Category: ಆಹಾರ-ಆರೋಗ್ಯ-ಆಯುರ್ವೇದ

SHOCKING NEWS FOR “APPU”S “NONVEG” FANS..-“ಅಪ್ಪು” ಸಾವಿಗೆ ಅದೊಂದೇ “ಕಾರಣ”ವಲ್ಲವಂತೆ…?! ನೀವು ನಿಜಕ್ಕೂ ಅಪ್ಪು “ಅಭಿಮಾನಿ” ಗಳಾಗಿದ್ರೆ ಇನ್ಮುಂದೆ “ಇದನ್ನು” ಬಿಟ್ಟುಬಿಡಿ..ಇಲ್ಲಾಂದ್ರೆ ಕಡ್ಮೆ ಮಾಡಿ.. .?!

ಅನೇಕ ಬಾರಿ ವೈದ್ಯರು ಅವರ ಆರೋಗ್ಯದ ಬಗ್ಗೆ ಕಾಳಜಿ ಮಾಡಿ,ನಾನ್ ವೆಜ್ ನಿಮ್ಮ ಆರೋಗ್ಯ ಹಾಗೂ ದೇಹವನ್ನು  ಹಾಳು ಮಾಡಬಹುದು ಎಂದು ಎಚ್ಚರಿಸಿದರೂ ಅದಕ್ಕೆ ತಲೆ ಕೆಡಿಸಿ,ಕೊಂಡಿರಲಿಲ್ಲ..ಅವರ ಈ ನಿರ್ಲಕ್ಷ್ಯಕ್ಕೆ ಕಾರಣ ಜಿಮ್..ಜಿಮ್ನಾಷಿಯಂನಲ್ಲಿ ದೇಹವನ್ನು ದಣಿಸಿದ್ರೆ ಮಾಂಸಹಾರದಿಂದ ಉತ್ಪತ್ತಿಯಾಗುವಂಥ  ಕೊಲೆಸ್ಟ್ರಾಲ್ ನ್ನು…

ಬಡ ರೋಗಿಗಳ ಬದುಕಿನೊಂದಿಗೆ ESI ಹೃದ್ರೋಗ ವಿಭಾಗ ಚೆಲ್ಲಾಟ, ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ನೂರಾರು ರೋಗಿಗಳ ಸಾವು..!?

ಇಎಸ್‌ಐಯಲ್ಲಿರುವ ಹೃದ್ರೋಗ ವಿಭಾಗದಲ್ಲಿ 50ಕ್ಕೂ ಹೆಚ್ಚು ವೆಂಟಿಲೇಟರ್‌ ಬೆಡ್‌ಗಳಿವೆ, ಅತ್ಯಾಧುನಿಕ ಸೌಲಭ್ಯಗಳಿವೆ. 15 ಸರ್ಜನ್‌ಗಳು, ನೂರಾರು ಸಿಬ್ಬಂದಿ ಅಲ್ಲಿಗೆ ನೇಮಕಗೊಂಡಿದ್ದಾರೆ. ಬೇರೆಲ್ಲ ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾಗಿದ್ದರೂ ಕೂಡ ಇಲ್ಲಿ ಬೆಡ್‌ಗಳು ಖಾಲಿಯಿರುತ್ತವೆ ಎನ್ನುವ ಆರೋಪ ಕೇಳಿಬಂದಿದೆ.

ಬೊಮ್ಮಾಯಿ ಸಂಪುಟದಲ್ಲಿ “ಬಡಮಕ್ಕಳ ಮೊಟ್ಟೆಗೆ ಕನ್ನ” ಕಳಂಕಿತರಿಗೂ ಸಚಿವ ಸ್ಥಾನ ಸಿಗ್ತದೆಂದ್ರೆ “ನ್ಯೂಸ್ ಫಸ್ಟ್ “ನ ಸ್ಟಿಂಗ್ ಆಪರೇಷನ್ನೇ ಸುಳ್ಳು..ಎಂದಾಯ್ತು..?!

ಮಕ್ಕಳ ಮೊಟ್ಟೆಗೂ ಕನ್ನ ಹಾಕಲಾಗ್ತಿದೆ ಎನ್ನುವುದು ಕಡಿಮೆ ಆರೋಪನಾ..? ಸರ್ಕಾರಕ್ಕೆ ಕಣ್ಣು-ಕಿವಿ ಎನ್ನೋದೇನಾದ್ರೂ ಇದ್ದಿದ್ರೆ ಸತ್ಯಾಸತ್ಯತೆ ಅರಿಯೊಕ್ಕೆ ತನಿಖೆಗೆ ಆಗ್ರಹಿಸುತ್ತಿತ್ತು.ಆ ಸಚಿವರು ಇದು ನನ್ನನ್ನು ಪ್ರಜ್ಞಾಪೂರ್ವಕವಾಗಿ ಸಿಲುಕಿಸುವ ಹುನ್ನಾರ-ವ್ಯವಸ್ಥಿತ ಷಡ್ಯಂತ್ರ ಎಂದು ಹೇಳುತ್ತಿದ್ದರೂ ತನಿಖೆ ನಡೆಸಬೇಕಿದ್ದುದು ಒಂದು ಜವಾಬ್ದಾರಿಯುತ ಸರ್ಕಾರದ ಹೊಣೆ.ಆದ್ರೆ…

ಶೀತ, ಗಂಟಲು ಕಿರಿಕಿರಿ ಸಮಸ್ಯೆಗೆ ಮನೆಯಲ್ಲಿಯೇ ಮದ್ದು..!

