CORONA VIRUS ಆದಿ ಮತ್ತು ನಿಧಿಮಾಗೆ ವಕ್ಕರಿಸಿದ ಕೊರೊನಾ.. kannadaflash news Apr 14, 2021 0 ಲವ್ ಮಾಕ್ಟೈಲ್ ಖ್ಯಾತ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನೂತನ ದಂಪತಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.