ಬಿಗ್ ಬಿ ಮುಡಿಗೆ ಸರ್ವೋಚ್ಛ ದಾದಾ ಸಾಹೇಬ್ ಪಾಲ್ಕೆ ಗರಿ

0

ಬಿಗ್ ಬಿ ಮುಡಿಗೆ ಸರ್ವೋಚ್ಛ ದಾದಾ ಸಾಹೇಬ್ ಪಾಲ್ಕೆ ಗರಿ

ಭಾರತೀಯಚಿತ್ರರಂಗದಲ್ಲಿಅತ್ಯುತ್ತಮಸೇವೆಸಲ್ಲಿಸಿದವರಿಗೆನೀಡಲಾಗುವಅತ್ಯನ್ನುತದಾದಾಸಾಹೇಬ್ಪಾಲ್ಕೆಪ್ರಶಸ್ತಿಈಬಾರಿಬಾಲಿವುಡ್ಬಿಗ್ಬಿಅಮಿತಾಬ್ಮುಡಿಗೇರಿದೆ.ಚಿತ್ರರಂಗದಲ್ಲಿಉತ್ಕ್ರಷ್ಟಸೇವೆಸಲ್ಲಿಸಿದಹಿನ್ನಲೆಯಲ್ಲಿಸಾರ್ವಕಾಲಿಕಶ್ರೇಷ್ಟನಟಅಮಿತಾಬ್ಗೆಈಪ್ರಶಸ್ತಿಸಂದಾಯವಾಗಿದೆ. ಆಯ್ಕೆಸಮಿತಿಮುಂದಿದ್ದಆಯ್ಕೆಗಳಪೈಕಿಬಿಗ್ಬಿಅತ್ಯುತ್ತಮಆಯ್ಕೆಎಂಬನಿರ್ಧಾರಕ್ಕೆಬಂದಸದಸ್ಯರುಒಮ್ಮತದನಿರ್ಣಯಕೈಗೊಂಡ್ರು.ಈಆಯ್ಕೆಯನ್ನುಇಡೀಚಿತ್ರರಂಗಮುಕ್ತಕಂಠದಿಂದಪ್ರಶಂಶಿಸಿದೆ.  76 ವರ್ಷಗಳಅಮಿತಾಬ್​ಬಚ್ಚನ್​​​ಗೆಸಂದಾಯವಾಗಿರುವದಾದಾಸಾಹೇಬ್​ಪಾಲ್ಕೆಪ್ರಶಸ್ತಿ, ಸ್ವರ್ಣಕಮಲಪದಕ, ಶಾಲುಹಾಗೂ 10 ಲಕ್ಷನಗದುಬಹುಮಾನಒಳಗೊಂಡಿದೆ.

ಭಾರತೀಯಸಿನಿಮಾದದಂತಕತೆಎಂದೇಕರೆಸಿಕೊಂಡಿರುವಅಮಿತಾಬ್ಬಚ್ಚನ್,ಮೂರುತಲೆಮಾರಿನಅಪಾರಅಭಿಮಾನಿಗಳನ್ನುಹೊಂದಿರುವನಟ.ಅವರಿಗೆಪ್ರಶಸ್ತಿಸಿಕ್ಕಿರುವುದಕ್ಕೆಪ್ರಧಾನಿಮೋದಿ,ರಾಷ್ಟ್ರಪತಿಕೋವಿಂದ್ಸೇರಿದಂತೆಚಿತ್ರರಂಗದಹಿರಿ-ಕಿರಿಯಕಲಾವಿದರುಶುಭಾಷಯಕೋರಿದ್ದಾರೆ.ಅಂದ್ಹಾಗೆ  2017ನೇಸಾಲಿನದಾದಾಸಾಹೇಬ್​ಪಾಲ್ಕೆಪ್ರಶಸ್ತಿಯನ್ನುಬಾಲಿವುಡ್ನಟವಿನೋದ್ಖನ್ನಾಅವರಿಗೆಮರಣೋತ್ತರವಾಗಿನೀಡಿದ್ದನ್ನುಇಲ್ಲಿಸ್ಮರಿಸಬಹುದು.

