Woman who kills baby and commits suicide with family: Finding corpses in decay :ಹಸುಗೂಸನ್ನು ಕೊಂದು ಕುಟುಂಬದೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ:ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆ

ತಿಗಳರಪಾಳ್ಯದಲ್ಲಿ ಹೃದಯವಿದ್ರಾವಕ ಘಟನೆ:ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.

0

ಬೆಂಗಳೂರು: ಬೆಂಗಳೂರಿನ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐದು ಜನ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ದುರ್ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.9 ತಿಂಗಳ ಹಸುಗೂಸನ್ನು ಕೊಂದ ತಾಯಿ ತಾನೂ ಸೇರಿದಂತೆ ಐವರನ್ನು ಕೊಂದು ಸಾವನ್ನಪ್ಪಿದ್ದಾಳೆ.

ಎಲ್ಲಾ 5 ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ,ಬ್ಯಾಡರಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.ಮೇಲ್ನೋಟಕ್ಕೆ ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗುತ್ತಿದ್ದರೂ ನೈಜ ಕಾರಣ ತಿಳಿದುಬಂದಿಲ್ಲ..ಈ ಘಟನೆಗೆ ತಿಗಳರ ಪಾಳ್ಯವೇ ಸ್ಥಬ್ಧವಾಗಿದೆ.

Spread the love
Leave A Reply

Your email address will not be published.

Flash News