ಆ “ಶಿಕ್ಷಕ” ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಮಾಡಿದ್ದಾದರೂ ಏನು..? ಅಂದ್ಹಾಗೆ ಅವರು ಮಾಡಿದ ಸಾಧನೆಯಾದರೂ…
ಕೇಂದ್ರದ ಶಿಕ್ಷಣ ಇಲಾಖೆ ನೀಡುವ ಪ್ರತಿಷ್ಟಿತ ಪ್ರಶಸ್ತಿ ಅನೇಕ ವರ್ಷಗಳಿಂದ ವಿವಿಧೆಡೆ ಸರ್ಕಾರಿ ಶಿಕ್ಷಕನಾಗಿ ಕೆಲಸ ಮಾಡುವುದರ ಜತೆಗೆ ಶಿಕ್ಷಣದಲ್ಲಿ ರಚನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಗಮನ ಸೆಳೆದ ನಾಗರಾಜ್ ಅವರಿಗೆ ಸಂದಾಯವಾಗಿದೆ.ಕಳೆದ 2018 ರಿಂದ ಮೇಲ್ಕಂಡ ಶಾಲೆಯಲ್ಲಿ ವಿಜ್ಞಾನ…