Month: October 2019

ಪರಭಾಷೆಯನ್ನೂ ಆಕರ್ಷಿಸಿದ ಅಂದವಾದ, ತಮಿಳಿಗೆ ರಿಮೇಕ್​ ಆಗಲಿರುವ ಮಧುರ ಪ್ರೇಮಕಥೆಯ ಅಂದವಾದ ಚಿತ್ರ

ತಮಿಳಿಗೆ ರಿಮೇಕ್​ ಆಗಿ ಪ್ರೇಮದೂಟವನ್ನು ಬಡಿಸಲಿದೆ ಅಂದವಾದ ಸ್ಟಾರ್​ ನಟನ ಚಿತ್ರಗಳು ಪರಭಾಷೆಗಳಿಗೆ ರಿಮೇಕ್​ ಆಗುವುದು ವಾಡಿಕೆ. ಆದರೆ ಇಲ್ಲಿ ಹೊಸಬರ, ಭಿನ್ನಕಥೆಯ, ಪ್ರೇಮಕಾವ್ಯದ ಅಂದವಾದ ಚಿತ್ರ ಸೇರ್ಪಡೆಯಾಗುತ್ತಿದೆ. ಪ್ರಸಿದ್ಧ ನಟಿ ಆಶಿಕಾ ರಂಗನಾಥ್​ ಸಹೋದರಿ ಅನುಷಾ ರಂಗನಾಥ್​ ಪ್ರಧಾನ ಪಾತ್ರದಲ್ಲಿ…

ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿ ಮುನೀಂದ್ರಕುಮಾರ್ ಆಯ್ಕೆ

ಬಿಬಿಎಂಪಿಗೆ ಎರಡನೇ ಅವಧಿಗೆ ಜಕ್ಕೂರು ವಾರ್ಡ್ ನಿಂದ ಕಾರ್ಪೊರೇಟರ್ ಆಗಿರುವ ಮುನೀಂದ್ರ ಕುಮಾರ್ ಅವರನ್ನು ಪಕ್ಷದ ಮುಖಂಡರು ಆಡಳಿತ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.ಮೇಯರ್ ಗೌತಮ್ ಕುಮಾರ್ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ.

ಹಸೆ ಏರಿದ “ಎದ್ದೇಳು ಮಂಜುನಾಥ” ಯಜ್ಞಶೆಟ್ಟಿ

ಉಳಿದವರು ಕಂಡಂತೆ..ಲವ್ ಗುರು.ಕಳ್ಳ-ಮಳ್ಳ-ಸುಳ್ಳ, ಎದ್ದೇಳು ಮಂಜುನಾಥ.ಸುಗ್ರೀವ..ದಂಥ ಚಿತ್ರಗಳ ಖ್ಯಾತ ನಟಿ ಯಜ್ಞಶೆಟ್ಟಿ ದಾಂಪತ್ಯ ಜೀವಕ್ಕೆ ಕಾಲಿರಿಸಿದ್ದಾರೆ. ಹಲವು ವರ್ಷಗಳ ಸ್ನೇಹಿತ ಹಾಗು ತುಳು ಚಿತ್ರರಂಗದ ಹೆಸರಾಂತ ನಟ ಸಂದೀಪ್ ಅವರೊಂದಿಗೆ ಯಜ್ಞಶೆಟ್ಟಿ ಸಪ್ತಪದಿ ತುಳಿದಿದ್ದಾರೆ

ದುನಿಯಾ ಸೂರಿಯ ಬಹು ನಿರೀಕ್ಷಿತ ಚಿತ್ರ ಪಾಪ್​ ಕಾರ್ನ್​ ಮಂಕಿ ಟೈಗರ್​ ಡಬ್ಬಿಂಗ್ ಪ್ರಾರಂಭ, ಶೀಘ್ರದಲ್ಲೇ ಟೀಸರ್​ ಮೂಲಕ ಅಬ್ಬರಿಸಲಿದೆ ಚಿತ್ರ

ನಿರ್ದೇಶಕ ಸೂರಿಯವರ ಮಹಾತ್ವಾಕಾಂಕ್ಷೆಯ ಚಿತ್ರವೊಂದು ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಪಾಪ್​ ಕಾರ್ನ್ ಮಂಕಿ ಟೈಗರ್​ ಎಂಬ ಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಡಾಲಿ ಧನಂಜಯ್​ ಪ್ರಮುಖ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಬುಧವಾರ,…

ಸೈಲೆಂಟಾಗಿ ಸೂಪರ್ ಹಿಟ್ ಆಯ್ತು “ಅಂದವಾದ” ಪ್ರೇಮಕಥೆ

ಸೈಲೆಂಟಾಗಿ ಸೂಪರ್ ಹಿಟ್ ಆಯ್ತು “ಅಂದವಾದ” ಪ್ರೇಮಕಥೆ..! ಮುಂಗಾರುಮಳೆ ಹಾದಿಯಲ್ಲಿ ಜನಮನ ಸೆಳೆಯುತ್ತಿದೆ ಅಂದವಾದ.!!! ಥಿಯೇಟರ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಯ್ತು ಅಂದವಾದ ಆರ್ಭಟ..!!! ಸ್ಯಾಂಡಲ್ವುಡ್ ನ ಎವರ್ ಗ್ರೀನ್ ಲವ್ ಸಿನಿಮಾ ಲಿಸ್ಟ್ ಗೆ ಅಂದವಾದ ತಾಜಾ ಅನ್ನಿಸೋ ಕಥೆ……

