5 LETRE COOCKING OIL DEMAND TO STAFF FOR LEAVE BY KALYANA KARNATAKA SAARIGE OFFICER:“ಕಲ್ಯಾಣ ಕರ್ನಾಟಕ ಸಾರಿಗೆ” ಯಲ್ಲೊಬ್ಬ “ನುಂಗುಬಾಕಿ”ಹೇಮಾವತಿ: ರಜೆ ಮಂಜೂರಾತಿಗೆ 5 ಲೀಟರ್ ಅಡುಗೆ ಎಣ್ಣೆಗೆ ಡಿಮ್ಯಾಂಡ್:
ಗಂಗಾವತಿ ಡಿಪೋದಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ಆಗಿರುವ ಹೇಮಾವತಿ ಮುಂದೆ ಡಿಪೋದ ಸಿಬ್ಬಂದಿ ರಜೆಯ ಮನವಿ ಮಾಡಿಕೊಂಡಿರಬೇಕು.ಮೊದಲೇ ಹಣ-ವಸ್ತು ಕಂಡ್ರೆ ಬಾಯಿಬಿಡೋ ಸ್ವಭಾವದ ಈಕೆ ಎಂದಿನಂತೆ ಸಿಬ್ಬಂದಿಗೆ ನಿನ್ನ ರಜೆ ಮಂಜೂರು ಮಾಡುತ್ತೇನೆ..ಯಾರಿಗು ಹೇಳ್ಬೇಡ.ಆದ್ರೆ ನನ್ನದೊಂದು ಬೇಡಿಕೆ ಇದೆ.ಪಗಾರ್ ಆದ್ಮೆಲೆ…