ಅವತ್ತು 1990 ರ ಸೆಪ್ಟೆಂಬರ್ 29 ರ ರಾತ್ರಿ-ಮುಂಜಾನೆ ನಾಲ್ಕರ ಸಮಯ,ಇನ್ನೂ ಮುಸುಕು ಕತ್ತಲು. -ಆ ಘಟನೆ ನಡೆದು ಇವತ್ತಿಗೆ ಬರೋಬ್ಬರಿ 29 ವರ್ಷಗಳು…
ಅಪ್ಪಳಿಸಿದ ವೇಗ ಎಷ್ಟಿತ್ತೆಂದರೆ - ಶಂಕರ್ ನಾಗ್'ರ ತಲೆಯು ಕತ್ತರಿಸಲ್ಪಟ್ಟಿತ್ತು. ಶಂಕರ್ ಮತ್ತು ಲಿಂಗಯ್ಯ ಸ್ಥಳದಲ್ಲೇ ಸತ್ತರೆ ಪತ್ನಿ ಅರುಂದತಿಗೆ ಮೈತುಂಬಾ ಗಾಯಗಳಾಗಿ ಪ್ರಜ್ಞೆ ಕಳೆದುಕೊಂಡರು, ಆಶ್ಚರ್ಯವೆಂದರೆ ಪವಾಡ ಸದೃಶ್ಯವಾಗಿ ಪುಟ್ಟ ಗಾಯದೊಂದಿಗೆ ಪಾರಾಗಿಬಿಟ್ಟ ಮಗಳು ಕಾವ್ಯಳೇ ಅಲ್ಲಿ ಸೇರಿಕೊಂಡ ಜನರಿಗೆ…