DO YOU KNOW THE TEAM OF SIDDARAMAIH..HERE IS THE LIST OF NEW CABINET..ಸಿದ್ದು-ಡಿಕೆಶಿ “ಜೋಡೆತ್ತು”ಗಳ ಪೂರ್ಣ ಸಂಪುಟ ಅಸ್ಥಿತ್ವಕ್ಕೆ: ಅವಕಾಶ ವಂಚಿತರಿಂದ ನಿಗಮ ಮಂಡಳಿಗಳಿಗೆ “ಟವಲ್”
ಬೆಂಗಳೂರು: ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನಲೆಯಲ್ಲಿ ಸಚಿವ ಸಂಪುಟವನ್ನು ರಚಿಸಿದ್ದು ಸಾಮಾಜಿಕ ನ್ಯಾಯದ ಆಧಾರದಲ್ಲಿ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಿದೆ.ಅಲ್ಲಲ್ಲಿ ಒಂದಷ್ಟು ಅಸಮಾಧಾನ,ಬೇಸರ,ಅಸಹನೆ ವ್ಯಕ್ತವಾಗಿದ್ದರೂ ಅದನ್ನು ಬಹಿರಂಗಪ ಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ…