Month: February 2021

ಅನ್ಯಾಯ…ಅನ್ಯಾಯ..”ನೇರ-ನಿಷ್ಠೂರ-ನಿಷ್ಪಕ್ಷಪಾತ” ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆಯ ಪತ್ರಕರ್ತ ಮಹಾಂತೇಶ್ ವಿರುದ್ದ FIR

ಕನ್ನಡ ಫ್ಲಾಶ್ ನ್ಯೂಸ್ ಈ ಬಗ್ಗೆ ಮಹಾಂತೇಶ್ ಅವರನ್ನು ಸಂಪರ್ಕಿಸಿದಾಗ ಪೂರಕ ದಾಖಲೆಗಳನ್ನು ಮುಂದಿಟ್ಟುಕೊಂಡೇ,ಮುರುಘಾ ಮಠದ ವಿರುದ್ಧ ವರದಿ ಮಾಡಿದ್ದೇನೆ.ಆದರೆ ಸತ್ಯವನ್ನು ಪರಾಮರ್ಷಿಸಬೇಕಿದ್ದ  ಮಠ ಯಾಕೆ ಇಂತದ್ದೊಂದು ನಿರ್ದಾರ ಕೈಗೊಂಡಿತೋ ಗೊತ್ತಾಗ್ತಿಲ್ಲ. ಮಠದ ಈ ಕ್ರಮದ ವಿರುದ್ಧ ದಿಲ್ಲಿ ಪ್ರೆಸ್ ಕೌನ್ಸಿಲ್…

5 ವರ್ಷ, 119 ಕೋಟಿ ಖರ್ಚು…1145 ಪ್ರಕರಣ,1143 ದಾಳಿ…ಕೇವಲ 4 “ಭ್ರಷ್ಟ”ರಿಗಷ್ಟೇ ಶಿಕ್ಷೆ..ಇದಾ ACB ಸಾಧನೆ..ಇದರ |ಅಗತ್ಯ” ನಿಜಕ್ಕೂ ಇದೆಯೇ..?

2016 ರಿಂದ 2021ರ ಈ ಅವಧಿವರೆಗೂ ಎಸಿಬಿಗೆಂದೇ ಸರ್ಕಾರಗಳು ಮಾಡಿರುವ ಖರ್ಚು ಎಷ್ಟು ಗೊತ್ತಾ,119,97,49,495 ರೂ ಅಂದ್ರೆ 119 ಕೋಟಿ 97 ಲಕ್ಷದಷ್ಟು.ವರ್ಷವಾರು ಲೆಕ್ಕ ಹಾಕಿದ್ರೆ 2016 ರಲ್ಲಿ 17 ಕೋಟಿ,2017 ರಲ್ಲಿ 32 ಕೋಟಿ,2018 ರಲ್ಲಿ 35 ಕೋಟಿ,2019 ರಲ್ಲಿ…

ಅಂಧ ಸಹೋದರಿಯರ ಬದುಕಲ್ಲಿ ಚೆಲ್ಲಾಟವಾಡ್ತಾ ಝೀ ಟಿವಿ..! ಹಣ ನೀಡದೆ ಸತಾಯಿಸ್ತಿರೋದು ಸತ್ಯನಾ..? ಜೀವನ್ಮರಣಗಳ ಹೋರಾಟದಲ್ಲಿ ದಿನ ಎಣಿಸುತ್ತಿರುವ ಮಂಜಮ್ಮ..

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಂಜಮ್ಮಳ ಆರೋಗ್ಯದ ಬಗ್ಗೆ ವೈದ್ಯರು ಯಾವುದೇ ಗ್ಯಾರಂಟಿ ನೀಡಿಲ್ಲವಂತೆ.ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ ಎಂದಷ್ಟೇ ಹೇಳಿದ್ದಾರಂತೆ.ಆದರೂ ಆಕೆಯ ಕುಟುಂಬ ಶತಗತಾಯ ಎಲ್ಲಾ ಪ್ರಯತ್ನ ಮಾಡುತ್ತಿದೆ.ಈ ಪ್ರಯತ್ನಕ್ಕೆ ಆ 5.5 ಲಕ್ಷ ಹಣ ದೊರೆತರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವುದಷ್ಟೇ…

ರಾಜ್ ಕನ್ನಡ ನ್ಯೂಸ್ ಚಾನೆಲ್ ವರದಿಯಂತೆ, ಬಿಡಿಎ ಪಿಆರ್ ಓ ಹುದ್ದೆಗೆ ಗಿರೀಶ್ ಅರ್ಹನೇ ಅಲ್ವಾ..?! ರಾಜ್ ವಿರುದ್ಧ ಗಿರೀಶ್ ಮಾಡ್ತಿರೋ “ಬೇಡಿಕೆ” ಆರೋಪದಲ್ಲಿ ಹುರುಳಿದಿಯೇ..?