ದಾದಾಸಾಹೇಬ್ಪಾಲ್ಕೆಪ್ರಶಸ್ತಿಬಗ್ಗೆಒಂದಿಷ್ಟು..

ದಾದಾಸಾಹೇಬ್ಪಾಲ್ಕೆಭಾರತೀಯಚಿತ್ರರಂಗದಪಿತಾಮಹಎಂದೇಕರೆಸಿಕೊಳ್ತಾರೆ.ಭಾರತೀಯಚಿತ್ರರಂಗದಮಟ್ಟಿಗೆಸಿನೆಮಾಮಾಡುವಮಂದಿಗೆಇವ್ರೇಸ್ಪೂರ್ತಿಹಾಗೂಆದರ್ಶ. ಮೊದಲಬಾರಿಗೆಪೂರ್ಣಪ್ರಮಾಣದಸಿನೆಮಾನಿರ್ಮಿಸಿದಹೆಗ್ಗಳಿಕೆಪಾಲ್ಕೆಅವರದು.ಹಾಗಾಗಿಯೇಪಾಲ್ಕೆಪ್ರಶಸ್ತಿಯನ್ನುಅತ್ಯುನ್ನತಸಾಧನೆಮಾಡಿದಮಹನೀಯರಿಗೆಪ್ರಧಾನಮಾಡ್ತಾಬರಲಾಗಿದೆ.  ಎಂದಿನಿಂದಪ್ರಧಾನಮಾಡಲಾಗ್ತಿದೆ.:….

1913 ರಲ್ಲಿಯೇರಾಜಾಹರಿಶ್ಚಂದ್ರೆಎನ್ನುವಹೆಸರಿನಚಿತ್ರಮಾಡುವಮೂಲಕಚಲನಚಿತ್ರಗಳಉಗಮಕ್ಕೆಕಾರಣವಾದಪಾಲ್ಕೆಅವರಹೆಸರಿನಲ್ಲಿದಾದಾಸಾಹೇಬ್ಪಾಲ್ಕೆಪ್ರಶಸ್ತಿಯನ್ನು 1969ರಿಂದಪ್ರಧಾನಮಾಡ್ತಾಬರಲಾಗಿದೆ.ಕೇಂದ್ರಸರ್ಕಾರದಮಾಹಿತಿಮತ್ತುಪ್ರಸಾರಸಚಿವಾಲಯದಚಲನಚಿತ್ರೋತ್ಸವಗಳನಿರ್ದೇಶನಾಲಯಆಯೋಜಿಸುವರಾಷ್ಟ್ರೀಯಚಲನಚಿತ್ರಪ್ರಶಸ್ತಿಸಮಾರಂಭದಲ್ಲಿಪಾಲ್ಕೆಪ್ರಶಸ್ತಿಯನ್ನುನೀಡಿಗೌರವಿಸಲಾಗುತ್ತದೆ.

ಪ್ರಶಸ್ತಿಏನೇನನ್ನುಒಳಗೊಡಿರುತ್ತೆ:- ಪಾಲ್ಕೆಪ್ರಶಸ್ತಿಯುಸ್ವರ್ಣಕಮಲಪದಕ, ಶಾಲುಮತ್ತು 10 ಲಕ್ಷರೂ. ನಗದನ್ನುಒಳಗೊಂಡಿದೆ. 1969 ರಲ್ಲಿ 17 ನೇರಾಷ್ಟ್ರೀಯಚಲನಚಿತ್ರಪ್ರಶಸ್ತಿಸಮಾರಂಭದಲ್ಲಿನಟಿದೇವಿಕಾರಾಣಿಗೆಮೊದಲಪಾಲ್ಕೆಪ್ರಶಸ್ತಿಪ್ರದಾನಮಾಡಲಾಯಿತು. ಅಂದ್ಹಾಗೆಕರ್ನಾಟಕದಮಟ್ಟಿಗೆಈಪ್ರಶಸ್ತಿಪಡೆದಐಕೈಕನಟಎಂದ್ರೆನಟಸಾರ್ವಭೌಮಡಾ.ರಾಜ್ಕುಮಾರ್,.ಕನ್ನಡಚಿತ್ರರಂಗಕ್ಕೆಸಲ್ಲಿಸಿದಅಪಾರಸೇವೆಪರಿಗಣಿಸಿಅವರಿಗೆ 1995 ರಲ್ಲಿಪಾಲ್ಕೆಪ್ರಶಸ್ತಿಪ್ರಧಾನಮಾಡಲಾಯ್ತು.