ಕನ್ನಡದಲ್ಲಿ 90 ರ ದಶಕದ ಚಿತ್ರ ಸೆಟ್ಟೇರುತಿದ್ದೆ

ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದರಂತೆ ಭಿನ್ನ ಕಥೆಯ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಸಿನ್ಸ್ 1992 ಎಂಬ ಚಿತ್ರ ಆ ಸಾಲಿಗೆ ಹೊಸ ಸೇರ್ಪಡೆ. ಹೊಸಬರ ನುರಿತ ತಂತ್ರಜ್ಞರ ತಂಡವೇ ಇದರಲ್ಲಿ ಕೆಲಸ ಮಾಡಿದೆ. ಚಿತ್ರತಂಡವು ದೀಪಾವಳಿ ಹಬ್ಬದ ಶುಭಾಶಯ ಕೋರಿ…

ಗಿರ್ಮಿಟ್ ಟ್ರೈಲರ್ ಗೆ ಜಾಲತಾಣದಲ್ಲಿ ಮೆಚ್ಚುಗೆಗಳ ಸುರಿಮಳೆ

ಜಾಲತಾಣದಲ್ಲಿ ಕ್ರೇಜ್ ಸೃಷ್ಟಿಸಿದ ಮಕ್ಕಳ ಮೊದಲ ಕಮರ್ಷಿಯಲ್ ಚಿತ್ರ ಗಿರ್ಮಿಟ್, ದೊಡ್ಡವರ ದಿರಿಸಿನ ಮೂಲಕ ಮನರಂಜನೆಯ ಕಮಾಲ್ ನೀಡಿರುವ ಮಕ್ಕಳು ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ಮೆಚ್ಚಿದ ಪ್ರೇಕ್ಷಕ, ಗಿರ್ಮಿಟ್ ಟ್ರೈಲರ್ ಗೆ ಜಾಲತಾಣದಲ್ಲಿ ಮೆಚ್ಚುಗೆಗಳ ಸುರಿಮಳೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ…

ರಾಕಿಂಗ್ ಸ್ಟಾರ್ ದಂಪತಿಗೆ ಗಂಡುಮಗು

ಎರಡನೇ ಮಗುವಿನ  ನಿರೀಕ್ಷೆಯಲ್ಲಿದ್ದ ಯಶ್-ರಾಧಿಕಾ ದಂಪತಿಗೆ ಗಂಡುಮಗುವಾಗಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಕಳೆದ ಡಿಸೆಂಬರ್ ನಲ್ಲಿ ರಾಕಿಂಗ್ ದಂಪತಿಗೆ  ಹೆಣ್ಣು ಮಗುವಾಗಿತ್ತು.ಅದಕ್ಕೆ ಐರಾ ಎಂದು ಹೆಸರಿಟ್ಟಿದ್ದರು.ಇದೀಗ ಎರಡನೇ ಮಗುವಿನ ಆಗಮನವಾಗಿದೆ. ಸಿ-ಸೆಕ್ಷನ್ ಮೂಲಕ ಡೆಲಿವರಿಯಾಗಿದ್ದು ತಾಯಿ ಮಗು ಕ್ಷೇಮವಾಗಿರೋದಾಗಿ  ವೈದ್ಯರು…

ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ವೆಂಕಟಾಚಲ ಇನ್ನಿಲ್ಲ..

ಷ್ಕ್ರೀಯವಾಗಿದ್ದ  ಲೋಕಾಯುಕ್ತ ಬಲಪಡಿಸ್ಲಿಕ್ಕೆ ಸರ್ಕಾರ ಆ ಕಾಲಘಟ್ಟದಲ್ಲಿ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಿತ್ತು.ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ  ಭ್ರಷ್ಟರ ಹೆಡೆ ಮುರಿಕಟ್ಟಲು ಪ್ರಾರಂಭಿಸಿದ ವೆಂಕಟಾಲಯ್ಯ  ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದರು. ಸಂಸ್ಥೆಗೆ ಹೊಸ ಮೆರಗು ತಂದು ಕೊಟ್ಟ ಖ್ಯಾತಿಯೂ ಅವರದು.

ಮೆಡಿಕಲ್ ಕಾಲೇಜ್ ನಿರ್ಮಾಣ ವಿವಾದ-ಡಿಕೆಶಿ ವಿರುದ್ಧ ತೊಡೆತಟ್ಟಿದ ಡಾ.ಸುಧಾಕರ್

"ಕನಕಪುರದಲ್ಲೆ ಮೆಡಿಕಲ್ ಕಾಲೇಜು ಆಗಬೇಕು.ಇದಕ್ಕಾಗಿ ನಾನು ಎಂಥಾ ಹೋರಾಟ ಹಾಗು ತ್ಯಾಗಕ್ಕೂ ಸಿದ್ಧ.ನನ್ನ ರಾಜಕೀಯ ಭವಿಷ್ಯವನ್ನೆ ಇದಕ್ಕಾಗಿ ಬಲಿಗೊಡಲು ಸಿದ್ದ ಎಂದು ತೀಕ್ಷ್ಣವಾಗಿಯೇ ಡಿಕೆಶಿ ರಿಯಾಕ್ಟ್ ಮಾಡಿದ್ರೆ,ಸುಧಾಕರ್ ಅದ್ಹೇಗೆ ಮಾಡ್ತಿರೋ ನಾನು ನೋಡ್ತೇನೆ..ಕಾಲೇಜ್ ಆಗ್ಬೇಕೆಂದಿದ್ರೆ ಅದು ಚಿಕ್ಕಾಬಳ್ಳಾಪುರದಲ್ಲೇ ಎಂದು ಡಿಕೆಶಿಗೆ ತೊಡೆ…

You missed

Flash News