ಕ್ಲಿಯರ್ಟ್ರಿಪ್ನಲ್ಲಿ ಶೇಕಡಾ 100ರಷ್ಟು ಷೇರಿನ ಪಾಲು ಖರೀದಿ ಘೋಷಿಸಿದ ಫ್ಲಿಪ್ಕಾರ್ಟ್
ಪ್ರಮುಖ ಆನ್ಲೈನ್ ಟ್ರಾವೆಲ್ ಟೆಕ್ನಾಲಜಿ ಕಂಪೆನಿ ಕ್ಲಿಯರ್ಟ್ರಿಪ್ ಪ್ರಸ್ತಾವಿತ ಖರೀದಿ ಬಗ್ಗೆ ಏಪ್ರಿಲ್ 15, 2021ರಂದು ಭಾರತದ ದೇಶೀ ಇ- ಕಾಮರ್ಸ್ ಮಾರ್ಕೆಟ್ಪ್ಲೇಸ್ ಫ್ಲಿಪ್ಕಾರ್ಟ್ ಘೋಷಣೆ ಮಾಡಿದೆ.