 

ಅಮಿತಾಬ್ ಬಯೋಡೇಟಾ:

ಅಕ್ಟೋಬರ್ 11,1942 ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಜನನ.ಸಿಖ್ ಮನೆತನಕ್ಕೆ ಸೇರಿದ ಕುಟುಂಬ.ತಂದೆ ಹರಿವಂಶ್ ಬಚ್ಚನ್,ಖ್ಯಾತ ಕವಿ ಹಾಗೂ ತಾಯಿ ತೇಜಿ ಬಚ್ಚನ್.ತುಂಬಾಜನಕ್ಕೆಗೊತ್ತಿರದಸಂಗತಿಯೊಂದಿದೆ.ಅಮಿತಾಬ್ಗೆಹುಟ್ಟುವಾಗಇನ್ಖಿಲಾಬ್ಜಿಂದಾಬಾದ್ಎಂದುಪ್ರೇರಣೆಗೊಂಡುತಂದೆಇನ್ಖಿಲಾಬ್ಎಂಬಹೆಸರಿಟ್ಟಿದ್ದರಂತೆ.ನಂತರಅಮಿತಾಬ್ಅಂದ್ರೆನಂದಾದೀಪಎಂದುಹೆಸರಿಡಲಾಯ್ತು.

ಶ್ರೀವಾಸ್ತವ್ಎನ್ನುವುದುಕುಟುಂಬದಮೂಲಹೆಸರಾಗಿದ್ದರೂತಂದೆಹರಿವಂಶ್ರಾಯ್ಬಚ್ಚನ್ಎಂದುಬದ್ಲಿಸಿಕೊಂಡ್ರು.ಅದೇಹೆಸರಿನಲ್ಲಿಸಾಕಷ್ಟುಪುಸ್ತಕಕೂಡಬರೆದಿದ್ದಾರೆ.

ಅಂದಂತೆಹರಿವಂಶ್ರಾಯ್ಗೆಇಬ್ಬರುಮಕ್ಕಳಲ್ಲಿದೊಡ್ಡವರುಅಮಿತಾಬ್ಆದ್ರೆಸಣ್ಣಮಗಅಜಿತಾಬ್. ಅಂದ್ಹಾಗೆಬಚ್ಚನ್ತಾಯಿಗೆರಂಗಭೂಮಿಬಗ್ಗೆತೀವ್ರಆಸಕ್ತಿಯಿತ್ತು.ಅವರಿಗೆಅದರಲ್ಲಿತೊಡಗಿಸಿಕೊಳ್ಳಲುಅವಕಾಶಇತ್ತಾದ್ರೂಪ್ರವೇಶಿಸ್ಲಿಲಿಲ್ಲ.ಅದನ್ನುಮಗಅಮಿತಾಬ್ರಲ್ಲಿಕಂಡುಕೊಂಡ್ರು.ಹಾಗಾಗಿಅಮಿತಾಬ್ಗೆಚಲನಚಿತ್ರಪ್ರವೇಶಕ್ಕೆಪ್ರೇರಣೆಯೇಅವರತಾಯಿ.

