FROM MONDAY BANGLORE UNIVERSITY BUND…BUND..!? ಸೋಮವಾರದಿಂದ ಬೆಂಗಳೂರು ಯೂನಿವರ್ಸಿಟಿ ಬಂದ್.!! ಬಂದ್.!!.
ಪ್ರೊ.ಕೆ.ಆರ್. ವೇಣುಗೋಪಾಲ್ ಅವರನ್ನು ಕುಲಪತಿಗಳ ಹುದ್ದೆಯಿಂದ ಹೈ ಕೋರ್ಟ್ ಅನೂರ್ಜಿತಗೊಳಿಸಿ ಹತ್ತಿರತ್ತಿರ ವಾರವೇ ಕಳೆದೋಗಿದೆ.10 ದಿನಗಳಾದ್ರೂ ವಿವಿಗೆ ಕುಲಪತಿಗಳ ನಿಯೋಜನೆಯಾಗಿಲ್ಲ.ಹುದ್ದೆ ಖಾಲಿಯಾಗಿ 10 ದಿನ ಕಳೆಯುತ್ತಿದೆ. ಸರ್ಕಾರಕ್ಕಾಗಲಿ, ಉನ್ನತ ಶಿಕ್ಷಣ ಇಲಾಖೆಗಾಗಲಿ ಖಾಲಿ ಇರುವ…