ಖಾಲಿವುಡ್ ನಟ ವಿವೇಕ್ ಗೆ ಹೃದಯಾಘಾತ..

0

ಚೆನ್ನೈ : ಖಾಲಿವುಡ್ ನಟ ವಿವೇಕ್ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೇ ಅವರ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ.

ಇಂದು ನಟ ವಿವೇಕ್ ಎದೆನೋವಿನಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾದಂತ ಅವರಿಗೆ ಹೃದಯಾಘತಕ್ಕೆ ಒಳಗಾಗಿದ್ದಾರೆ ಎಂಬುದಾಗಿ  ತಿಳಿದು ಬಂದಿತ್ತು. ಹೀಗಾಗಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ. ಅವರನ್ನು ಆಂಜಿಯೋಗ್ರಾಮ್ ಗಾಗಿ ವೈದ್ಯರು ಕರೆದೊಯ್ದಿರೋದಾಗಿಯೂ ತಿಳಿದು ಬಂದಿದೆ.

Spread the love
Leave A Reply

Your email address will not be published.

Flash News