Breakingದೇಶ-ವಿದೇಶ

ಹಿರಿಯ ನಾಗರಿಕರ ಪಿಎಫ್ ಬಡ್ಡಿ ದರ 40 ವರ್ಷದಲ್ಲೇ ಕನಿಷ್ಠ! epfo fund intrest low in 40 years

ನಿವೃತ್ತಿ ನಿಧಿ ಮಂಡಳಿ 2021-21ನೇ ಸಾಲಿಗೆ ಪಿಎಫ್ ಬಡ್ಡಿ ದರವನ್ನು ಶೇ. 8.1ಕ್ಕೆ ಇಳಿಸಿದೆ. ಇದು ಕಳೆದ 40 ವರ್ಷಗಳಲ್ಲೇ ಕನಿಷ್ಠವಾಗಿದ್ದು, ಹಿರಿಯ ನಾಗರಿಕರಿಗೆ ಆಘಾತ ನೀಡಿದೆ.

ಪಿಎಫ್ ಬಡ್ಡಿ ದರ ಶೇ.8.5ರಷ್ಟಿತ್ತು. ಇದೀಗ 8.1ಕ್ಕೆ ಇಳಿದಿದೆ. ಇದು 1977-78ರ ನಂತರ ಅತ್ಯಂತ ಕನಿಷ್ಠ ಬಡ್ಡಿದರವಾಗಿದೆ.

ಗುವಾಹತಿಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಭುಪೇಂದರ್ ಯಾದವ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News