Month: April 2022

MLA LAXMI HEBBALKAR’S POLITICS ON DEAD BODY..?! “ಹೆಣ”ದ ಮುಂದೆ ಹೆಬ್ಬಾಳ್ಕರ್ ರಾಜಕೀಯ..?! ಡಿಕೆಶಿಗೆ “ವೀಡಿಯೋ ಕ್ಲಿಪ್” ಗುನ್ನಾ..?!

ಗ 2 ಕೋಟಿ ಕೊಟ್ಟಿದಿದ್ದರೆ ಇವತ್ತು ಆ  ಕ್ಷೇತ್ರದ ಮಗ ಉಳಿದುಕೊಳ್ಳುತ್ತಿದ್ದನಲ್ಲಾ..ಈಗ ಹೆಣದ ಮುಂದೆ  ಕುಳಿತು ಈಶ್ವರಪ್ಪ ಹಾಗೂ ಬಿಜೆಪಿ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡುತ್ತಾ ಶೋಕಸಾಗರದಲ್ಲಿ ಮುಳುಗಿರುವ ಕುಟುಂಬವನ್ನು ಸರ್ಕಾರದ ವಿರುದ್ಧ ಮಾತನಾಡುವಂತೆ ಟಾಂಟ್ ಕೊಡುತ್ತಿರುವುದು ಎಷ್ಟು ಸರಿ..11 ಲಕ್ಷದ ಪರಿಹಾರ…

REASON BEHIND MINISTER ESHWARAPPA SUDDEN U-TURN ?! :ಮಿನಿಸ್ಟರ್ ಈಶ್ವರಪ್ಪ ಕೊನೇ ಕ್ಷಣದಲ್ಲಿ ಯೂ ಟರ್ನ್ ಹೊಡೆದಿದ್ದು ಇದಕ್ಕಾ..?!

ಬೆಂಗಳೂರಿಗೆ ಬಂದು ನಂತರ ಶಿವಮೊಗ್ಗಕ್ಕೆ ಪ್ರಯಾಣಿಸುವ ಹೊತ್ತಿನಲ್ಲಿ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಹುನ್ನಾರವಿದೆ ಎನ್ನುವ ಇಂಟಲಿಜೆನ್ಸ್ ರಿಪೋರ್ಟ್ ಹಾಗೂ ಇದೆಲ್ಲವೂ ಕಾಂಗ್ರೆಸ್ ಟೂಲ್ ಕಿಟ್ ನ ಭಾಗ ಎನ್ನೋದು ಹೆಚ್ಚು ಪ್ರಚಾರ ಪಡೆಯುತ್ತಿದ್ದಂತೆ ರಾಜೀನಾಮೆ ನಿರ್ದಾರದಿಂದ ಯೂ ಟರ್ನ್ ಹೊಡೆದರೆನ್ನುವ ವಿಶ್ಲೇಷಣೆಗಳಿವೆ.

IS IT FAILURE OF POLICE INTELIGENCE..?! ಸಂತೋಷ್ ಪಾಟೀಲ್ ಆತ್ಮಹತ್ಯೆ..?! ಪೊಲೀಸ್ ಗುಪ್ತಚರ ವಿಫಲ..?!

ಸಂತೋಷ್ ಪಾಟೀಲ್ ಉಳಿದುಕೊಂಡಿದ್ದ ಉಡುಪಿ ಹೇಳಿ ಕೇಳಿ ಮೊದಲೇ ಸೂಕ್ಷ್ಮ ಪ್ರದೇಶ.. ಹಿಜಾಬ್ ನ ವಿವಾದ ಸೃಷ್ಟಿಯಾ ಗಿದ್ದೇ ಇಲ್ಲಿ..ಅಂದಿನಿಂದಲೂ ಅದು ಸೆಂಟರ್ ಆಫ್ ಕಾಂಟ್ರವರ್ಸಿಯಾಗಿದೆ.ಅಂಥಾ ಪ್ರದೇಶದಲ್ಲೇ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಉಳಿದುಕೊಂಡಿದ್ದರು. ಸಂತೋಷ್ ಪಾಟೀಲ್ ಅಲ್ಲಿದ್ದಾನೆ…

SANTHOSH PATIL SUSPICIOUS DEATH..: TOOLKIT SOUNDS ONCE AGAIN..? BJP SUSPECTS ON CONGRESS..?! ಟೂರ್” ಟು “ಸೂಸೈಡ್..?! ”. ಅಸಹಜ ಸಾವಿನ ಸುತ್ತ ಟಾಪ್ ಟೆನ್ ಅನುಮಾನಗಳು..?!!