ಅಮಿತಾಬ್ ಶಿಕ್ಷಣ: ಅಲಹಾಬಾದ್‌ನ ಜ್ಞಾನಪ್ರಬೋಧಿನಿ, ಬಾಲಕಪ್ರೌಢಶಾಲೆಯಲ್ಲಿ ಆರಂಭಿಕ ಶಿಕ್ಷಣ. ನೈನಿತಾಲ್‌ನ ಶೇರ್‌ವುಡ್ಕಾಲೇಜಿನಲ್ಲಿ ಅಧ್ಯಯನ.ದೆಹಲಿವಿಶ್ವವಿದ್ಯಾಲಯ ಕಿರೊರಿಮಾಲ್ಕಾಲೇಜ್‌ನಲ್ಲಿ ಬ್ಯಾಚಲರ್ಆಫ್ಸೈನ್ಸ್ ಪದವಿ. ವೃತ್ತಿ  ಅಂತಾ ಬಂದಾಗ ಕೊಲ್ಕತಾಮೂಲದಬರ್ಡ್ಅಂಡ್ಕೊಸಂಸ್ಥೆಯಲ್ಲಿ ವಾಣಿಜ್ಯಹಡಗಿನಸರಕುಸಾಗಾಣೆದಲ್ಲಾಳಿಯಾಗಿ ಕೆಲಸವನ್ನು ಮಾಡಿದ್ರು ಬಚ್ಚನ್,ಆದರೆ ಚಲನಚಿತ್ರದಲ್ಲಿ ಕೆಲಸ ಮಾಡ್ಬೇಕೆನ್ನುವ ಉದ್ದೇಶದಲ್ಲಿ ಇಪ್ಪತ್ತನೇವಯಸ್ಸಿಗೆ ಕೆಲಸ ಬಿಟ್ಟು ಮುಂಬೈಗೆ ತೆರಳಿದ್ರು.

ಚಲನಚಿತ್ರ ಕ್ಷೇತ್ರಕ್ಕೆ ಪಾದಾರ್ಪಣೆ:

ಹಾಗೆ ನೋಡಿದ್ರೆ ಅಮಿತಾಬ್ ವೃತ್ತಿಜೀವನದ ಆರಂಭ ಅಷ್ಟು ಯಶಸ್ವಿಯೇನೂ ಆಗಿರ್ಲಿಲ್ಲ.1969ರಲ್ಲಿ ಖ್ಜಾಜಾ ಅಹ್ಮದ್ ಖಾನ್ ನಿರ್ದೇಶನದ  ‘ ಸಾತ್ಹಿಂದೂಸ್ತಾನಿ ಚಿತ್ರದ ಅಮಿತಾಬ್ ಮೊದಲ ಚಿತ್ರ.ಇದರಲ್ಲಿ ಅಮಿತಾಬ್ ಏಳುಮಂದಿನಾಯಕರಲ್ಲಿ ಒಬ್ಬರು.ದುರಂತ ಎಂದ್ರೆ ಬಾಕ್ಸಾಫೀಸ್ನಲ್ಲಿ ಚಿತ್ರ ತೋಪೆದ್ದಿತು.ಆದ್ರೆ ಅಮಿತಾಬ್ ಪಾಲಿಗೆ ಅದು ಅದೃಷ್ಟದ ಚಿತ್ರವಾಯ್ತು ಏಕೆಂದ್ರೆ ಆ ಚಿತ್ರದಲ್ಲಿನನಟನೆಗಾಗಿಮೊದಲಬಾರಿ ಅತ್ಯುತ್ತಮಹೊಸನಟ ರಾಷ್ಟ್ರೀಯಪ್ರಶಸ್ತಿ ಪಡೆದರು.

ಅಮಿತಾಬ್ ಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರವೇ ರಾಜೇಶ್ಖನ್ನಾ ಜೊತೆಬಚ್ಚನ್ನಟಿಸಿದ ಆನಂದ್ (1971).ಅದು ವಾಣಿಜ್ಯವಾಗಿಯಶಸ್ಸುಕಂಡಿತಲ್ಲದೇವಿಮರ್ಶಕರಮೆಚ್ಚುಗೆಗೆ ಪಾತ್ರವಾಯ್ತು.ಅದರಲ್ಲಿ ಅಮಿತಾಬ್ ನಿರ್ವಹಿಸಿದ ವೈದ್ಯನಪಾತ್ರಕ್ಕೆ ಫಿಲ್ಮ್‌ಫೇರ್ಅತ್ಯುತ್ತಮಪೋಷಕನಟಪ್ರಶಸ್ತಿ ಸಿಗ್ತು.

