Category: CORONA VIRUS

‌2ND PUC RESULT: TABASUM,KAUSHIK, ANANYA STATE TOPPERS: ದ್ವಿತೀಯ ಪಿಯು ರಿಸಲ್ಟ್‌ ಪ್ರಕಟ: ವಿಜ್ಞಾನದಲ್ಲಿ ಕೌಶಿಕ್‌,ಕಲಾ ವಿಭಾಗದಲ್ಲಿ ತಬಸುಮ್-ವಾಣಿಜ್ಯ ವಿಭಾಗಕ್ಕೆ ಅನನ್ಯ ರಾಜ್ಯಕ್ಕೆ ಟಾಪರ್..

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ದಾಖಲೆಯ ಶೇ.74.67ರಷ್ಟು ಫಲಿತಾಂಶ ಪ್ರಕಟ -ಬಾಲಕರನ್ನು ಹಿಂದಿಕ್ಕಿ ಬಾಲಕಿಯರ ಮೇಲುಗೈ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಮುನ್ನಡೆ -ಕಲಾವಿಭಾಗದಲ್ಲಿ ಬೆಂಗಳೂರಿನ  ತಬಸಮ್ ಶೇಕ್ ಪ್ರಥಮ ತಬಸುಮ್‌, ಎನ್‍ಎಂಕೆ ಆರ್‌ ವಿ ಕಾಲೇಜಿನ ವಿದ್ಯಾರ್ಥಿನಿ 600 ಅಂಕಗಳಿಗೆ 593…

ಎಚ್ಚರ… ಎಚ್ಚರ…ಎಚ್ಚರ… ಮಹರಾಷ್ಟ್ರದಲ್ಲಿ ಕೋವಿಡ್‍ ಅಲೆಗೆ 3 ಬಲಿ: ಕರ್ನಾಟಕದಲ್ಲಿ ಹೆಚ್ಚಿದ ಆತಂಕ

  ಬೆಂಗಳೂರು: ಮಹರಾಷ್ಟ್ರದಲ್ಲಿ ಕೋವಿಡ್ ಗೆ  ಮೂವರು ಬಲಿಯಾಗಿರುವುದು ಕರ್ನಾಟಕ ರಾಜ್ಯದಲ್ಲಿ ಎಚ್ಚರಿಕೆಯ ಗಂಟೆಯಂತೆ ಪರಿಗಣಿಸಲಾಗುತ್ತದೆ. ಕಳೆದ 24 ಗಂಟೆಗಳಲ್ಲಿ ಮಹರಾಷ್ಟ್ರ ರಾಜ್ಯದಲ್ಲಿ 562 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಮುಂಬೈ ನಗರದಲ್ಲೊಂದರಲ್ಲೇ 172 ಹೊಸ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲೂ ಶೇ.14ರಷ್ಟು…

ರೈತ ನಾಯಕ ಕೋಡಿಹಳ್ಳಿ “ಸ್ಟಿಂಗ್” ಹಿಂದೆ ಯಾರ “ಕೈವಾಡ”.?!.ಅವರ “ಜತೆ”ಗಿದ್ದು ಈಗ “ದೂರ” ವಾಗಿರುವವರ ಮೇಲೆಯೇ “ಗುಮಾನಿ”..!! 35 ಕೋಟಿ ಡೀಲ್ ವಿಚಾರದಲ್ಲಿ ಕೋಡಿಹಳ್ಳಿ ಒಬ್ರೇ ತಪ್ಪಿತಸ್ಥರಾ..?!

ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಕಾರ್ಮಿಕರ ಹೋರಾಟಕ್ಕೆ ಧುಮುಕಿದಾಗಲೇ ಅನೇಕ ರಲ್ಲಿ ಸಂದೇಹವಿತ್ತು..ಪ್ರಶ್ನೆಗಳಿದ್ವು.ಆದ್ರೆ ಚಂದ್ರಶೇಖರ್ ಅಲಿಯಾಸ್ ಚಂದ್ರು ಮಾತಿಗೆ ಕಟ್ಟುಬಿದ್ದು ಕಾರ್ಮಿಕರು ಕೋಡಿಹಳ್ಳಿಯನ್ನು ಅನಿವಾರ್ಯವಾಗಿಯಾದ್ರೂ ಒಪ್ಪಬೇಕಾಯಿತು( ಚಂದ್ರಶೇಖರ್ ಅವರನ್ನು ತನಿಖೆಗೊಳಪಡಿಸಿದ್ರೆ ಬಹುಷಃ ಈ ಸ್ಟಿಂಗ್ ನ ಹಿಂದೆ ಇದೆ ಎನ್ನಲಾಗುತ್ತಿರುವ ಕೈವಾಡ ಬಯಲಾಗಬಹುದೇನೋ…

