Browsing Tag

Bengaluru

VEER SAVARKAR,HEDGEVAR,GOLWALKAR NAMES FOR BBMP WARDS…?!?! BBMP ಕೆಲ ವಾರ್ಡ್ ಗಳಿಗೆ “ವೀರ…

ವಾರ್ಡ್ ಗಳ ಮೀಸಲು-ಪುನರ್ವಿಂಡಣೆ ಕರಡಿನಲ್ಲಿರುವ ವಾರ್ಡ್ ಗಳ ಪೈಕಿ ಕೆಲವು ವಾರ್ಡ್ ಗಳಿಗೆ ಇಡಲಾಗಿದೆ ಎನ್ನಲಾಗುತ್ತಿರುವ ಹೆಸರುಗಳು ಆ ಪಟ್ಟಿ ಅಧೀಕೃತ ಬಹಿರಂಗಗೊಂಡಿದ್ದೇ ಆದಲ್ಲಿ ವಿವಾದ ಸೃಷ್ಟಿಸುವುದಂತೂ ಖಚಿತ ಎನ್ನಲಾಗುತ್ತಿದೆ. ಏಕೆಂದರೆ  ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಮತಗಳು…

BIG..INSULT TO BBMP IT CHIEF TRILOK CHNADRA BY CHIEF COMMISSINOR TUSHAR GIRINATH..?! : IAS ತ್ರಿಲೋಕ್…

ತುಷಾರ್ ಗಿರಿನಾಥ್ ಅವರಿಗೂ ತ್ರಿಲೋಕ್ ಚಂದ್ರ ಅವರು ಎಂಥಾ ಅಧಿಕಾರಿ ಎನ್ನೋದು ಗೊತ್ತಿದೆ.ಅವರ ಕಾರ್ಯವೈಖರಿ ಎಂತದ್ದೆನ್ನೋದು ಕೂಡ ತಿಳಿದಿದೆ.ಹೀಗಿರುವಾಗ ಐಟಿ ವಿಭಾಗವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಹೊರತಾಗ್ಯೂ ಅವರಿಂದ ಐಟಿಯನ್ನು ಕಸಿದುಕೊಂಡು ಸೂರ್ಯಸೇನ್ ಎನ್ನುವವರಿಗೆ ನೀಡುತ್ತಾರೆಂದರೆ…

SHAME TO BBMP…POOR PERFORMANCE IN SSLC.. ಶೇಮ್ ಟು ಬಿಬಿಎಂಪಿ…!!: SSLC ಪರೀಕ್ಷೆಯಲ್ಲಿ ಪಾಲಿಕೆ ಮಾನ…

ನೀವು ನಂಬೊಲ್ಲ ಕಳೆದ ಬಾರಿ ಒಂದು ಶಾಲೆ( ಸಿಎಚ್ ಎಸ್ ಮಲ್ಲೇಶ್ವರಂ-ಕೋದಂಡರಾಮನಗರ)ಯನ್ನು ಬಿಟ್ಟರೆ 32 ಶಾಲೆಗಳ ರಿಸಲ್ಟ್ ನೂರಕ್ಕೆ ನೂರು ಬಂದಿತ್ತು.ಆದರೆ ಈ ಬಾರಿ ಕಂಪ್ಲೀಟ್ ಉಲ್ಟಾಪಲ್ಟಾ.ಸಿಎಚ್ ಎಸ್ ಶಾಂತಿನಗರ ಶಾಲೆಯನ್ನು ಬಿಟ್ಟರೆ ಉಳಿದೆಲ್ಲಾ ಶಾಲೆಗಳ ಫಲಿತಾಂಶ 90ಕ್ಕಿಂತ ಕಡಿಮೆ ಇದೆ ಎಂದ್ರೆ…

