“ನಾದಬ್ರಹ್ಮ”ನ ಬೆನ್ನಿಗೆ ಬೆಂಗಳೂರು ವಿವಿ ವಿದ್ಯಾರ್ಥಿಗಳು-ಪುರೋಹಿತಶಾಹಿಯಿಂದ ಹಂಸಲೇಖರನ್ನು ಮುಗಿಸುವ ಹುನ್ನಾರದ…
ಹಂಸಲೇಖ ಹೇಳಿದ್ದರಿಂದ ಪ್ರಳಯವೇ ಸಂಭವಿಸಿ ಹೋಗಿದೆ.ಆಗಬಾರದ್ದು ನಡೆದೋಗಿದೆ ಎನ್ನುವಂತೆ ಅವರ ಮೇಲೆ ಮುಗಿ ಬೀಳುತ್ತಿರುವ, ಪೊಲೀಸ್ ಸ್ಟೇಷನ್ ಗಳಲ್ಲಿ ಬ್ಯಾಕ್ ಟು ಬ್ಯಾಕ್ ದೂರುಗಳು ದಾಖಲಾಗುತ್ತಿವೆ.ಇದರಿಂದ ಹಂಸಲೇಖ ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದೆನ್ನುವ ಸಂದೇಶವನ್ನು ಅವರ ಪರ ಪ್ರತಿಭಟನೆ…