ಪ್ರಕರಣದಲ್ಲಿ ಡಿಕೆಶಿ-ಹೆಬ್ಬಾಳ್ಕರ್ ಹೆಸರು ಕೇಳಿಬರುತ್ತಿರುವುದೇಕೆ..? ಈಶ್ವರಪ್ಪ ಮೇಲಿನ ದ್ವೇಷಕ್ಕೆ ಪ್ರಕರಣವನ್ನು ಕೈ ಬಳಸಿಕೊಳ್ಳುತ್ತಿದೆಯೇ..? ಇದೇ ಪ್ರಕರಣ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲೋಕೆ ರಣತಂತ್ರ ರೂಪಿಸಲಾಗುತ್ತಿದೆಯೇ..? ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕೊಲೆಯ ಸಂಚಿದೆಯೇ..? ಅದನ್ನು ಹೊಸೆದದ್ದು ಯಾರು..?ಉಡುಪಿಗೇ ಬಂದಿದ್ದು..ಅಲ್ಲಿನ ಲಾಡ್ಜ್ ನಲ್ಲಿ…

HYDRAMA IN BANGLORE UNIVERSITY..SYNDICATE MEMBERS DECIDE TO MASS RESIGN..?! ಬೆಂಗಳೂರು ವಿವಿಯಲ್ಲಿ ಹೈ ಡ್ರಾಮಾ..?! ಇಂದು ಸಿಂಡಿಕೇಟ್ ಸದಸ್ಯರ ಸಾಮೂಹಿಕ ರಾಜೀನಾಮೆ..?!

ಸರ್ಕಾರದ ನಿರ್ಲಕ್ಷ್ಯ ಹಾಗೂ ಆಡಳಿತದ ವಿಷಯದಲ್ಲಿನ ತಾತ್ಸಾರಕ್ಕೆ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದಾರೆನ್ನಲಾಗುತ್ತಿರುವ ಸಿಂಡಿಕೇಟ್ ಸದಸ್ಯರು ಇದೇ ವೇದಿಕೆಯಲ್ಲಿ ವಿವಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿದ್ದಾರೆ ಎನ್ನಲಾಗ್ತಿದೆ.ಈ ಹಿನ್ನಲೆಯಲ್ಲಿ ಸಾಕಷ್ಟು ಸ್ಪೋಟಕವಾದ ದಾಖಲೆಗಳು ಇಂದು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆಯಂತೆ.

BIG SHOCK..!! TO Rtd ADGP BHASKAR RAO..?! BJP’S REVENGE AGAINST RAO…?! “ಆಪ್” ಸೇರ್ಪಡೆ ಬೆನ್ನಲ್ಲೇ ಭಾಸ್ಕರ್ ರಾವ್ ಗೆ ಬಿಗ್ ಶಾಕ್..?! ನಿವೃತ್ತ ಐಪಿಎಸ್ ಗೆ ಖೆಡ್ಡಾ ತೋಡಲಿಕ್ಕೆ ಮೆಗಾ ಪ್ಲ್ಯಾನ್ ರೆಡಿ..?!

