ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚಲು ಚುನಾವಣೆ ಮತ್ತು ಧಾರ್ಮಿಕ ಸಭೆ ಕಾರಣ
ಭಾರತದಲ್ಲಿನ ಕೊವಿಡ್-19ರ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ನ “ಹೆಚ್ಚಳ ಮತ್ತು ವೇಗವರ್ಧನೆ” (resurgence and acceleration) ಕಾರಣೀಕೃತವಾಗಿರುವ ಹಲವಾರು ಸಂಭಾವ್ಯ ಅಂಶಗಳನ್ನು ಪಟ್ಟಿಮಾಡಿದೆ.