ನವೀನ್ನಿಸ್ಕೋಲ್ಯೋಗಿತಾಬಾಲಿ ಮತ್ತು ಓಂಪ್ರಕಾಶ್ ತಾರಾಗಣದಲ್ಲಿ ಮೂಡಿಬಂದ ಪರ್ವಾನ (1971)ದಲ್ಲಿ ಅವಿವೇಕಿಪ್ರೇಮಿಯಪಾತ್ರದಲ್ಲಿನಟಿಸಿದ್ರು.ಇದು ಬಹುತೇಕ , ಖಳಪಾತ್ರದ ಶೇಡ್ ಇದ್ದ ಚಿತ್ರ.

ನಂತರ ಬಂದ  ರೇಶ್ಮಾಔರ್ಷೇರಾ (1971)ಕೂಡ ಯಶಸ್ವಿಯಾಗಲಿಲ್ಲ.ಅಮಿತಾಬ್ ನಟನೆಯ ಅನೇಕ ಚಿತ್ರಗಳು  ಗಲ್ಲಾಪೆಟ್ಟಿಗೆಯಲ್ಲಿವಿಶೇಷಯಶಸ್ಸುಪಡೆಯಲಿಲ್ಲ. ನಟ ಧರ್ಮೇಂದ್ರ ಮತ್ತುಜಯಾಬಾಧುರಿ ನಟಿಸಿದ ಗುಡ್ಡಿ ಚಿತ್ರದಲ್ಲಿಅವರ ನಟನೆಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.,

ತಿರುವು ಕೊಟ್ಟ ಚಿತ್ರಗಳು:

1973 ರಲ್ಲಿ ಪ್ರಕಾಶ್ಮೆಹ್ರಾ ನಿರ್ದೇಶನದ ಜಂಜೀರ್ ಚಿತ್ರದಲ್ಲಿನಇನ್ಸ್‌ಪೆಕ್ಟರ್ವಿಜಯ್ಖನ್ನಾ ಪಾತ್ರ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಪಟ್ಟ ಕೊಡ್ತು.ಅದೇ ವರ್ಷ ಜಯಭಾದುರಿ ಜತೆ ಅವರು ಮದ್ವೆಯಾದ್ರು.ವಿವಾಹದ ಒಂದು ತಿಂಗಳಲ್ಲೇ ಅವರ ಜೋಡಿಯ ಅಭಿಮಾನ್ ಮೂಡಿ ಬಂದು ಗಲ್ಲಾಪೆಟ್ಟಿಗೆ ದೋಚಿತು.

ಹೃಷಿಕೇಷ್ಮುಖರ್ಜಿ ನಿರ್ದೇಶನದನಮಕ್ಹರಾಮ್ ಚಿತ್ರದಲ್ಲಿಅವರು ನಿರ್ವಹಿಸಿದ ವಿಕ್ರಂಪಾತ್ರ ಜನಮನ್ನಣೆಗಳಿಸಿತು.

1974ರಲ್ಲಿ ರೋಟಿಕಪ್ಡಾಔರ್ಮಕಾನ್   ಚಿತ್ರದಲ್ಲಿ ನಟಿಸಿ ಮತ್ತಷ್ಟು ಜನಪ್ರಿಯಗೊಂಡ್ರು.

ದಾಖಲೆ ನಿರ್ಮಿಸಿದ ಚಿತ್ರ ದೀವಾರ್: ಯಶ್ಚೋಪ್ರಾ ನಿರ್ದೇಶನದಲ್ಲಿ 1975ರಲ್ಲಿ ಬಿಡುಗಡೆಯಾದ ದೀವಾರ್ ಚಿತ್ರಭಾರಿಯಶಸ್ಸುಪಡೆಯಿತು. ಬಾಲಿವುಡ್ನನೋಡಲೇಬೇಕಾದಉನ್ನತ ಹಾಗೂ ಸಾರ್ವಕಾಲಿಕ ಶ್ರೇಷ್ಟ  25 ಚಿತ್ರಗಳಪೈಕಿ ದೀವಾರ್ ಕೂಡ ಒಂದು ಎನ್ನುವ ಹೆಗ್ಗಳಿಕೆ ಪಡೆದಿದೆ.

