ಬೆಂಗಳೂರು:ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ 2021 ರ ಸಾಲಿನ ಪ್ರತಿಷ್ಟಿತ ರಾಷ್ಟ್ರಪತಿ ಪದಕ ಲಭಿಸಿದೆ.
ಸಿಐಡಿ ವಿಭಾಗದಲ್ಲಿ ಎಡಿಜಿಪಿ ಆಗಿರುವ ಉಮೇಶ್ ಕುಮಾರ್ ಹಾಗೂ ಎಎಸ್ ಡಿ ಯಲ್ಲಿ ಎಡಿಜಿಪಿ ಆಗಿರುವ ಅರುಣ್ ಚಕ್ರವರ್ತಿ ಅವರಿಗೆ ಇಲಾಖೆಯಲ್ಲಿ ಅವರ ಸಾಧನೆಗೆ ರಾಷ್ಟ್ರಪತಿ ಪದಕ ಲಭಿಸಿದೆ.

ಇಬ್ಬರು ಐಪಿಎಸ್ ಅಧಿಕಾರಿಗಳ ಜೊತೆಗೆ 19 ಪೊಲೀಸ್ ಅಧಿಕಾರಿಗಳಿಗೆ ಅತ್ಯುನ್ನತ ಸೇವಾ ಪದಕ ಲಭಿಸಿದೆ.
ಅತ್ಯುನ್ನತ ಸೇವಾ ಪದಕ ಪಡೆದ ಅಧಿಕಾರಿ ಸಿಬ್ಬಂದಿ ವಿವರ ಕೆಳಕಂಡಂತಿದೆ.
ಎಂ.ವಿ. ರಾಮಕೃಷ್ಣ ಪ್ರಸಾದ್ ,
ವೆಂಕಟೇಶ್ ನಾಯ್ಡು ಎಸಿಪಿ ಮಲ್ಲೇಶ್ವರಂ.
ರವಿ. ಪಿ ಎಸಿಪಿ ಚಿಕ್ಕಪೇಟೆ,
ಸಿದ್ದರಾಜು ತಲಘಟ್ಟಪುರ ಇನ್ಸ್ಪೆಕ್ಟರ್ ,
ಎಂ.ಜೆ ದಯಾನಂದ ಎಸಿಬಿ.

