IS KSRTC “SINKING SHIP”!? REACHED BANKRUFT EDGE..?! :ಮುಳುಗೋ ಹಡಗಾದ KSRTC-3 ವರ್ಷಗಳಲ್ಲಿ…
ಸಾರಿಗೆ ಸಚಿವ ಶ್ರೀರಾಮಲು ಅವರ ಪರವಾಗಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಕೊಟ್ಟ ಉತ್ತರಕ್ಕೆ ಇಡೀ ಸದನವೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಂತೂ ಸತ್ಯ. ಕೆ ಎಸ್ ಆರ್ ಟಿ ಸಿ ಮೂರು ವರ್ಷಗಳಿಂದ 2935 ಕೋಟಿ ನಷ್ಟಕ್ಕೆ ಸಿಲುಕಿದೆ ಎನ್ನುವ ಉತ್ತರವನ್ನು ತಬ್ಬಿಬ್ಬಾಗಿಯೇ ಕೊಟ್ಟರು ಗೋವಿಂದ…