Browsing Tag

accident

 “RASH” ಡ್ರೈವಿಂಗ್ ಗೆ ಬೆಲೆ ತೆತ್ತ 7 ಜೀವಗಳು -ಆಡಿ ಕಾರ್ ಪೀಸ್ ಪೀಸ್..ಮಾಂಸದ ಮುದ್ದೆಯಾದ ದೇಹಗಳು

ಪೊಲೀಸರು ಹೇಳಿದ ಮಾತನ್ನು ಕೇಳಿದಿದ್ದರೆ, ವೇಗದ ಚಾಲನೆ ಮೇಲೆ ನಿಯಂತ್ರಣ ತಂದುಕೊಂಡಿದಿದ್ದರೆ ಅಪಘಾತವೇ ಸಂಭವಿಸುತ್ತಿರಲಿಲ್ಲವೇನೋ ಅನ್ಸುತ್ತೆ.ಏಕಂದ್ರೆ  ರಾತ್ರಿ 10.35 ಕ್ಕೆ ಅತಿವೇಗದಿಂದ ಕರುಣ್ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದನ್ನು ಪೊಲೀಸರೇ ಗಮನಿಸಿದ್ದರು.ಕರುಣ್ ಓಡಿಸುತ್ತಿದ್ದ…

ಫ್ರೆಂಡ್ಸ್  ಬೈದಿದ್ದಕ್ಕೆ ಮಗ ನೇಣು.ಆತನ ಶವ ನೋಡೊಕ್ಕೆ ಬರ್ತಿದ್ದಾಗ ತಾಯಿ ಧಾರುಣ ಸಾವು..

ತನ್ನ ಸ್ನೇಹಿತರು ಬೈದರೆಂದು ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.. ನಂತರ ಖಾಸಗಿ ಆಸ್ಪತ್ರೆಗೆ ಯುವಕನ ರವಾನೆ ಮಾಡಲಾಗಿತ್ತು.ಆದ್ರೆ ಚಿಕಿತ್ಸೆ ಫಲಿಸದೇ ಯುವಕ ಸಾವನಪ್ಪಿದ್ದ
Flash News