ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC) 9ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ; ಮೋಂಬತ್ತಿ ಬೆಳಗಿಸಿ ನೌಕರರ ಚಳವಳಿ kannadaflash news Apr 15, 2021 0 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ದಿನೇದಿನೆ ತೀವ್ರ ಗೊಳ್ಳುತ್ತಿದೆ.