EXCLUSIVE..PCB CHAIRMAN IN BIG TROUBLE..ALLEGATIONS OVER HIM PROVED…!?ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ಎ ತಿಮ್ಮಯ್ಯ ಅಧ್ಯಕ್ಷ ಸ್ಥಾನಕ್ಕೆ ಸಂಚಕಾರ “ಕನ್ಫರ್ಮ್”..!? ತನಿಖಾ ವರದಿಯಲ್ಲಿ 14 ಕೋಟಿ ಅಕ್ರಮ ಸಾಬೀತು..?! ಸರ್ಕಾರಕ್ಕೆ ವರದಿ ಸಲ್ಲಿಕೆ..?!
ಬೆಂಗಳೂರು:ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ಎ ತಿಮ್ಮಯ್ಯ ಅವರ ಹುದ್ದೆಗೆ ಕಂಟಕ ನಿಶ್ಚಿತ ಎನ್ನಲಾಗ್ತಿದೆ.ಏಕೆಂದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಜಾಗೃತಿ ಕಾರ್ಯಕ್ರಮಗಳಿಗೆ ವಿವಿಧ ಏಜೆನ್ಸಿಗಳಿಗೆ ನಿಯಮ ಬಾಹಿರವಾಗಿ 14 ಕೋಟಿ ಮೊತ್ತದಷ್ಟು ಹಣ…