BBMP FOREST CELL BADLY FACING SHORTAGE OF STAFFS… ಕೇಳೋರಿಲ್ವೇ BBMP ಅರಣ್ಯ”ರೋಧನ”!! 243 ವಾರ್ಡ್ ಗಳಲ್ಲೂ”ವಾಚರ್-ಗಾರ್ಡ್” ಇಲ್ವಂತೆ.?!
ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಮಳೆ ಬಂದಾಗ ದುರಂತ ಸಂಭವಿಸೋದೇ ಮೂರು ಕಾರಣಕ್ಕೆ.ಒಂದು ಅಂಡರ್ ಪಾಸ್..ಇನ್ನೊಂದು ಮರ..ಮತ್ತೊಂದು ರಾಜಕಾಲುವೆ..ದುರಂತ ನಡೆದು ಜೀವಬಲಿಯಾಗ್ತದೆ ಎಂದ್ರೆ ಇದಕ್ಕೆ ಪ್ರಮುಖ ಕಾರಣಗಳೇ ಇವು.ಅದರಲ್ಲೂ ಮಳೆ ಸುರಿಯುತ್ತಿದ್ದಂತೆ ಮೊದಲು ನೆಲಕ್ಕುರುಳುವುದೇ ಬೃಹತ್ ಮರಗಳು..ಅದೃಷ್ಟವಶಾತ್ ಮೊನ್ನೆಯಿಂದ ಸುರಿಯುತ್ತಿರುವ ಮಳೆಗೆ ಕೆಳಕ್ಕುರುಳಿದ ಮರಗಳಿಂದ…