ಮಂಡ್ಯದ ಈ ಕೋಳಿ ಇದೀಗ ವರ್ಲ್ಡ್ಫೇಮಸ್ಗೊತ್ತಾ.. ಆ ಜಾಗಬಿಟ್ಟು ಇನ್ನೆಲ್ಲಿಂದ್ಲೋ ಕೋಳಿ ಮೊಟ್ಟೆರೆ ಹೇಗೆ..

0

ಮಂಡ್ಯ:ಇದನ್ನುವಿಸ್ಮಯಎನ್ನಬೇಕೋ..ವಿಚಿತ್ರಎನ್ನಬೇಕೋಗೊತ್ತಾಗ್ತಿಲ್ಲ.ಕೇಡುಗಾಲಕ್ಕೆಆನೆಮೊಟ್ಟೆಇಡ್ತುಎನ್ನುವಗಾಧೆಮಾತ್ರ ಈಸನ್ನಿವೇಶದಲ್ಲಿನೆನಪಾಗ್ತನೇಇದೆ.ಏಕೆಂದ್ರೆಸಹಜವಾಗಿಕೋಳಿಎಲ್ಲಿಂದಮೊಟ್ಟೆಇಡುತ್ತೆಎನ್ನೋದುಎಲ್ಲರಿಗೂಗೊತ್ತಿರುವವಿಚಾರ.ಆದ್ರೆ ಆಜಾಗವನ್ನುಬಿಟ್ಟುಬೇರೆ ಕಡೆಯಿಂದಮೊಟ್ಟೆ ಇಡುವುದನ್ನು ಎಲ್ಲಾದ್ರೂನೋಡಿದ್ದೀರಾ..ನೋಡಿದ್ರೆಇದಕ್ಕೆಏನನ್ನುತ್ತೀರಾ..ಯೆಸ್..ಇದೆಲ್ಲಾಹೇಳೊಕ್ಕೆಕಾರಣಮಂಡ್ಯದನಾಗಮಂಗಲದಕಥೆ.

ಪಟ್ಟಣದಲ್ಲೇವಾಸವಿರುವಕೃಷಿಕಶಿವರಾಮೇಗೌಡಅವರಕೋಳಿಯೇವಿಸ್ಮಯ-ವಿಚಿತ್ರಕ್ಕೆಸಾಕ್ಷಿಯಾಗಿಎಲ್ಲರಗಮನಸೆಳೆಯುತ್ತಿದೆ.ಏಕಂದ್ರೆಶಿವರಾಮೇಗೌಡಅವರಕೋಳಿಎಲ್ಲಿಂದಮೊಟ್ಟೆಇಡುತ್ತಿದೆಗೊತ್ತಾ..ಕುತ್ತಿಗೆಯಭಾಗದಲ್ಲಿಮೊಟ್ಟೆಇಡುತ್ತಿದೆಎಂದ್ರೆನಂಬ್ತೀರಾ.ಆದ್ರೆಇದುಸತ್ಯ.ಕುತ್ತಿಗೆಭಾಗದಿಂದಮೊಟ್ಟೆಇಡುತ್ತಿರುವಅವರಕೋಳಿಈಗಜೀವವೈವಿಧ್ಯದಕ್ಷೇತ್ರಕ್ಕೆಸವಾಲಾಗಿದೆ.ಇದೆಲ್ಲಾಹೇಗೆಸಾಧ್ಯಎನ್ನುವಪ್ರಶ್ನೆಮೂಡಿಸಿದೆ

ಕಳೆದಕೆಲದಿನಗಳಿಂದಶಿವರಾಮೇಗೌಡಅವರಕೋಳಿ,ಕುತ್ತಿಗೆಯಿಂದಮೊಟ್ಟೆಉದುರಿಸುತ್ತಿದ್ದುದ್ದರಿಂದಕೊಂಚಆಶ್ಚರ್ಯಹಾಗೂಆತಂಕಗೊಂಡ್ರು.ಇದುಹೇಗೆಸಾಧ್ಯಎನ್ನುವವಿಷಯವನ್ನುಸ್ಥಳೀಯರೊಂದಿಗೆಚರ್ಚಿಸಿದ್ದಾರೆ.ಅವರಿಂದ್ಲೂಸಮರ್ಪಕವಾಗಿಉತ್ತರಸಿಕ್ಕಿಲ್ಲ. ಈ ಅಚ್ಚರಿಯ ಸುದ್ದಿ ಬಾಯಿಂದ ಬಾಯಿಗೆ ಹರಡಿ ಇಡೀ ಜಿಲ್ಲೆಯ ಕುತೂಹಲದ ಕೇಂದ್ರವಾಯ್ತು.

ಸಾಮಾಜಿಕಜಾಲತಾಣಗಳಲ್ಲಿಯೂಸುದ್ದಿವ್ಯಾಪಕವಾದಪ್ರಚಾರಪಡೆಯಿತು.ಅದುಎಲ್ಲಿವರೆಗೆಅಂದ್ರೆಶಿವರಾಮೇಗೌಡಕುತ್ತಿಗೆಭಾಗದಿಂದಮೊಟ್ಟೆಇಡುವಆಕೋಳಿಯಮಾಲೀಕಶಿವರಾಮೇಗೌಡಯಾರುಎಂದುಜನಅಡ್ರಸ್ಹುಡ್ಕೊಂಡುಬರುವಂಗಾಯ್ತು.ಇದಕ್ಕೆಕಾರಣಹುಡುಕುವಪ್ರಯತ್ನದಲ್ಲಿಪಶುವೈದ್ಯರುತೊಡಗಿದ್ದಾರೆ.ಅದೇನೇಆಗ್ಲಿಕುತ್ತಿಗೆಯಿಂದಮೊಟ್ಟೆಇಡುವಕೋಳಿಮಾತ್ರಇಡೀಇಂಡಿಯಾದಲ್ಲಿಫೇಮಸ್ಆಗಿದೆ.ಮತ್ತೆಮಂಡ್ಯಶೈನಿಂಗ್ಆಗ್ತಿದೆ.

Spread the love
Leave A Reply

Your email address will not be published.

Flash News