DONT ALLOW TO USE MAHARSHI..AVADHOOTHA…VEDABRAHMA.. REWARDS…!? ಹುಷಾರ್…!! ಇನ್ಮುಂದೆ…

ಸಾಯಿದತ್ತಾ ಅವರ ಮನವಿಗೆ ಸ್ಪಂದಿಸಿರುವ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಪರಮಹಂಸ, ಮಹರ್ಷಿ,ಅವಧೂತ,ಜಗದ್ಗುರು, ವೇದಬ್ರಹ್ಮ,..ಹೀಗೆ  ತಪಸ್ಸಿನಿಂದ ಸಿದ್ದಿಸಿಕೊಂಡವರ ನಾಮಾಂಕಿತಗಳನ್ನು ಬೇಕಾಬಿಟ್ಟಿ ತಮ್ಮ ಹೆಸರುಗಳ ಮುಂದೆ ಹಾಕ್ಕೊಂಡು ಜನ ಹಾಗೂ ಸಮಾಜವನ್ನು…

MOTHER’S DAY SPECIAL :ಅಗಲಿದ “ಅಮ್ಮ”ನ ನೆನಪುಗಳಲ್ಲಿ.. “ಹತಭಾಗ್ಯ ಮಗ”ನ…

ಇಂದು ವಿಶ್ವ ಅಮ್ಮಂದಿರ ದಿನಾಚರಣೆ...ಮಕ್ಕಳ ಉತ್ತಮ ಬದುಕು ಹಾಗೂ ಉಜ್ವಲ ಭವಿಷ್ಯಕ್ಕಾಗಿ ತನ್ನ ಬದುಕನ್ನೇ ಧಾರೆ ಎರೆವ ತಾಯಿಯನ್ನು ಆಕೆಯ ಸದ್ಗುಣಗಳಿಗಾಗಿ ನೆನೆಯುವ-ಸ್ಮರಿಸುವ-ಆದರಿಸಿ-ಗೌರವಿಸುವ ದಿನ.ಇದೇ ಸನ್ನಿವೇಶದಲ್ಲಿ ಅಮ್ಮನನ್ನು ಕಳೆದುಕೊಂಡ ಮಗನೊಬ್ಬ ಅಗಲಿದ ಅಮ್ಮನ ನೆನಪಿನಲ್ಲಿ ಹಾಗೆಯೇ…

BIG SHOCK..!! TO Rtd ADGP BHASKAR RAO..?! BJP’S REVENGE AGAINST RAO…?!…

ಭಾಸ್ಕರ್ ರಾವ್ ನೀಡಿದ್ದ ಹೇಳಿಕೆಗಳು ಬಿಜೆಪಿ ವರಿಷ್ಠರನ್ನು ಕೆಂಡಾಮಂಡಲಗೊಳಿಸಿವೆ ಎನ್ನಲಾಗುತ್ತಿದೆ.ಹಾಗಾಗಿನೇ ಭಾಸ್ಕರ್ ರಾವ್ ಅವರ ಫೈಲ್ಸ್ ಗಳನ್ನು ಒಂದೊಂದಾಗಿಯೇ ಓಪನ್ ಮಾಡ ಲಿಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗ್ತಿದೆ.ಇದರ ಮೊದಲ ಭಾಗವಾಗಿ ಅವರ ಮಗ ಭಾಗಿಯಾಗಿದ್ದಾನೆ ಎನ್ನಲಾಗಿರುವ…

