ಉಕ್ರೇನ್ ನ ಕೀವ್ ನಲ್ಲಿ 410 ನಾಗರೀಕರ ಶವಪತ್ತೆ! 410 bodies found in kviv

ಉಕ್ರೇನ್ ನ ಕೀವ್ ನಲ್ಲಿ 410 ನಾಗರೀಕರ ಶವಪತ್ತೆ!

0

ರಷ್ಯಾ ಸೇನೆ ದಾಳಿಯಿಂದ ನಲುಗಿದ ಕೀವ್ ನಲ್ಲಿ 410 ನಾಗರೀಕರ ಶವಪತ್ತೆಯಾಗಿದೆ ಎಂದು ಉಕ್ರೇನ್ ಜನರಲ್ ಇರಿನಾ ವೆನೆಡಿಕೋತ್ಸವ ಗಂಭೀರ ಆರೋಪ ಮಾಡಿದ್ದಾರೆ.

ರಷ್ಯಾ ಸೇನೆ ವಾಪಸ್ ನಂತರ ನಗರದಲ್ಲಿ ಇದುವರೆಗೆ 410 ನಾಗರೀಕರ ಶವಪತ್ತೆಯಾಗಿದೆ. ಇದರಲ್ಲಿ 140 ಜನರ ಶವ ಪರೀಕ್ಷೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದರು.

ರಷ್ಯಾ ಸೇನೆ ಮರಳಿದ ನಂತರ ಉಕ್ರೇನ್ ಸೇನೆ ಕೀವ್ ಅನ್ನು ಮರುವಶಕ್ಕೆ ಪಡೆದಿದ್ದು, ಇದುವರೆಗೆ 280 ಶವಗಳನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಮೇಯರ್ ಹೇಳಿದ್ದಾರೆ.

Spread the love
Leave A Reply

Your email address will not be published.

Flash News