IS THAT COMPLAINT IMPACT BEHIND BBMP CHIEF COMMISSINOR GAURAV GUPTA TRANSFER..?! “ಅಸಮರ್ಥ” ಎಂದು ಉಲ್ಲೇಖಿಸಿ ಬರೆಯಲಾಗಿದ್ದ “ಆ” ಲೆಟರ್ರೇ, BBMP ಚೀಫ್ ಕಮಿಷನರ್ ಗೌರವ್ ಗುಪ್ತಾ “ಎತ್ತಂಗಡಿ”ಗೆ “ಖೆಡ್ಡ”ವಾಯ್ತ,.?!

ಸಾಮಾಜಿಕ ಕಾರ್ಯಕರ್ತ 06-04-2022 ರಂದು ಸಾಯಿದತ್ತಾ ಬರೆದ ದೂರು ಗೌರವ್ ಗುಪ್ತಾ ವಿರುದ್ದ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳೊಕ್ಕೆ ಕಾರಣವಾಗಿರಬಹುದೆಂದು ಅಂದಾಜಿಸಬಹುದೇನೋ..ಏಕೆಂದರೆ ಬಿಬಿಎಂಪಿಯ ಅಸಮರ್ಥ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿಗಳಿಗೆ ಸಾಯಿದತ್ತಾ ಪತ್ರವೊಂದನ್ನು ಬರೆದಿದ್ದರು.

BBMP “WAR ROOM-AIRCONDITIONED” COMMISSINOR GAURAV GUPTA TRANSFER..“”ವಾರ್ ರೂಂ..ಏರ್ ಕಂಡೀಷನ್ಡ್”” ಚೀಫ್ ಕಮಿಷನರ್ ಗೌರವ್ ಗುಪ್ತಾಗೆ BBMP ಯಿಂದ“”ಹೀನಾಯ”” ನಿರ್ಗಮನ.?!

ಸಿದ್ದಯ್ಯ..ಮಂಜುನಾಥ್ ಪ್ರಸಾದ್..ಅನಿಲ್ ಕುಮಾರ್ ಅವರಂಥ ಕಮಿಷನರ್ ಗಳನ್ನು ಕಂಡಿರುವ ಬಿಬಿಎಂಪಿಗೆ ಗೌರವ್ ಗುಪ್ತಾ ಅವರ ಆಗಮನ ಶೋಭಾಯಮಾನ ಎನಿಸಲೇ ಇಲ್ಲ..ಸರ್ಕಾರದ ಅಸಮರ್ಥ-ತಪ್ಪು ಆಯ್ಕೆ ಎಂದು ವಿಶ್ಲೇಷಿಸಿದ್ದವರೇ ಹೆಚ್ಚು.ಅವರು ನಡೆದುಕೊಂಡಿದ್ದೂ ಹಾಗೆಯೇ ಇತ್ತು.ಎಲ್ಲರನ್ನು ದೂರ ಮಾಡಿಕೊಂಡು,ಎಲ್ಲವನ್ನು ಮೂಗಿನ ನೇರದಲ್ಲೇ ಮಾಡುತ್ತಿದ್ದ ಗೌರವ್ ಗುಪ್ತಾ…

ರಾಜ್ಯದಲ್ಲಿ ಕೊರೊನಾ ಜಿಗಿತ; 382 ಸೋಂಕು ದೃಢ! 382 coronavirus cases in karnataka

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 382 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,41,835ಕ್ಕೆ ಏರಿಕೆಯಾಗಿದೆ. 