COMMISSION FOR PROMOTION ALLEGATION..!? DEPUTY SECRETARY ELISHA ANDREWS SUSPEND “ಕಮಿಷನ್ ಕಳಂಕ”ಕ್ಕೆ…

ಕಮಿಷನ್ ಕಳಂಕದಿಂದ ತೀವ್ರಮುಜುಗರಕ್ಕೆ ಸಿಲುಕಿದ ಸರ್ಕಾರಕ್ಕೆ ಹೈಕಮಾಂಡ್ ಕೂಡ ಲೆಫ್ಟ್ ರೈಟ್ ತೆಗೆದುಕೊಂಡಿತ್ತು.ಮೊನ್ನೆ ದೆಹಲಿಗೆ ಹೋದ ಬೊಮ್ಮಾಯಿ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿತ್ತು. ಕಳಂಕದಿಂದ ಮುಕ್ತರಾಗಿ ಎಂದು ಗದರಿಸಿತ್ತು.ಇದೇ ಅವಕಾಶ ಕಾಯುತ್ತಿದ್ದ ಬಿಜೆಪಿ ಸರ್ಕಾರ ತನ್ನ ಮೇಲಿನ…

DONT CARE FOR COURT..VICE CHANCELLOR PRO.VENUGOPAL NOT READY TO QUIT..?! ಹೈಕೋರ್ಟ್ ಆದೇಶಕ್ಕೂ ಡೋಂಟ್…

ನೇಮಕಾತಿ ವಿಚಾರದಲ್ಲಿ ವೇಣುಗೋಪಾಲ್ ಸದಾ ವಿವಾದದ ಕೇಂದ್ರವಾಗೇ ಇದ್ದರು.ನೇಮಕಾತಿ ಎನ್ನುವುದು ಮಾನದಂಡಗಳ ಅನ್ವಯ ನಡೆದೇ ಇಲ್ಲ ಎನ್ನುವ ವಾದ ಅನೇಕರದ್ದಾಗಿತ್ತು.ಆದರೆ ಸರ್ಕಾರದ ಆಡಳಿತದಲ್ಲಿರುವ ಕೆಲವರ ಕೃಪಕಟಾಕ್ಷದಿಂದ ಪಾರಾಗುತ್ತಲೇ ಬಂದಿದ್ದರು.ಕಾನೂನಿನ ರಕ್ಷಣೆ ಪಡೆಯೊಕ್ಕೆ ಲಕ್ಷ ಲಕ್ಷಗಳನ್ನು…

UTTAR PRADESH MODEL WILL EFFECT ON BBMP ELECTION ..!?-MANY BJP EX CORPORATORS MAY LOOSE TICKETS..?!…

ಮೊನ್ನೆ ನಡೆದ 403 ಸಂಖ್ಯಾಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ 45 ಚುನಾಯಿತರಿಗೆ ಮೋದಿ ಅವರ ಸೂಚನೆ ಮೇರೆಗೆ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು.(ಅಸೆಂಬ್ಲಿಗೆ ಸ್ಪರ್ಧಿಸಲು ಹಾಲಿ ಸಂಸದರು ಮುಂದಾದಾಗ ಅವರಿಗೆ ಟಿಕೆಟ್ ನಿರಾಕರಿಸಿದ್ದು ನಾನೇ ಎನ್ನುವ ಮಾತನ್ನು…

CONTAINER FRUAD GANG ARREST: ಪೊಲೀಸ್ ಖೆಡ್ಡಾಕ್ಕೆ ಕಂಟೈನರ್ ವಂಚಕರು-ಜಾಲದಲ್ಲಿ ಮಹಿಳೆಯೂ ಶಾಮೀಲು

ಪೊಲೀಸರೆಂದು ಹೇಳಿಕೊಂಡು ಕಾರಿನಲ್ಲಿದ್ದ ರಂಗಸ್ವಾಮಯ್ಯ ಅವರನ್ನು ಕಾರಿನಿಂದ ಕೆಳಗಿಳಿಸಿದ್ದಾರೆ. ಹಣವಿದ್ದ ಕಾರಿನಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ರು. ತಮಗಾದ ವಂಚನೆಯನ್ನು ರಂಗಸ್ವಾಮಯ್ಯ ರವರು ಪೋಲಿಸರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.ಈ ಎಲ್ಲಾ ಅಂಶಗಳನ್ನು ಕ್ರೋಡೀಕರಿಸಿ ಕೆಜಿಹಳ್ಳಿ…
Flash News