ಸಿನೆಮಾ ಹಂಗಾಮ ಸೆಲೆಬ್ರಿಟಿ ಆಗಿ ನಾನೇ ಆಕ್ಸಿಜನ್ ಪಡಿಯೋಕೆ ಒದ್ದಾಡಿದ್ದೀನಿ: ಸಾಧು ಕೋಕಿಲ kannadaflash news Apr 19, 2021 0 ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಲಗಾಮ್' ಸಿನಿಮಾದ ಮುಹೂರ್ತ ಇಂದು ನೆರವೇರಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.