ಶೋಲೆ ಮತ್ತೊಂದು ದಾಖಲೆ:1975ರ ಅಗಸ್ಟ್ 15ರಂದುತೆರೆಕಂಡ ಶೋಲೆ  ಚಿತ್ರಅತಿಹೆಚ್ಚು Rs.2,36,45,00,000 ಅಂದರೆ US$ 60 ದಶಲಕ್ಷಕ್ಕೆಸಮನಾಗಿಗಳಿಸಿಭಾರತದಲ್ಲಿಸರ್ವಕಾಲೀಕದಾಖಲೆಯನ್ನುಸ್ಥಾಪಿಸಿದೆ.ಇದರಲ್ಲಿ ಅಮಿತಾಬ್ ನಟನೆಯನ್ನು ಜಾಗತಿಕ ಚಿತ್ರರಂಗವೇ ಪ್ರಶಂಶಿಸಿತ್ತು.1999ರಲ್ಲಿ, ಭಾರತದ BBC ವಿಭಾಗವುಇದನ್ನು “ಶತಮಾನದಚಿತ್ರ”ವೆಂದುಘೋಷಿಸಿತ್ತು.

ಚುಪ್ಕೆಚುಪ್ಕೆ (1975,ಕಭೀಕಭೀ (1976), ಅಮರ್ಅಕ್ಬರ್ಅಂತೋನಿ (1977) ಕಸ್ಮೆವಾದೆ(1978) ತ್ರಿಶೂಲ್(1978)ಮುಖದ್ದರ್ಕಾಸಿಕಂದರ್(1978), 1979ರಲ್ಲಿ, ಕಾಲಪತ್ತರ್ (1979)ದೋಸ್ತಾನ(1980),ಸಿಲ್ ಸಿಲಾ (1981)ರಲ್ಲಿ,

ರಾಮ್ಬಲರಾಮ್ (1980), ಶಾನ್ (1980), ಲಾವಾರಿಸ್ (1981), ಮತ್ತು ಶಕ್ತಿ,ಕೂಲಿ (1982)

ಹಿನ್ನಡೆ-ಸೋಲು-ಬೀಳು: ಅದು,1988. ಅಮಿತಾಬ್ ಕಮ್ ಬ್ಯಾಕ್ ಮಾಡಿದ ಷಹೇನ್ಷಾ ಚಿತ್ರದಗಲ್ಲಾಪೆಟ್ಟಿಗೆಯಲ್ಲಿಯಶಸ್ಸುಪಡೆಯಿತು. ಆದರೆಆನಂತರದಎಲ್ಲಚಿತ್ರಗಳುಗಲ್ಲಾಪೆಟ್ಟಿಗೆಯಲ್ಲಿಸಾಲುಸಾಲಾಗಿಸೋಲಲಾರಂಭಿಸಿದ್ವು. 1991ರಲ್ಲಿ ತೆರೆ ಕಂಡ ಹಮ್  ಸ್ವಲ್ಪ ಮಟ್ಟಿಗೆ ಗೆದ್ದರೂ ಅಮಿತಾಬ್ ಮೇಲೆ ನಂಬಿಕೆ ಮೂಡಲು ಸಾಧ್ಯವಾಗಲಿಲ್ಲ.ಆದ್ರೆ  1990ರಲ್ಲಿ ತೆರೆ ಕಂಡ  ಅಗ್ನಿಪಥ್ ಚಿತ್ರದಲ್ಲಿಮಾಫಿಯಾದೊರೆಪಾತ್ರದನಿರ್ವಹಣೆಗಾಗಿಎರಡನೆಬಾರಿ ರಾಷ್ಟ್ರೀಯಚಲನಚಿತ್ರಪ್ರಶಸ್ತಿ ಪಡೆದದ್ದು ಅಮಿತಾಬ್ ಹೆಗ್ಗಳಿಕೆ. 1992ರಲ್ಲಿ ಖುದಾಗವಾಹ್ ತೆರೆಕಂಡ್ರೂ ಕಮಾಲ್ ಮಾಡಲಿಲ್ಲ.199ರಲ್ಲಿ ಇನ್‌‌ಸಾನಿಯತ್ ಕೂಡ ಸೋತಿತು.

