ಕುಂದಾಪುರ ಅರೆಸ್ಟ್..

ಬೆಂಗಳೂರು: ಹಿಂದುತ್ವ(HINDUTVA)ದ ಬಗ್ಗೆ ಉದ್ದುದ್ದದ ಭಾಷಣ ಮಾಡ್ತಾ..‌ತನ್ನನ್ನು  ಕಟ್ಟರ್ ಹಿಂದುತ್ವದ ಪ್ರತಿಪಾದಕಿ ಎಂದು ಪೋಸ್‌ ಕೊಟ್ಟಿಕೊಂಡು ಓಡಾಡುತ್ತಿದ್ದ  ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ( CHITRA KUNDAAPURA) ಅವರ ನಿಜಬಣ್ಣ ಬಯಲಾಗಿದೆ. ಕೋಟ್ಯಾಂತರ ವಂಚನೆ ಆರೋಪದಲ್ಲಿ ಅವರನ್ನು ಸಿಸಿಬಿ ಪೊಲೀಸರು ( CCB…

FIR AGAINST POP GANESH IDOLS MAAFIA: POP ಮಾಫಿಯಾಕ್ಕೆ ಸಚಿವರ “ಮಾಸ್ಟರ್ ಸ್ಟ್ರೋಕ್”: POP ಗಣಪತಿ ತಯಾರಕರ ವಿರುದ್ಧ FIR -ಗೋಡೌನ್ “ಸೀಜ್ “ಗೆ ಕ್ರಮ

ಬೆಂಗಳೂರು: ಮೊದಲು ಸಚಿವರಿಗೆ ಹ್ಯಾಟ್ಸಾಪ್ ಹೇಳಲೇಬೇಕು..ಪರಿಸರಕ್ಕೆ ಮಾರಕವಾಗಿರುವ ಪಿಓಪಿ ವಿರುದ್ಧ ಸಮರ ಸಾರುವುದಾಗಿ ಬಿಲ್ಡಪ್ ಕೊಟ್ಟು ನಂತರ ಪ್ರಜ್ಞಾಪೂರ್ವಕವಾಗಿ ಮರೆತೇ ಬಿಡುತ್ತಿದ್ದ ಹಿಂದಿನ ಸಚಿವರ ಸಾಲಿಗೆ ಸೇರುವಂಥವನು ನಾನಲ್ಲ …ನನ್ನದು ಮಾತಿನಂತೆ ನಡೆ ಕೂಡ ಎನ್ನುವುದನ್ನು ಈಶ್ವರ ಖಂಡ್ರೆ ( ESHWARA…

ಕ್ರಿಕೆಟಿಗ “ಅನಿಲ್‌ ಕುಂಬ್ಳೆ”ಗೂ ತಟ್ಟಿದ ಬಂದ್‌ ಬಿಸಿ-BMTC ಬಸ್‌ ನಲ್ಲಿ ಪ್ರಯಾಣಿಸಿದ ಕುಂಬ್ಳೆ..

ಬೆಂಗಳೂರು: ಖಾಸಗಿ ಸಾರಿಗೆ ಸಂಪರ್ಕದ ಮೇಲೆ ಭಾರೀ ಪೆಟ್ಟನ್ನೇ ನೀಡಿದ ಬಂದ್‌ ಗೆ ರಾಜಧಾನಿ ಬೆಂಗಳೂರು ಬಹುತೇಕ ಬಾಧಿತವಾದಂತಿದೆ. ಇದಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಹೊರತಾಗಿಲ್ಲ.ಭಾರತ ಕ್ರಿಕೆಟ್‌ ಕಂಡ ಅತ್ಯದ್ಭುತ ಆಟಗಾರ ಅನಿಲ್‌ ಕುಂಬ್ಳೆ ಸಹ ಬಂದ್‌ ನ ಪರಿಣಾಮಕ್ಕೆ…

ಪತ್ರಕರ್ತರ ಸಹಕಾರ ಸಂಘಕ್ಕೆ ರಮೇಶ್ ಪಾಳ್ಯ,ಧ್ಯಾನ್ ಪೂಣಚ್ಚ,ಆನಂದ ಬೈದನಮನೆ ಆಯ್ಕೆ

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿಪತ್ರಕರ್ತರಾದ ರಮೇಶ್ ಪಾಳ್ಯ,ಆನಂದ ಬೈದನಮನೆ,ಧ್ಯಾನ್ ಪೂಣಚ್ಚ,ರಮೇಶ್ ಕೆ.ವಿ,ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ 12 ಮಾದ್ಯಮ ಮಿತ್ರರು ಆಯ್ಕೆ ಬಯಸಿ ಕಣದಲ್ಲಿದ್ದರು.ಅಂತಿಮವಾಗಿ 7 ಜನರು ಆಯ್ಕೆಯಾಗಿದ್ದಾರೆ. ಚಲಾವಣೆಗೊಂಡ ಮತಗಳ ಎಣಿಕೆ ಪ್ರಕ್ರಿಯೆಯಲ್ಲಿ…

LETTER TO RAJBHAVAN AGAINST BJP LEDERS..?! “ರಾಜಭವನ”ದ ಅಂಗಳ ತಲುಪಿದ “ವಿಪಕ್ಷ ನಾಯಕ”ನ ಆಯ್ಕೆ ಕಗ್ಗಂಟು..ಬಿಜೆಪಿಗರ “ಕಿವಿ ಹಿಂಡು”ವಂತೆ “ರಾಜ್ಯಪಾಲ”ರಿಗೆ ಪತ್ರ..