COVID TEST RESULT SCANDLE IN KEMPEGOWDA AIRPORT..?! ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪಾಸಿಟಿವ್-ನೆಗೆಟಿವ್ ರಿಸಲ್ಟ್ ದಂಧೆ..?! .ದುಬೈ ಫ್ಲೈಟ್ ಮಿಸ್-ಪ್ರಯಾಣಿಕರು ಕೆಂಡಾಮಂಡಲ…

ಪಾಸಿಟಿವ್ ಬಂದೋರಿಗೆ ನೆಗೆಟಿವ್..ನೆಗೆಟಿವ್ ಬಂದೋರಿಗೆ ಪಾಸಿಟಿವ್ ಬರುವಂತೆ ರಿಸಲ್ಟ್ ನೀಡುತ್ತಿದ್ದಾರಂತೆ.6 ಗಂಟೆ ಮುನ್ನ ನೆಗೆಟಿವ್ ಸರ್ಟಿಫಿಕೇಟ್ ಪಡೆದು ಎಲ್ಲಾ ರೀತಿಯ ಮುಂಜಾಗರೂಕತೆ ವಹಿಸಿದವರಿಗೂ ಆರ್ ಟಿಪಿಸಿಆರ್ ಸೆಂಟರ್ ಗೆ ಎಂಟ್ರಿ ಹೊಡೀತಿದ್ದಂಗೆ ಅಚನಕ್ಕಾಗಿ ಪಾಸಿಟಿವ್ ರಿಸಲ್ಟ್ ಬರುತ್ತಿದೆಯಂತೆ.ಅಯ್ಯೋ ಫ್ಲೈಟ್ಸ್ ಮಿಸ್ಸಾಗುತ್ತಲ್ಲ…ಏನ್ ಮಾಡೋದು…

DANGEROUS…OMRICON FIND AND CONFIRM…..ಭಾರತವನ್ನು ಪ್ರವೇಶಿಸಿಯೇ ಬಿಡ್ತು ಹೆಮ್ಮಾರಿ “ಓಮ್ರಿಕಾನ್”..ರೂಪಾಂತರಿಗೆ ಕರ್ನಾಟಕವೇ ಹೆಬ್ಬಾಗಿಲು..

ಖಾಸಗಿ ಹೊಟೇಲ್ ನಲ್ಲಿ ನ. 19 ರಂದು ನಡೆದಿದ್ದ  ಕಾನ್ಫ್ರರೆನ್ಸ್ನಲ್ಲಿ ಸೋಂಕಿಗೆ ತುತ್ತಾಗಿದ್ದರು ಎನ್ನಲಾಗಿರೋ ದಕ್ಷಿಣ ಆಫ್ರಿಕಾದಿಂದ ಬಂದವರೊಬ್ಬರು ಭಾಗಿಯಾಗಿದ್ದರಂತೆ.ಅದೇ ಸೋಂಕಿನ ಮೂಲ ಎನ್ನಲಾಗ್ತಿದೆ.ಸೋಂಕು ದೃಢಪಡುತ್ತಿದ್ದಂತೆ ಕಾನ್ಫ್ರರೆನ್ಸ್ ನಲ್ಲಿ ಭಾಗವಹಿಸಿದ್ದ 40 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಮೂವರಿಗೆ ಸೋಂಕಿನ ಲಕ್ಷಣಗಳು…

ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿರುವ 11 ಲಕ್ಷ ಜನರಿಗೆ ಶಾಕಿಂಗ್ ನ್ಯೂಸ್..!? ಮೈಮರುತ್ರೆ ಕೊರೊನಾ ವಕ್ಕರಿಸುವ ಆತಂಕ

ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ 11 ಲಕ್ಷ ಜನ ವಾಸ ಮಾಡ್ತಿದ್ದಾರೆ.ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಪಾರ್ಟ್ ಮೆಂಟ್ ಸಂಘಗಳ ಜೊತೆ ಒಂದು ಸುತ್ತಿನ ಸಭೆ ಆಗಿದೆ.1 ಸಾವಿರಕ್ಕೂ ಅಧಿಕ ಅಪಾರ್ಟ್ಮೆಂಟ್ ಸಂಘಗಳೊಂದಿಗೆ ಸಭೆ ಆಗಬೇಕಿದೆ .ಕೆಲವು ಕಡೆ ಒಂಟಿ ಮನೆಗಳಲ್ಲಿಯೂ ಸೋಂಕು ಹೆಚ್ಚಾಗಿದೆ.

You missed

Flash News