PUC STUDENT SUCIDE BY HIS FATHER REVOLVER: ಅಪ್ಪ,500 ರೂ ಕೊಡಲಿಲ್ಲ ಎಂದು ಗುಂಡು ಹಾರಿಸಿಕೊಂಡು ರ್ಯಾಂಕ್…
ತಂದೆ ಆರ್ಮಿಯಲ್ಲಿದ್ದುದ್ದರಿಂದ ತುಂಬಾ ಸ್ಟ್ರಿಕ್ಸ್ ಆಗಿದ್ದರಂತೆ.ಮಗ ಕಾಲೇಜ್ ಓದುತ್ತಿದ್ದುದ್ದರಿಂದ ಸ್ನೆಹಿತರ ಜತೆ ತಿರುಗುವುದು,ಶಾಪಿಂಗ್ ಗೆ ಹೋಗುವ ಖಯಾಲಿ ಇತ್ತಂತೆ.ಅದರಂತೆ ನಿನ್ನೆ ಖರ್ಚಿಗೆ 500 ರೂ ಕೇಳಿದ್ದನಂತೆ ತಂದೆ ಪ್ರಜ್ಞಾಪೂರ್ವಕವಾಗಿಯೇನೂ ನಿರಾಕರಿಸಿಲ್ಲ.ತಮಾಷೆಗೆ…