Browsing Tag

Newschannel

ಏಷಿಯಾ ನೆಟ್ “ಸುವರ್ಣ ನ್ಯೂಸ್” ವಿರುದ್ಧ “ದಿ ಫೈಲ್” ಗರಂ..

ಸುವರ್ಣ ನ್ಯೂಸ್" ಚಾನೆಲ್ ಗೇಕೆ "ದಿ ಫೈಲ್" ವರದಿಗಳನ್ನು‌ ತನ್ನ‌ ಸಾಧನೆ ಎಂದು‌ ಬಿಂಬಿಸಿಕೊಳ್ಳುವ ಖಯಾಲಿನೋ‌ ಗೊತ್ತಿಲ್ಲ..?!ಆದ್ರೆ ಚಾರ್ಜ್ ಶೀಟ್ ಎನ್ನುವಂತದ್ದು ಹೊರಬಿದ್ದ ಮೇಲೆ ಯಾವ ಮಾದ್ಯಮಗಳು ಬೇಕಾದ್ರೂ ಅದನ್ನು ಪ್ರಕಟಿಸಬಹುದು.ಅದು ಯಾರ Exclusive ಕೂಡ ಅಲ್ಲ ಎನ್ನುವ ಮಾತು ಕೂಡ ಇದೆ.
Flash News