ಸಮೀಕ್ಷೆಯಲ್ಲಿ ಶಿರಾ-ರಾರಾ ನಗರ ಬಿಜೆಪಿ ಪಾಲು-! :ಮುನಿ ಮೂರನೇ ಬಾರಿ ಶಾಸಕ-ಶಿರಾದಲ್ಲಿ ವರ್ಕೌಟ್ ಆಗಿದ್ಯಂತೆ ವಿಜಯೇಂದ್ರ ರಣತಂತ್ರ..!
ಸಿ-ವೋಟರ್ ಸಮೀಕ್ಷೆ ಪ್ರಕಾರ ಆರ್ ಆರ್ ನಗರದಲ್ಲಿ ಶೇಕಡಾ 37.8 ರಷ್ಟು ಮತಗಳನ್ನು ಮುನಿರತ್ನ ಪಡೆಯಲಿದ್ದಾ ರಂತೆ.ಒಕ್ಕಲಿಗರೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಜಾತಿ ಫ್ಯಾಕ್ಟರ್ ವರ್ಕೌಟ್ ಆಗಿಲ್ಲ ಎನ್ನುವುದು ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲೇ ತಿಳಿದುಬಂದಿದೆ.ಡಿಕೆ ರವಿ ಅವರ ಪತ್ನಿ ಎನ್ನುವ ಅನುಕಂಪದ…