ಇನ್ಮುಂದೆ ಪಾಸ್ಪೋರ್ಟ್ಗೆ ಕ್ಯೂನಿಲ್ಬೇಡಿ.. ಶೀಘ್ರವೇ E- Passport

0

ಪಾಸ್ಪೋರ್ಟ್ಗಳನ್ನುಗಂಟೆಗಟ್ಟಲೇಕ್ಯೂನಲ್ಲಿನಿಂತುಪಡೆಯುವಗ್ರಾಹಕರಿಗೇನೇಗೊತ್ತುಅದರಕಿರಿಕಿರಿಹಾಗೂಸಮಸ್ಯೆ.ಇದನ್ನುಸರಳೀಕರಿಸುವಬಗ್ಗೆಸಾಕಷ್ಟುಚರ್ಚೆಯಾಗುತ್ತಲೇಇದೆ.ಅದಕ್ಕೊಂದಷ್ಟುಐಡ್ಯಾಗಳನ್ನುಕೂಡಇಂಪ್ಲಿಮೆಂಟ್ಮಾಡಲಾಗುತ್ತಿದೆ.

ಪಾಸ್ಪೋರ್ಟ್ಪಡೆಯಲುಗ್ರಾಹಕರುಅನುಭವಿಸುತ್ತಿರುವಸಮಸ್ಯೆಗೆಪರಿಹಾರವೆನ್ನುವರೀತಿಯಲ್ಲಿಒಂದುಹೆಜ್ಜೆಮುಂದ್ಹೋಗಿಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸಲುಕೇಂದ್ರಸರ್ಕಾರಮುಂದಾಗಿದೆ.

ಈ ನಿಟ್ಟಿನಲ್ಲಿಚಿಪ್ಸಹಿತಪಾಸ್ಪೋರ್ಟ್ವಿತರಿಸಲುನಿರ್ಧರಿಸಲಾಗಿದೆ.ಮೊದಲ ಹಂತದಲ್ಲಿ 22 ಮಿಲಿಯನ್ಅಂದ್ರೆ2.2 ಕೋಟಿ ಪಾಸ್​ಪೋರ್ಟ್​ ವಿತರಿಸುವ ಗುರಿ ಇರಿಸಿಕೊಂಡಿದೆ.

ಏನಿದುಚಿಪ್ಸಹಿತ ಇ-ಪಾಸ್ಪೋರ್ಟ್:

ವಿಶಿಷ್ಟಅಂಶಗಳನ್ನುಒಳಗೊಂಡಿರುವ ಇ-ಪಾಸ್ಪೋರ್ಟ್, ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನುಒಳಗೊಂಡ ಚಿಪ್ ಹೊಂದಿದೆ. ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಡಿಜಿಟಲ್ ಸಹಿ ಮಾಡಿದ ಚಿಪ್‌ನಲ್ಲಿ ಸಂಗ್ರಹಿಸಲಾಗಿರುತ್ತೆ.ಅಂದ್ಹಾಗಇದುಈಗಿರುವ ಪಾಸ್‌ಪೋರ್ಟ್​ನಪರಿಷ್ಕ್ರತರೂಪವಾಗಿದೆ.

ಇದನ್ನುನಕಲುಮಾಡುವುದು-ನಾಶಮಾಡುವುದುಅಸಾಧ್ಯ:

ಈ ಇ-ಪಾಸ್ಪೋರ್ಟ್ ನ ಉಪಯೋಗಬಹಳಷ್ಟಿದೆ.ಆಪೈಕಿಚಿಪ್ ಹಾಳುಮಾಡಿದರೆ, ಪಾಸ್​ಪೋರ್ಟ್​ದಾರರನ್ನು ದೃಢೀಕರಣ ಸಿಸ್ಟಮ್​ ಮೂಲಕ ಪತ್ತೆಹಚ್ಚಬಹುದಾಗಿದೆ. ಮೊದಲ ಹಂತದಲ್ಲಿ ಸುಮಾರು 22 ಮಿಲಿಯನ್ ಇನ್‌ಲೇಸ್ ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್‌ವಿತರಿಸಲುನಿರ್ಧರಿಸಲಾಗಿದ್ದು,ನಾಸಿಕ್​ನಲ್ಲಿರುವ ಇಂಡಿಯಾ ಸೆಕ್ಯುರಿಟಿ ಪ್ರೆಸ್​ಗೆ (ಐಎಸ್‌ಪಿ) ಇ-ಪಾಸ್‌ಪೋರ್ಟ್‌ಸಿದ್ಧಪಡಿಸುವಟೆಂಡರ್ನೀಡಲಾಗಿದೆ.

Spread the love
Leave A Reply

Your email address will not be published.

Flash News