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಶುರುವಾಗುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಗಂಟಲು ಕಿರಿಕಿರಿಯಂತಹ ಸಣ್ಣ ತೊಂದರೆಯಿಂದ ಆರಂಭವಾಗುತ್ತದೆ.

ಕೆಪಿಎಂಇ ನೊಂದಣಿ ಇಲ್ಲ….ಮೆಡಿಕಲ್ಸ್ ಗೆ “ಡ್ರಗ್” ಲೈಸೆನ್ಸ್ ಇಲ್ಲ..ನುರಿತ ಸಿಬ್ಬಂದಿಗಳಿಲ್ಲ.. ದಂಡ ಜಡಿದ್ರೂ ಮಾಸ್ಕ್ ಹಾಕಿಲ್ಲ.. ಕೊರೊನಾ ಸ್ಪೆಷಾಲಿಸ್ಟ್ ಡಾ.ರಾಜುಗೆ ಪ್ರಭಾವಿಗಳ ಕೃಪೆ ಇರೋದ್ರಿಂದ ಕ್ರಮ ಕೈಗೊಳ್ಳಲಾಗ್ತಿಲ್ಲವಂತೆ..?!

ಸ್ಥಳೀಯರ ಸಪೋರ್ಟ್ ಹಾಗೂ ರಾಜಕೀಯ ಶಿಫಾರಸ್ಸಿದೆ ಎನ್ನುವ ಕಾರಣಕ್ಕೆ ವೈದ್ಯಕೀಯ ನಿಯಾಮವಳಿಗಳು ಹಾಗೂ ಕೊರೊನಾ ಸನ್ನಿವೇಶದಲ್ಲಿ ಪಾಲನೆಯಾಗಬೇಕಾದ ಎನ್ ಡಿಎಂಎ ನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ರೂ ಡಾ.ರಾಜು ಅವರ ವಿರುದ್ಧ ಯಾವುದೇ ಕ್ರಮ ಆಗುವುದಿಲ್ಲ ಎಂದ್ರೆ ಇದು ನ್ಯಾಯನಾ ಎನ್ನುವುದು ಅನೇಕ ವೈದ್ಯರ…

ಇಡೀ ವೈದ್ಯ ಸಮೂಹವನ್ನೇ “ವಿಲನ್” ಮಾಡ್ಲಿಕ್ಕೋಗಿ ಖೆಡ್ಡಾಕ್ಕೆ ಬಿದ್ರಾ ನೌಟಂಗಿ “ಹೀರೋ” ಡಾ.ರಾಜು..?! ಕ್ಲಿನಿಕ್ ರಕ್ಷಣೆಗೆ “ಪಟಾಲಂ” ಬೇಕಾ..?!

ಮಾತನ್ನೇ ಬಂಡವಾಳ ಮಾಡಿಕೊಂಡು,ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಅಮಾಯಕ ಜನರ ಮುಗ್ಧತೆ,ಭಾವನೆ ಹಾಗೂ ನಂಬಿಕೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆನ್ನುವ ಅನೇಕ ವೈದ್ಯರ ಆರೋಪ ಸುಳ್ಳೇನೂ ಅಲ್ಲ ಎನ್ನುವುದು ಕನ್ನಡ ಫ್ಲಾಶ್ ನ್ಯೂಸ್ ಗೆ ದೊರೆತಿರುವ ಪಕ್ಕಾ ಮಾಹಿತಿ..ಅದನ್ನು ಓದುಗರ ಮುಂದಿಟ್ಟು ಸತ್ಯ…

ಕೊರೊನಾ ಡಾಕ್ಟರ್ ಡಾ.ರಾಜು ಕ್ಲಿನಿಕ್ ರೀ-ಓಪನ್- ಸತ್ಯದ ಮುಂದೆ ಮಂಡಿಯೂರಿದ ವೈದ್ಯ ಲೋಕದ ಲಾಭಿ-ಮಾಫಿಯಾ..? ಡಾ.ರಾಜು ಬೆನ್ನಿಗೆ ನಿಂತವರ ಕೂಗು ಕೊನೆಗೂ ವ್ಯರ್ಥವಾಗಲಿಲ್ಲ..

