ದೇಶದ384 ಕಾಳಧನಿಕರಿಂದ 12,260 ಕೋಟಿ ರೂ.ಹವಾಲಾಹಣ ಪತ್ತೆ

0

ಆದಾಯ ತೆರಿಗೆ ಇಲಾಖೆ ಕಪ್ಪು ಹಣ ನಿಯಂತ್ರಣ ಕಾಯ್ದೆಯಡಿ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ವಶಪಡಿಸಿ ಕೊಂಡಬೇನಾಮಿಹಣಇಡೀದೇಶವನ್ನೇಬೆಚ್ಚಿಬೀಳುವಂತೆಮಾಡಿತ್ತು.ನಮ್ಮಲ್ಲಿಕಾಳಧನಿಕರುಇಷ್ಟಿದ್ದಾರಾ..ಅವರಲ್ಲಿಇಷ್ಟೊಂದುಹಣಇದೆಯಾಎನ್ನುವಗಾಬರಿನೂಕೂಡಆಯ್ತು.

ನಮ್ಮಆದಾಯತೆರಿಗೆಇಲಾಖೆಇದುವರೆಗೆ 8,460 ಕೋಟಿ ಗಿಂತ ಹೆಚ್ಚಿನ ಕಪ್ಪು ಹಣ ಆದಾಯ ತೆರಿಗೆ ವ್ಯಾಪ್ತಿಗೆ ತಂದಿದೆ.ಅಷ್ಟೇಅಲ್ಲ, ವಿದೇಶಿ ಬ್ಯಾಂಕ್​ಗಳಲ್ಲಿಟ್ಟಿದ್ದ ಠೇವಣಿ ಮೊತ್ತದ ಮೇಲೆ ₹ 1,290 ಕೋಟಿ ದಂಡ ಸಂಗ್ರಹಿಸಿದೆ.ಕಪ್ಪುಹಣಕ್ಕೆಸಂಬಂಧಿಸಿದಂತೆಒಟ್ಟು204 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.ಆದಾಯ ತೆರಿಗೆ ಇಲಾಖೆ 2019ರ ಮೇ 30ರವರೆಗೆ 384 ಕಾಳಧನಿಕರಿಗೆ ನೋಟಿಸ್ ನೀಡಿದೆ.

ಕಪ್ಪು ಹಣ ಕಾಯ್ದೆ  ಕಾಯ್ದೆಯಲ್ಲಿಪತ್ತೆಹಚ್ಚಲಾಗಿರುವ384 ಜನರಿಂದವಶಪಡಿಸಿಕೊಳ್ಳಲಾದ12,260 ಕೋಟಿಹಣಕ್ಕೆ ಯಾವುದೇದಾಖಲೆಸಿಕ್ಕಿಲ್ಲ.ಹಾಗಾಗಿ ಈ ಬಗ್ಗೆವಿವರಣೆ ಕೇಳಿ ನೋಟಿಸ್ ನೀಡಿದೆ.

ಇಷ್ಟೆಲ್ಲಾಕಪ್ಪುಹಣದವಶಹಾಗೂದಂಡವಿಧಿಸಲಿಕ್ಕೆಮುಖ್ಯಕಾರಣವಾಗಿದ್ದೇ,ಪನಾಮ ಪೇಪರ್ ಲೀಕ್ಸ್​​ ತನಿಖೆ.ಅದುತನಿಖಾವರದಿಪ್ರಕಟಿಸಿದ್ಮೇಲೆ 1,500 ಕೋಟಿಯಷ್ಟು ಅಘೋಷಿತ ವಿದೇಶಿ ಹೂಡಿಕೆ ಬಹಿರಂಗವಾಗಿದೆ. ತೆರಿಗೆ ಇಲಾಖೆಯಿಂದ ಸುಮಾರು 34 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆಎಂದುತಿಳಿದುಬಂದಿದೆ.

Spread the love
Leave A Reply

Your email address will not be published.

Flash News