“ಒಮ್ಮತದ ಸೆಕ್ಸ್” ನಲ್ಲಿ ವ್ಯತ್ಯಾಸವಾದ್ರೆ “ರೇಪ್” ಹೇಗಾಗುತ್ತೆ..ಏನೆಲ್ಲಾ ತಿರುವು ಪಡೆಯುತ್ತೆ..ಕೊನೆಗೆ ಎಂಥಾ ತೀರ್ಪು…
ರೇಪ್ ಆರೋಪಿ ಪರ ವಕೀಲರಾಗಿ ಅಕ್ಷಯ್ ಖನ್ನಾ ತಮ್ಮ ಮಾಗಿದ ಅನುಭವ ನೀಡಿದ್ದಾರೆ.ಅವರ ವೃತ್ತಿಜೀವನದಲ್ಲಿ ಇಷ್ಟೊಂದು ಗಂಭೀರವಾದ ಪಾತ್ರ ಅವರು ನಿರ್ವಹಿಸಿದಂತಿಲ್ಲ.ಚಿತ್ರದುದ್ದಕ್ಕೂ ಅಷ್ಟೊಂದು ಡಿಗ್ನಿಫೈಡ್ ಆಗಿ ನಟಿಸಿದ್ದಾರೆ.ಮಾದಕ ಪಾತ್ರಗಳಿಗೆ ಸೀಮಿತವಾಗಿದ್ದ ರಿಚಾ ಚಡ್ಡಾ ಸಂತ್ರಸ್ಥೆ ಪರ…