Breaking ಸಾಲು ಸಾಲು ಹಬ್ಬಗಳ ಹಿನ್ನಲೆ: ಗಣೇಶ ಚತುರ್ಥಿ, ಮೊಹರಂಗೆ ಮಾರ್ಗಸೂಚಿ ಪ್ರಕಟ. kannadaflash news Aug 13, 2021 0 ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆಯಲ್ಲಿ ಜನಸಂದಣಿ ತಡೆಟ್ಟಲು ನಿರ್ಬಂಧಗಳ ಹೇರಿಕೆ ಮಾಡಲಾಗಿದೆ.ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಲಾಗಿದೆ.