ಪವರ್ ಸೆಂಟರ್ ನಲ್ಲಿ‌ ಶುರುವಾಯ್ತು ರಾಜಿಸಂಧಾನ..

0

ಬೆಂಗಳೂರು:ಪ್ರಬಲ ಖಾತೆಯ. ಪಟ್ಟು‌ ಹಿಡಿದು‌ ಸಣ್ಣ ‌ಮಕ್ಕಳಂತೆ ರಚ್ಚೆ ಹಿಡಿದಿರುವ ಸಚಿವ ಆನಂದ್ ಸಿಂಗ್‌ ಅವರ ಮನವೊಲಿಕೆ‌ ಕಾರ್ಯ ಸರ್ಕಾರದ ಪವರ್ ಸೆಂಟರ್‌ ಎನಿಸಿಕೊಂಡಿರುವ ಮಾಜಿ‌ ಸಿಎಂ‌‌ ಬಿಎಸ್‌‌ವೈ‌ ಅವರ ಕಾವೇರಿ‌‌ ನಿವಾಸದಲ್ಲಿ ಮುಂದುವರೆದಿದೆ.

ಮತ್ತೋರ್ವ ಸಚಿವ. ಸಚಿವ ಸ್ಥಾನಾಕಾಂಕ್ಷಿ ರಾಜುಗೌಡ. ಕೂಡ ಕಾವೇರಿ ನಿವಾಸದಲ್ಲಿ ಬೀಡು ಬಿಟ್ಟು ತನಗೆ ನ್ಯಾಯ. ದೊರಕಿಸುವಂತೆ ಯಡಿಯೂರಪ್ಪ ದುಂಬಾಲು ಬಿದ್ದಿದ್ದಾರೆ.ಸಧ್ಯ. ತನ್ನ ಅಂಗಳದಲ್ಲಿರುವ ಚೆಂಡನ್ನು ಯಡಿಯೂರಪ್ಪ ಎಲ್ಲಿಗೆ ಹೊಡೆಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News