 

ರಾಜಕೀಯ ಪ್ರವೇಶ:

ರಾಜಕೀಯದಲ್ಲಿಯೂ ಅಮಿತಾಬ್ ಒಂದು ಕೈ ನೋಡಿದ್ದಾರೆ.1984ರಿಂದ 1987 ರವರೆಗೆ ರಾಜಕೀಯದಲ್ಲಿದ್ದರೂ ಅವರ ಮೇಲೆ ಬಂದ ಆರೋಪದಿಂದ ರಾಜಕೀಯವನ್ನೇ ತೊರೆದರು.ಅಲಹಾಬಾದ್‌ಕ್ಷೇತ್ರದಲ್ಲಿ ಉತ್ತರಪ್ರದೇಶದಮಾಜಿಮುಖ್ಯಮಂತ್ರಿ ಎಚ್.ಎನ್.ಬಹುಗುಣ ವಿರುದ್ಧಸ್ಪರ್ಧಿಸಿ  ಸಾರ್ವತ್ರಿಕಚುನಾವಣಾಇತಿಹಾಸದಲ್ಲೇ ಹೆಚ್ಚು ಅಂತರದಿಂದ ಗೆದ್ದ ಖ್ಯಾತಿ ಇವತ್ತಿಗು ಅಮಿತಾಬ್ ಹೆಸರಿನಲ್ಲಿದೆ.ಆದರೆ  “ಬೋಫೋರ್ಸ್ಹಗರಣ“ದಲ್ಲಿಬಚ್ಚನ್ಮತ್ತುಅವರಸಹೋದರಅಜಿತಾಬ್ ಹೆಸ್ರು ಕೇಳಿಬಂದಿದ್ರಿಂದ  ಅಮಿತಾಭ್ರಾಜಕೀಯದಿಂದನಿವೃತ್ತಿಹೊಂದಿದರು,ವಿಚಾರಣೆವೇಳೆಬೋಫೋರ್ಸ್ಹಗರಣದಲ್ಲಿಬಚ್ಚನ್ಭಾಗಿಯಲ್ಲಎಂಬುದು ಸಾಬೀತಾಯ್ತು ಕೂಡ.

ಈ ನಡುವೆ ಕನಸಿಟ್ಟುಕೊಂಡು ಸ್ಥಾಪಿಸಿದ ABCL ದಿವಾಳಿಯಾಯ್ತು.ಹಣಕಾಸಿನಬಿಕ್ಕಟ್ಟು ನಿವಾರಿಸಲು ಸಮಾಜವಾದಿ ಪಕ್ಷದ ಸಂಸದ ಅಮರ್ಸಿಂಗ್ ನೆರವುನೀಡಿದರು.ಅದಕ್ಕೆ ಪ್ರತಿಯಾಗಿ ಸಮಾಜವಾದಿಪಕ್ಷಬೆಂಬಲಿಸಲಾರಂಭಿಸಿದ್ರು.ಜಯಾಬಚ್ಚನ್ಸಮಾಜವಾದಿಪಕ್ಷವಸೇರಿದ್ದಲ್ಲದೆ, ರಾಜ್ಯಸಭಾ ಸದಸ್ಯತ್ವವನ್ನೂಪಡೆದರು.ಆದರೆ ಅದರಿಂದ ವಿವಾದ ಸೃಷ್ಟಿಯಾಗಲಾರಂಭಿಸಿದ್ವು.ರೈತನೆಂದುಸುಳ್ಳು ಹೇಳಿಕೆನೀಡಿದ ಆರೋಪದಲ್ಲಿ ನ್ಯಾಯಾಲಯದಕಟಕಟೆಹತ್ತಬೇಕಾಯಿತು. ಸ್ಟಾರ್ಡಸ್ಟ್ ಮತ್ತುಇತರಕೆಲವುಚಲನಚಿತ್ರದಮ್ಯಾಗಜೀನ್‌ಗಳು ಅನೇಕ ಕಾರಣಕ್ಕೆ 15 ವರ್ಷಗಳವರೆಗೆ ಇವರಿಗೆ ನಿಷೇಧ  ಹೇರಿದ್ವು.ಪತ್ರಕರ್ತರಿಗೆ ಅವರ ಯಾವ್ದೇ ಪತ್ರಿಕಾಗೋಷ್ಠಿಗಳಲ್ಲು ಪ್ರವೇಶವೇ ಇರುತ್ತಿರಲಿಲ್ಲ.