ರಾಜ್ ಟಿವಿ ಸಂಪಾದಕೀಯ ಮಂಡಳಿ ನಿಜಕ್ಕು ಗಿರೀಶ್  ಆಪಾದಿಸುವಂತೆ ಆತನ ಮುಂದೆ,ಜಾಹಿರಾತಿಗೆ ಬೇಡಿಕೆ ಇಟ್ಟಿದ್ದು ನಿಜನಾ..? ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಸಿಟ್ಟಿಗೆ ಆತನ ವಿರುದ್ಧ ಸುದ್ದಿ ಮಾಡಲಾಯ್ತೇ..?ಇವು ಸಧ್ಯಕ್ಕಂತೂ ಉತ್ತರ ದೊರಕಲಾಗದ ಪ್ರಶ್ನೆಗಳಾಗಿ ಉಳಿದಿವೆ.

“ಆ” ಸ್ಟೋರಿಗಾಗಿ  ಟಿವಿ-9 ಕನ್ನಡದ  ವರದಿಗಾರ ಹೀಗೆಲ್ಲಾ ಮಾಡಿದ್ನಾ…? ಹ್ಯಾಟ್ಸಾಫ್ ಟಿವಿ-9 ಕನ್ನಡ…”16 ಕೋಟಿ ಇಂಜೆಕ್ಷನ್” ಸ್ಟೋರಿಗೆ  ನೆರವಿನ ಮಹಾಪೂರ ಎಷ್ಟು ಗೊತ್ತಾ..?

ಮಣಿಪಾಲ್ ಆಸ್ಪತ್ರೆಯ ಕರ್ಮಕಾಂಡವನ್ನು ಬಯಲಿಗೆಳೆದದ್ದು ಶಿವರಾಜ್ ಹೆಗ್ಗಳಿಕೆ.ವೆಂಟಿಲೇಟರ್ ನಲ್ಲೇ ಮಹಿಳೆಯನ್ನಿಟ್ಟು 6 ಕೋಟಿ ಬಿಲ್ ಮಾಡಿದ ಆಸ್ಪತ್ರೆಯ ಕರ್ಮಕಾಂಡವನ್ನು ಬಯಲಿಗೆಳೆದಿದ್ದರು.ಸಣ್ಣ ಹೊಟ್ಟೆ ನೋವು ಎಂದು ಬಂದ ಮಹಿಳೆಯನ್ನು ಸತತ 5ವರೆ ವರ್ಷಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಆಟೋಮೀಟರ್ ಓಡಿದಂತೆ 6 ಕೋಟಿ…

“ಕ್ರಿಕೆಟ್ ದೇವರು” ಸಚಿನ್ ಲತ್ತೆ ಮಗ”ನಿಗೆ ಅವಕಾಶಗಳ ಮೇಲೆ ಅವಕಾಶ-ವಿಶ್ವದಾಖಲೆ ಮಾಡಿದ “ಆಟೋ ಡ್ರೈವರ್ ಮಗ” ನಿಗೆ ಸ್ಕಾಲರ್ ಶಿಪ್ಪೇ ಕ್ಯಾನ್ಸಲ್..

ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ.ಅದು ಸಚಿನ್ ಗಲ್ಲ,ಅವರ ಮಗ ಅರ್ಜುನ್ ಗೆ ಸಂಬಂಧಿಸಿದ ಸುದ್ದಿ. ಅರ್ಜುನ್, ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದಿದ್ದರೂ ತಂದೆಯ ಶಿಫಾರಸ್ಸು-ರಾಜಕೀಯದಿಂದಾಗಿ ಪ್ರತಿಷ್ಟಿತ ಟೂರ್ನಿಗಳಲ್ಲಿ ಆಡುವ ಅವಕಾಶ ಪಡೆದಿರುವುದು ಎಲ್ಲರಿಗೂ ಗೊತ್ತಿರುವುದೇ..ಎಷ್ಟೇ ಅವಕಾಶ ಕೊಟ್ಟರೂ…

“ಅಹಂಕಾರ ಬಿಡಿ…ಅಧಿಕಾರ ಮದ ಇಳಿಸಿಕೊಳ್ಳಿ..ಇಲ್ಲವಾದ್ರೆ ಹಾಳಾಗಿ ಹೋಗ್ತೀರಿ..”ಮೋದಿ ಕಿವಿ ಹಿಂಡಿದ ಆರ್ ಎಸ್ ಎಸ್    

"ನೀವು ತಂದಿರುವ ಮಸೂದೆ ನಿಮ್ಮ ದೃಷ್ಠಿಕೋನದಲ್ಲಿ ನಿಮಗೆ ಸರಿ ಎನಿಸಿರಬಹುದು ಆದರೆ ಇಡೀ ಕೃಷಿ ಸಮುದಾಯ ಆ ಮಸೂದೆಯ ವಿರುದ್ದ ಸಿಡಿದು ನಿಂತಿದೆ ಎಂದರೆ ಅದರಲ್ಲೂ ಅರ್ಥವಿರಬಹುದಲ್ಲವೆ ಅದನ್ನೇಕೆ ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ ನಿಮ್ಮ ಒಣಪ್ರತಿಷ್ಠೆಗೆ ರೈತ ಸಮುದಾಯದ ಹಿತಾಸಕ್ತಿಯನ್ನು ಏಕೆ…