ಕೊರೊನಾಕ್ಕೆ ಮದ್ದೇ ಇಲ್ಲ,ಧೈರ್ಯವೇ ದೊಡ್ಡ ಲಸಿಕೆ,ಅದನ್ನು ನನ್ನ ಬಳಿ ಬರೋವ್ರಿಗೆ ಫ್ರಿಫರ್ ಮಾಡ್ತೇನೆ..ಅದನ್ನು ನಂಬಿ ಕೊರೊನಾದಿಂದ ಗುಣಮುಖರಾದವ್ರು ಅದೆಷ್ಟೋ ಸಾವಿರ..ಸಾವಿರ ಎನ್ನಲಾಗ್ತಿದೆ.ಇದು ವೈದ್ಯ ಜಗತ್ತನ್ನೇ ತಲ್ಲಣಿಸಿತ್ತು.ವೈದ್ಯರುಗಳ ದೃಷ್ಟಿಯಲ್ಲಿ ಡಾ.ರಾಜು ವಿಲನ್ ನಂತೆ ಕಂಡಿದ್ರು.ತಾವು ಸೋಂಕಿತರು ಹಾಗೂ ನಾಗರಿಕರಿಗೆ ಕೊಡ್ತಿರುವ ಮಾಹಿತಿ,ನೀಡುತ್ತಿರುವ ಸಲಹೆಗಳನ್ನೆಲ್ಲಾ…

ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಅಭ್ಯಾಸದಲ್ಲಿನ ಈ ಕೆಲವು ಬದಲಾವಣೆ ಬಹಳ ಮುಖ್ಯ

ಶೀತ, ಜ್ವರ ಮತ್ತು ಇತರ ಸೋಂಕುಗಳನ್ನು ತಡೆಗಟ್ಟುವ ಮಾರ್ಗಗಳನ್ನು ನೀವು ಹುಡುಕುತ್ತಿದ್ದರೆ, ನಿಮ್ಮ ಮೊದಲ ಹೆಜ್ಜೆ ನಿಮ್ಮ ಸ್ಥಳೀಯ ಕಿರಾಣಿ ಅಂಗಡಿಗೆ ಭೇಟಿ ನೀಡುವುದಾಗಿರಬೇಕು.

ಕೊರೊನಾ ಕಾಟ..ಜತೆಗೆ ಬ್ಲಾಕ್ ಫಂಗಸ್ ಪ್ರಾಣಸಂಕಟ..ಕಪ್ಪು ಶಿಲೀಂದ್ರ ಎಂದರೇನು..?ಅದರ ಮಾರಣಾಂತಿಕ ಲಕ್ಷಣ- ಪರಿಣಾಮಗಳು ಏನು.. ಗೊತ್ತಾ..ಇಲ್ಲಿದೆ ವಿಜ್ಞಾನಿ ಪ್ರಸನ್ನ ಸಂತೆಕಡೂರು ಅವರ ವಿವರಣೆ-ವಿಶ್ಲೇಷಣೆ..

ದೇಹದಲ್ಲಿ ಮಧುಮೇಹದಿಂದ ಅತೀಯಾದ ಸಕ್ಕರೆ ಅಂಶವಿರುವುದು. ಅಥವಾ ಕೋವಿಡ್ ಸಮಯದಲ್ಲಿ ಅತೀಯಾದ ಸ್ಟೀರಾಯ್ಡ್ ಔಷಧಗಳನ್ನು ಸೇವಿಸಿರುವುದು. ದೇಹದಲ್ಲಿ ಏಡ್ಸ್ ಅಥವಾ ಇನ್ನಿತರೆ ಖಾಯಿಲೆಗಳಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಮುಖ್ಯ ಕಾರಣ. ಅಥವಾ ಕರೋನ ಬಂದಾಗ ದೇಹದ ಮೇಲೆ ಗಾಯಗಳಿದ್ದರೆ ಅಥವಾ ಮನೆಯ…

ಉತ್ತಮ ಆರೋಗ್ಯಕ್ಕೆ ಯಾವ ಯಾವ ಹಣ್ಣು ಪೂರಕ? ಯಾವ್ಯಾವ ಹಣ್ಣುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ?

ಉತ್ತಮ ಆರೋಗ್ಯ ಪಡೆದುಕೊಳ್ಳಲು ಹಣ್ಣುಗಳು ಮಹತ್ವದ ಪಾತ್ರವಸುಹಿತ್ತದೆ. ಬಹಳ ರುಚಿಕರವಾದ ಹಣ್ಣುಗಳನ್ನು ಸೇವಿಸುತ್ತಾ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಹೋಗಬಹುದು. ಸುಮಾರು 2,000 ಬಗೆಯ ಹಣ್ಣುಗಳನ್ನು ನಾವು ನೋಡಬಹುದು.

You missed

Flash News