ಸರ್ಕಾರ ಕೊಡೊಲ್ಲ..! ಇವ್ರ್ ಬಿಡೊಲ್ಲ…!ಸ್ಟ್ರೈಕ್ ಮಾಡೋದ್ ತಪ್ಪಲ್ಲಾ..ಡಿಸೆಂಬರ್ 8 ರಂದು ಅರಬೆತ್ತಲೆ ಪ್ರತಿಭಟನೆಗೆ ಸಾರಿಗೆ ನೌಕರರ ನಿರ್ಧಾರ..
ಸರ್ಕಾರದಿಂದ ರಚಿತವಾದ ಸಮಿತಿ ಅಂತಿಮವಾದ ವರದಿಯನ್ನು ಇನ್ನೂ ನೀಡದಿದ್ದರೂ ಮಧ್ಯಂತರ ವರದಿಯಲ್ಲಿ ಸರ್ಕಾರಿ ನೌಕರರ ಮಾನ್ಯತೆ ನೀಡುವುದು ಅಸಾಧ್ಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದು ಸರ್ಕಾರಿ ನೌಕರರಿಗೆ ಮರ್ಮಾಘಾತ ವನ್ನುಂಟು ಮಾಡಿದೆ. ಸರ್ಕಾರ ಹೇಳಿದ ಸುಳ್ಳಿನ ವಿರುದ್ಧ ಈ ಕ್ಷಣದವರೆಗೂ…