ಧಾರುಣ ಸಾವಿಗೆ ಸಾಕ್ಷಿಯಾದ ಬೆಂಗಳೂರು, ನೆರೆ ಹೊರೆಯವರ ಕಿರುಕುಳಕ್ಕೆ ಜೀವಕ್ಕೆ ಜೀವವಾಗಿದ್ದ ಬೆಕ್ಕು-ನಾಯಿಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಾತೃಹೃದಯಿ ವೃದ್ಧೆ..

ಎಷ್ಟೇ ಸಮಾಧಾನ ಪಡಿಸುವ ಉತ್ತರ ಕೊಟ್ಟರೂ ಜನ ಕೇಳುತ್ತಿರಲಿಲ್ಲ..ತುಂಬಾ ಅವಾಚ್ಯವಾಗಿ ಬೈಯ್ದು,ನಾಯಿಗಳನ್ನು ನಿಂದಿಸಲು,ಹಲ್ಲೆ ಮಾಡಲು ಯತ್ನಿಸಿದರೋ,ವೃದ್ದೆಗೆ ಅಸಹನೀಯ ಎನಿಸಿದೆ..ಆಕೆಗೆ ಹೊಳೆದ ಆಲೋಚನೆಯೇ ಆತ್ಮಹತ್ಯೆ..ಆರಂಭದಲ್ಲಿ ತಾನೊಬ್ಬಳೇ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದಾಳೆ..ಆದರೆ ತಾನು ಸತ್ತ ಮೇಲೆ ತನ್ನ ನಾಯಿ-ಬೆಕ್ಕುಗಳ ಕಥೆಯೇನು..? ಅವುಗಳನ್ನು ಬದುಕಲು…

`ತುರಹಳ್ಳಿ ಟ್ರೀ ಪಾರ್ಕ್’ನಿರ್ಮಾಣಕ್ಕೇಕೆ ತರಾತುರಿ..ಇದ್ರ ಹಿಂದಿರೋದು ಬಹುದೊಡ್ಡ ಭೂ ಕಬಳಿಕೆ ಪ್ಲ್ಯಾನಾ..?!.

ಒಂದು ಕಾಲಕ್ಕೆ ಬಿ.ಎಂ.ಕಾವಲ್, ತುರಹಳ್ಳಿ, ಬನ್ನೇರುಘಟ್ಟ ಅರಣ್ಯ ಪ್ರದೇಶಗಳು ಬೆಂಗಳೂರಿಗೆ ಕಿರೀಟ ಪ್ರಾಯವಾಗಿದ್ದವು. ಬೆಂಗಳೂರಿನ ವಾತಾವರಣ ಹಸಿರಿನಿಂದ ನಳನಳಿಸಲು ಕಾರಣವಾಗಿದ್ದವು. ಆದರೆ ರಾಜಕಾರಣಿಗಳ ಭೂ ದಾಹ ಹಾಗೂ ಸರ್ಕಾರಗಳ ಲಾಭಬಡುಕತನ ಹಾಗೂ ಅವೈಜ್ಞಾನಿಕ ಯೋಜನೆಗಳಿಂದ ನೂರಾರು ಎಕರೆಯಲ್ಲಿ ಮೈಚಾಚಿಕೊಂಡಿದ್ದ ಅದೇ ಅರಣ್ಯ…

“ಕಲ್ಪತರು ನಾಡಿನಲ್ಲಿ ದಲಿತರ ರಕ್ಷಣೆಗೆ ಪೊಲೀಸರ ನಿರ್ಲಕ್ಷ್ಯ”DYSP ಸೀರಿಯಸ್ಸಾಗಿ ಸಭೆ ಮಾಡ್ತಿದ್ರೆ ಇನ್ಸ್ ಪೆಕ್ಟರ್ಸ್ ಮೊಬೈಲ್ ನಲ್ಲಿ ಬ್ಯುಸಿ

ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ರಾಧಾಕೃಷ್ಣ ಹಾಗೂ ನಗರ ಠಾಣೆಯ ವೃತ್ತ ನಿರೀಕ್ಷಕ ನವೀನ್ ಅವರುಗಳು ಸಭೆ ಆರಂಭವಾದಾಗಿನಿಂದಲೂ ತಮ್ಮ ಮೊಬೈಲ್ ನೋಡುತ್ತಲೇ ಕಾಲ ಹರಣ ಮಾಡಿದರು. ಮುಖಂಡರು ತಮ್ಮ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಹೇಳುತ್ತಿದ್ದಾಗಲೂ ಈ ಇಬ್ಬರು ಅಧಿಕಾರಿಗಳು…

You missed

Flash News