ಯುವರಾಜ್ @ ಸ್ವಾಮಿ ಬಿಡುಗಡೆ..?. ಪ್ರತೀಕಾರದ ಬೆಂಕಿಯಲ್ಲಿ ಬೇಯುತ್ತಿರುವ ಯುವರಾಜ್ ಕೋಪಕ್ಕೆ ಸುಟ್ಟು ಹೋಗುವವರು ಯಾರ್ಯಾರೋ…
ರಾಜಕಾರಣಿಗಳ ಬೇಕು ಬೇಡುಗಳನ್ನೆಲ್ಲಾ ಪೂರೈಸುವ ಮೀಡಿಯೇಟರ್-ಮದ್ಯವರ್ತಿಯಾಗಿದ್ದ ಸ್ವಾಮಿಗೆ ಬಿಜೆಪಿ ಸರ್ಕಾರದಲ್ಲಿರುವ ಮುಕ್ಕಾಲು ಪಾಲು ರಾಜಕಾರಣಿಗಳ ರಹಸ್ಯವೆಲ್ಲಾ ಗೊತ್ತಿದೆ ಎನ್ನುವ ಮಾತಿದೆ.ಬಯಲು ಮಾಡ್ಲಿಕ್ಕೆ ಸಾಧ್ಯವೇ ಇಲ್ಲವೆನಿಸುವಂತ ಸ್ಪೋಟಕ ಸಾಕ್ಷ್ಯ-ರಹಸ್ಯಗಳಿವೆ ಎನ್ನಲಾಗ್ತದೆ.ಸರ್ಕಾರದ ಅಳಿವು-ಉಳಿವು ನಿರ್ಧರಿಸುವಂತ ಸಂಗತಿಗಳಿವೆ ಎನ್ನಲಾಗ್ತಿದೆ.ಈತನನ್ನು ಉಳಿಯೊಕ್ಕೆ ಬಿಟ್ಟರೆ ಅಪಾಯ ತಮಗೇ ಎನ್ನುವ…