ಬೆಂಗಳೂರು: ಭಾರತೀಯ ಜನತಾ ಪಾರ್ಟಿಗೆ ಇಂತದ್ದೊಂದು ಅವಮಾನ-ಮುಜುಗರ ಹಿಂದೆಂದೂ ಆಗಲಿಕ್ಕೆ ಇರಲಿಲ್ಲವೇನೋ..? ಕೇಂದ್ರದಲ್ಲಿ ಕಾಂಗ್ರೆಸ್‌ ಎದುರಿಸಿದಂಥ ಅಪಮಾನದ ಸನ್ನಿವೇಶವನ್ನೇ ಬಿಜೆಪಿ ಇವತ್ತು ರಾಜ್ಯದಲ್ಲಿ ಅನುಭವಿಸಬೇಕಾಗಿ ಬಂದಿದೆ.ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿಕ್ಕಾಗದಂಥ ಹೀನಾಯ ಸನ್ನಿವೇಶಕ್ಕೆ ಕಾರಣವಾಗಿರುವ ರಾಜ್ಯ ಬಿಜೆಪಿ ನಾಯಕರ ಧೋರಣೆ  ಪ್ರಧಾನಿ…

“ತಲೈವಾ”ಗಿರುವ “ಕಕ್ಕುಲತೆ-ಕಾಳಜಿ”BMTC ಆಡಳಿತಕ್ಕಿಲ್ಲದೇ ಹೋಯ್ತಲ್ಲ..?!

ವಾಹನ ದಟ್ಟಣೆ-ಅಸಹನೀಯ ಮಾಲಿನ್ಯದ ನಡುವೆ ಡೆಡ್‌ ಲೈನ್‌ ನೊಂದಿಗೆ ಹೋರಾಡುತ್ತಾ ಕೆಲಸ ಮಾಡುವ ಸಿಬ್ಬಂದಿ ಕಾರ್ಯವೈ ಖರಿಗೆ ಫಿದಾ ಆದ ತಲೈವಾ: ರಜನಿ ಮುಂದೆ ಎಲ್ಲಾ ಸರಿಯಿದೆ ಎಂದ್ಹೇಳಿ ಅಧಿಕಾರಿ ವರ್ಗದ ಮಾನ ಕಾಪಾಡಿದ  ಸಿಬ್ಬಂದಿ..?! ಬೆಂಗಳೂರು:ಹಿತ್ತಲ ಗಿಡ ಮದ್ದಲ್ಲ ಎನ್ನುವ…

CHENNAPATNA TAHASILDAR IN BIG CONTROVERSY..?! “ಕಳಂಕಿತ”ನ ವಿರುದ್ದ ಕ್ರಮ ಕೈಗೊಳ್ಳದೆ “ಸೆಟ್ಲ್ ಮೆಂಟ್” ಗೆ ಆಫರ್ ಇಟ್ರಾ ತಹಸೀಲ್ದಾರ್ ಮಹೇಂದ್ರ..?!

ಖಾಸಗಿ ಸುದ್ದಿ ವಾಹಿನಿಯ “ಸ್ಟಿಂಗ್ ಆಪರೇಷನ್” ನಲ್ಲಿ ಬಯಲಾಯ್ತು ತಹಸೀಲ್ದಾರ್ ಮಹೇಂದ್ರ “ಅಸಲೀಯತ್ತು”..?! ಬೆಂಗಳೂರು: “ಭ್ರಷ್ಟಾಚಾರ ಮಾಡೋದು ಎಷ್ಟರ ಮಟ್ಟಿಗೆ ಅಪರಾಧವೋ, ಅದನ್ನು ಪೋಷಿಸಿ ಪ್ರೋತ್ಸಾಹಿಸುವುದು ಕೂಡ ಅದಕ್ಕಿಂತ ದೊಡ್ಡ ಕ್ರೈಮ್” ಎನ್ನುವ ಮಾತಿದೆ. ಈ ಮಾತು, ಕನ್ನಡದ “ಪವರ್ ಟಿವಿ”…

“ಟ್ರಾನ್ಸ್ ಫರ್-ರದ್ದು-ಮರುನಿಯೋಜನೆ” ಹೈಡ್ರಾಮ”?!?!: KSRTC ಶಿವಮೊಗ್ಗ DTO ದಿನೇಶ್ ಚನ್ನಗಿರಿ “ವರ್ಗಾವಣೆ ರದ್ದಿನ” ಕರಾಮತ್ತು ಏನು..?!?!

ಮಹಿಳಾ ಸಿಬ್ಬಂದಿ  ನೀಡಿದ ಲೈಂಗಿಕ ದೌರ್ಜನ್ಯ ದೂರಿನ ಅನ್ವಯ  ಟ್ರಾನ್ಸ್ ಫರ್ ಶಿಕ್ಷೆಗೆ ಗುರಿಯಾಗಿದ್ದರೆನ್ನಲಾದ ದಿನೇಶ್ ವರ್ಗಾವಣೆ ಒಂದು ದಿನದೊಳಗೆ ಕ್ಯಾನ್ಸಲ್..?! ದಿನೇಶ್ ಬೆನ್ನಿಗೆ ನಿಂತುಬಿಡ್ತಾ ಕೆಎಸ್ ಆರ್ ಟಿಸಿ ಆಡಳಿತ…?! ಅಷ್ಟಕ್ಕು “ಮ್ಯಾಜಿಕ್” ಹಿಂದಿನ ಅಸಲೀಯತ್ತೇನು..?  ಸಾರಿಗೆ ಸಿಬ್ಬಂದಿ ವಲಯದಲ್ಲಿ…

You missed

Flash News