ಬೆಂಗಳೂರು: ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲು ಅರ್ಹತೆ ಪಡೆದಿದೆ.224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದು ಸರ್ಕಾರ ರಚನೆಯತ್ತ ದಾಪುಗಾಲು ಹಾಕಿದೆ.ಬಿಜೆಪಿ ಕೇವಲ 64 ಸ್ಥಾನಗಳನ್ನು ಪಡೆದು ನಿರಾಶಾದಾಯಕ ಪ್ರದರ್ಶನ ನೀಡಿದೆ.ಜೆಡಿಎಸ್ ಕೇವಲ  20 ಸ್ಥಾನಕ್ಕೆ ತೃಪ್ತಿಪಟ್ಟಿದೆ.

224 ವಿಧಾನಸಭಾ ಕ್ಷೇತ್ರಗಳ ಜಿಲ್ಲಾವಾರು ಪಕ್ಷಗಳ ಬಲಾಬಲ  ಕೆಳಕಂಡಂತಿದೆ:ಬೆಂಗಳೂರು ನಗರ 28:ಒಟ್ಟು 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಜೆಪಿ ಅತ್ಯಧಿಕ ಅಂದ್ರೆ 15 ಸ್ಥಾನ ಪಡೆದಿದೆ.ಕಾಂಗ್ರೆಸ್ 13 ಸ್ಥಾನಗಳನ್ನು ಪಡೆದಿದೆ.

01-ಬೆಂಗಳೂರು ನಗರ ೧೮:ಕಾಂಗ್ರಸ್‌ ೧೩ .,ಬಿಜೆಪಿ ೧೫

02-ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್‌ ೩ ,ಬಿಜೆಪಿ೦೧

03-ಯಾದಗಿರಿ ೦೪: ಕಾಂಗ್ರೆಸ್‌ ೩ .ಜೆಡಿಎಸ್‌ ೦೧

04-ಮಂಡ್ಯ ೦೭: ಕಾಂಗ್ರೆಸ್‌ ೦೫, ಜೆಡಿಎಸ್‌ ೦೧, ಇತರೆ ೦೧

05-ಕೊಪ್ಪಳ೦೫ : ಬಿಜೆಪಿ ೧ ಕಾಂಗ್ರೆಸ್‌ ೩,ಇತರೆ ೦೧

06- ಗದಗ ೦೪: ಕಾಂಗ್ರೆಸ್‌ ೦೨, ಬಿಜೆಪಿ ೦೨

07-ಬಾಗಲಕೋಟೆ ೦೭; ಕಾಂಗ್ರೆಸ್‌ ೦೩, ಬಿಜೆಪಿ೦೩ ಜೆಡಿಎಸ್‌ ೦೧

08-ವಿಜಯಪುರ ೦೮:ಕಾಂಗ್ರೆಸ್‌ ೦೬,ಬಿಜೆಪಿ೦೧,ಜೆಡಿಎಸ್-‌೧

09-ಕಲ್ಬುರ್ಗಿ ೦೯:ಕಾಂಗ್ರೆಸ್‌-೭,  ಬಿಜೆಪಿ೦೨, ಜೆಡಿಎಸ್‌೦೦

10-ಬೀದರ್‌ ೦೬: ಕಾಂಗ್ರೆಸ್‌ ೦೪, ಬಿಜೆಪಿ -೦೨

11-ರಾಯಚೂರು:೦೭: ಕಾಂಗ್ರೆಸ್‌ ೦೪, ಬಿಜೆಪಿ-೦೨, ಜೆಡಿಎಸ್‌ ೧

12-ಧಾರವಾಡ-೦೭, ಕಾಂಗ್ರೆಸ್‌ ೦೪, ಬಿಜೆಪಿ೦೩,

13-ಉತ್ತರ ಕನ್ನಡ:೦೬: ಕಾಂಗ್ರೆಸ್‌೦೪, ಬಿಜೆಪಿ ೦೨

14-ಹಾವೇರಿ-೦೬:  ಕಾಂಗ್ರೆಸ್‌೦೫, ಬಿಜೆಪಿ-೦೧

15-ವಿಜಯನಗರ -೦೫: ಕಾಂಗ್ರೆಸ್‌-೨, ಬಿಜೆಪಿ೦೧, ಜೆಡಿಎಸ್೦೧, ಇತರೆ ೦೧

16-ಬಳ್ಳಾರಿ -೦೫: ಕಾಂಗ್ರೆಸ್‌ ೦೫

17-ಚಿತ್ರದುರ್ಗ-೦೬: ಕಾಂಗ್ರೆಸ್‌-೦೫  ಬಿಜೆಪಿ-೦೧

18-ದಾವಣಗೆರೆ-೦೭:ಕಾಂಗ್ರೆಸ್‌  ೦೬ ಬಿಜೆಪಿ-೦೧

19-ಶಿವಮೊಗ್ಗ -೦೭: ಕಾಂಗ್ರೆಸ್‌ ೦೩, ಬಿಜೆಪಿ೦೩, ಜೆಡಿಎಸ್೦೧

20-ಉಡುಪಿ -೦೫: ಬಿಜೆಪಿ ೦೫

21-ಚಿಕ್ಕಮಗಳೂರು -೦೫: ಕಾಂಗ್ರೆಸ್‌ ೦೪, ಬಿಜೆಪಿ೦೧

22-ತುಮಕೂರು -೧೧: ಕಾಂಗ್ರೆಸ್‌ ೦೭, ಬಿಜೆಪಿ ೦೨, ಜೆಡಿಎಸ್‌ ೦೨

23-ಚಿಕ್ಕಬಳ್ಳಾಪುರ -೦೫: ಕಾಂಗ್ರಸ್‌ ೩ ಜೆಡಿಎಸ್‌ ೦೧, ಇತರೆ ೦೧

24-ಕೋಲಾರ -೦೬: ಕಾಂಗ್ರೆಸ್‌ ೦೪, ಜೆಡಿಎಸ್‌೦೨

25-ರಾಮನಗರ -೦೪: ಕಾಂಗ್ರೆಸ್‌ ೩ ಜೆಡಿಎಸ್‌ ೦೧

26-ಹಾಸನ -೦೭:ಕಾಂಗ್ರೆಸ್‌ ೦೧,  ಬಿಜೆಪಿ ೦೨,ಜೆಡಿಎಸ್‌ ೦೪

27-ದಕ್ಷೀಣ ಕನ್ನಡ -೦೮: ಕಾಂಗ್ರೆಸ್‌ ೦೬,ಬಿಜೆಪಿ ೦೨

28-ಕೊಡಗು -೦೨: ಕಾಂಗ್ರೆಸ್‌ ೦೨

29-ಮೈಸೂರು:-೧೧: ಕಾಂಗ್ರೆಸ್‌ ೦೮, ಬಿಜೆಪಿ೦೧, ಜೆಡಿಎಸ್-೦೨.

30-ಚಾಮರಾಜನಗರ -೦೪: ಕಾಂಗ್ರೆಸ್‌ ೦೩, ಜೆಡಿಎಸ್‌೦೧

Spread the love

Leave a Reply

Your email address will not be published. Required fields are marked *

You missed

Flash News