UPSC Result Announced,First Rank for Shubham:UPSC ಫಲಿತಾಂಶ ಪ್ರಕಟ, ಶುಭಂಗೆ ಮೊದಲ RANK -ಜಾಗೃತಿ ಅವಸ್ತಿ 2ನೇ…
ಮುಂಬೈ ಐಐಟಿ ನ ಎಂಜಿನಿಯರಿಂಗ್ ಪದವೀಧರ ಶುಭಂ ಕುಮಾರ್ (ರೋಲ್ ನಂ .1519294) ಮೊದಲ ರ್ಯಾಂಕ್ ಪಡೆದಿದ್ದಾರೆ. ಮಧ್ಯಪ್ರದೇಶದ ಶ್ರೀಮತಿ ಜಾಗೃತಿ ಅವಸ್ಥಿ (ರೋಲ್ ಸಂಖ್ಯೆ. 0415262) ಎರಡನೇ ರ್ಯಾಂಕ್ ಪಡೆದಿದ್ದಾರೆ. ಮೂರನೇ ರ್ಯಾಂಕ್ ಅಂಕಿತ್ ಜೈನ್ ಪಡೆದಿದ್ದಾರೆ.ಕರ್ನಾಟಕದ ಅಕ್ಷಯ್ ಸಿಂಹ 77 ನೇ…