 

ಮರು ಹುಟ್ಟು ಕೊಟ್ಟ ಚಿತ್ರಗಳು:

ಮೊಹಬತೇನ್ (2000),ಏಕ್ರಿಶ್ತಾ: ದಿಬಾಂಡ್ಆಫ್ಲವ್ (2001),ಕಭೀಖುಷಿಕಭೀಗಮ್‌ (2001) ಮತ್ತು ಬಾಗ್ಬನ್ (2003) ಚಿತ್ರಗಳುಅಮಿತಾಬ್ಇಮೇಜನ್ನೇಬದ್ಲಿಸಿಬಿಟ್ಟವುಅಕ್ಸ್ (2001), ಆಂಖೇ (2002), ಖಾಕೀ (2004), ದೇವ್ (2004) ಮತ್ತು ಬ್ಲ್ಯಾಕ್ (2005) ಚಿತ್ರಗಳುವಿಮರ್ಶಕರಪ್ರಶಂಸೆಗೆಪಾತ್ರವಾದವು. , ಬಂಟಿಔರ್ಬಬ್ಲಿ (2005), ದಿ ಗಾಡ್‌ಫಾದರ್ , ಗೌರವಾರ್ಥಸರ್ಕಾರ್ (2005) ಕಭೀಅಲ್ವಿದನಾಕೆಹ್ನಾ (2006) ದಾಖಲೆಯನ್ನೇಸೃಷ್ಟಿಸಿದ್ವು.ಬಬೂಲ್ (2006),] ಏಕಲವ್ಯ ಮತ್ತು ನಿಶ್ಯಬ್ದ್ (2007) ಗಲ್ಲಾಪೆಟ್ಟಿಗೆಯಲ್ಲಿಸೋತರೂ, ವಿಮರ್ಶಕರಮೆಚ್ಚುಗೆಪಡೆಯಿತು.

ಇನ್ನುಕನ್ನಡದಲ್ಲೂ ನಾಗತಿಹಳ್ಳಿಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿಅತಿಥಿನಟನಾಗಿಕಾಣಿಸಿಕೊಂಡುಗಮನಸೆಳೆದ್ರು.. ಚೀನೀಕಮ್ (2007)ಮತ್ತುಶೂಟೌಟ್ಅಟ್ಲೋಕಂಡ್ವಾಲಾ(2007)ಚೀನೀಕಮ್(2007) ಯಶಸ್ವಿಯಾದವು.ಆದ್ರೆ

2007ರಲ್ಲಿತೆರೆಕಂಡ,ಶೋಲೆ (1975)ಯನ್ನುರಿಮೇಕ್ಮಾಡಲುಹೋದರಾಮ್ಗೋಪಾಲ್ವರ್ಮಾಕಿಆಗ್ ಗಲ್ಲಾಪೆಟ್ಟಿಗೆಯಲ್ಲಿಸೋಲನುಭವಿಸಿತು[೩೧]  ಭೂತದ ಪಾತ್ರದಲ್ಲಿನಟಿಸಿದ ಭೂತ್ನಾಥ್ ( 2008)ಸರ್ಕಾರ್ರಾಜ್ (2008)ಹೆಸರು,ಹಣಎಲ್ಲವನ್ನೂತಂದುಕೊಟ್ಟವು.

 

Spread the love
Leave A Reply

Your email address will not be published.

Flash News