20 ವರ್ಷಗಳ ತರುವಾಯ ಏನೆಲ್ಲಾ ಆಗಿದೆ ಗೊತ್ತಾ..

0

ಭಾರತದ ಗಡಿ 20 ವರ್ಷಗಳ ತರುವಾಯ ಕಾರ್ಗಿಲ್ ಯುದ್ದ ನಡೆದ ಸ್ಥಳದಲ್ಲಿ

*ಪಾಕ್ ಸೇನೆ ಭಾರತವನ್ನು ಒಳ ಪ್ರವೇಶಿಸಲು ಮಾಡಿಕೊಂಡಿದ್ದ ಎಲ್ಲಾ ಕಳ್ಳಮಾರ್ಗಗಳನ್ನು ಮುಚ್ಚಿ ಗ್ರಿಡ್ ಬಳಸಿದೆ.

*ಯುದ್ಧದ ಆತಂಕ ಸದಾ ಇರುವುದರಿಂದ ಮೂರು ಪಟ್ಟು ಸೇನೆಯನ್ನು ಹೆಚ್ಚಾಗಿ ನಿಯೋಜಿಸಿದೆ.

*ಎಲ್ ಓಸಿಯಲ್ಲಿ ನುಸುಳಲು ಪ್ರಯತ್ನಿಸಿದ್ದೇ ಆದಲ್ಲಿ ಶತೃ ಸಂಹಾರಕ್ಕೆ ನೆಲ ಬಾಂಬ್ ಅಳವಡಿಸಲಾಗಿದೆ.

*ಕಣಿವೆ ಪ್ರದೇಶದಲ್ಲಿ ಸಂಚಾರಕ್ಕೆ ಅನುಕೂಲವಾಗಲು ಸಂಪರ್ಕ ವ್ಯವಸ್ಥೆ ಮಾಡಲಾಗಿದೆ.

*ಚಳಿಗಾಲದ ಪ್ರತಿಕೂಲ ಪರಿಸ್ತಿತಿಯಲ್ಲೂ ಯಾವ್ದೇ ರಿಸ್ಕ್ ತೆಗೆದುಕೊಳ್ಳಲು ಇಷ್ಷವಿರದ ಭಾರತೀಯ ಹೆಲಿಪ್ಯಾಡ್ ನಿರ್ಮಿಸಲಾಗಿದೆ.

*ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧ ಸಾಮಾಗ್ರಿ,ಬಂದೂಕುಗಳ ವ್ಯವಸ್ಥೆ ಮಾಡಲಾಗಿದೆ.

*ಕಾರ್ಗಿಲ್ ಯುದ್ದದ ಬಳಿಕ ಪರಿಶೀಲನಾ ಸಮಿತಿ ರಚಿಸಲಾಗಿದೆ.

*ಆಫ್ಟಿಕಲ್ ಫೈಬರ್ ನ್ನು ಅಳವಡಿಸಿ ಸಂವಹನಾ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಸಿಲಾಗಿದೆ.

*ಮಾನವರಹಿತ ಕಣ್ಗಾವಲು ವ್ಯವಸ್ಥೆ ಹೆಚ್ಚು ಮಾಡಲಾಗಿದೆ.

ಆದ್ರೆ ಅದೇ ಪಾಕ್ ಕಾರ್ಗಿಲ್ ಗಡಿಯಲ್ಲಿ

*ಯಾವುದೇ ಸುಧಾರಣೆ ಮಾಡಿಲ್ಲ.ಹಳೆಯ ಬಂಕರ್ ಗಳನ್ನೇ ನಿಲ್ಲಿಸಲಾಗಿದೆ.

*ಎಲ್ ಓಸಿ ಕಾಯುವವರಿಗೆ ಸಮರ್ಪಕ ಪಡಿತರ ಹಾಗೂ ಇತೆರೆ ವ್ಯವಸ್ಥೇ ಕೂಡ ಮಾಡಲಾಗಿಲ್ಲ.

*ಕ್ಯಾಪ್ಟರ್ ಗಳು ಚೆನ್ನಾಗಿವೆ ಎನ್ನೋದನ್ನು ಬಿಟ್ಟರೆ ಅತ್ಯುತ್ತಮ ವಾಹನಗಳು ಪಾಕ್ ನ ಬಳಿಯಿಲ್ಲ.ಇದಕ್ಕೆ ಹಣಕಾಸಿನ ತೀವ್ರ ಮುಗ್ಗಟ್ಟು ಕಾರಣ ಎನ್ನಲಾಗ್ತಿದೆ.

Spread the love
Leave A Reply

Your email address will not be published.

Flash News