ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಬೆಂಗಳೂರು ಸಂಕಷ್ಟದಲ್ಲಿದೆ, ಹೆಚ್ಚುವರಿ ಬೆಡ್, ಆಕ್ಸಿಜನ್ ಅಗತ್ಯ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ kannadaflash news May 6, 2021 0 ನಗರದಲ್ಲಿ ಹೆಚ್ಚುವರಿ ಬೆಡ್ಗಳು ಮತ್ತು ಆಕ್ಸಿಜನ್ ಸರಬರಾಜು ಬೇಕಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.