ಭಾಸ್ಕರ್ ರಾವ್ ನೀಡಿದ್ದ ಹೇಳಿಕೆಗಳು ಬಿಜೆಪಿ ವರಿಷ್ಠರನ್ನು ಕೆಂಡಾಮಂಡಲಗೊಳಿಸಿವೆ ಎನ್ನಲಾಗುತ್ತಿದೆ.ಹಾಗಾಗಿನೇ ಭಾಸ್ಕರ್ ರಾವ್ ಅವರ ಫೈಲ್ಸ್ ಗಳನ್ನು ಒಂದೊಂದಾಗಿಯೇ ಓಪನ್ ಮಾಡ ಲಿಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗ್ತಿದೆ.ಇದರ ಮೊದಲ ಭಾಗವಾಗಿ ಅವರ ಮಗ ಭಾಗಿಯಾಗಿದ್ದಾನೆ ಎನ್ನಲಾಗಿರುವ ಬಿಟ್ ಕಾಯಿನ್ ಹಗರಣವನ್ನೇ ಮೊದಲ…

BMTC BUS BURNT DOWN.. ಹಾಡಹಗಲೇ ಬಿಎಂಟಿಸಿ ಬಸ್ ಧಗಧಗ.. ಒಂದು ತಿಂಗಳಲ್ಲೇ 3 ಬಿಎಂಟಿಸಿ ಬಸ್ ಬೆಂಕಿಗೆ ಆಹುತಿ..?!

ಬಸ್ ನ ಎದುರಿನ ಭಾಗ ಸಂಪೂರ್ಣ ಸುಟ್ಟುಕರಕಲಾಗಿದೆ ಬಸ್ ಗೆ ಬೆಂಕಿ ಬಿದ್ದಾಗ ಡೋರ್ ಲಾಕ್ ಆಗಿತ್ತು..ಬಸ್ ನ ಬ್ಯಾಕ್ ಸೈಡ್ ಡೋರ್ ಒಡೆದು ಹಾಕಿ ಹೊರಬಂದ ಪ್ರಯಾಣಿಕರು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಅಂದ್ಹಾಗೆ ಇದು ಕಳೆದ 1…

PLEASE BAN “MAHARSHI..AVADHOOTHA…VEDABRAHMA” REWARDS..?! ….“ಮಹರ್ಷಿ..ಅವಧೂತ….ವೇದಬ್ರಹ್ಮ”..ನಾಮಾಂಕಿತ ಇಟ್ಟುಕೊಂಡ ಕೆಲವರಿಂದ “ಮಹಾಪಚಾರ”..?!- ಲೂಟಿ..!?

ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ..ಹೀಗೆ ಜಾಹಿರಾತು ಹಾಕ್ಕೊಂಡಂಥವರು ಇಂದು ಹಾದಿಗೊಬ್ಬ ಬೀದಿಗೊಬ್ಬರಂತೆ ಸಿಗ್ತಾರೆ..ಮನುಷ್ಯನ ಅಸಹಾಯ ಕತೆ-ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಇಂಥಾ ಸಾಕಷ್ಟು ಡೋಂಗಿಗಳ ವಿರುದ್ಧ ಕಠಿಣ ಕ್ರಮ ಕೈ್ಗೊಂಡು,ಅವರಿಂದ ಈ ಸ್ವಘೋಷಿತ-ಬಿರುದು-ನಾಮಾಂಕಿತಗಳನ್ನು ವಾಪಸ್ ಪಡೆಯಬೇಕೆನ್ನುವುದು ಸಾಯಿದತ್ತಾ ಒತ್ತಾಯ.

COMMISSION FOR PROMOTION ALLEGATION..!? DEPUTY SECRETARY ELISHA ANDREWS SUSPEND “ಕಮಿಷನ್ ಕಳಂಕ”ಕ್ಕೆ ಎಲಿಷಾ ಆಂಡ್ರ್ಯೂಸ್ ಸಸ್ಪೆಂಡ್.?! ರಾಜಕೀಯದವರ ಚಿತಾವಣೆಗೆ “ಬಲಿ”ಯಾದ್ರಾ..?!

ಕಮಿಷನ್ ಕಳಂಕದಿಂದ ತೀವ್ರಮುಜುಗರಕ್ಕೆ ಸಿಲುಕಿದ ಸರ್ಕಾರಕ್ಕೆ ಹೈಕಮಾಂಡ್ ಕೂಡ ಲೆಫ್ಟ್ ರೈಟ್ ತೆಗೆದುಕೊಂಡಿತ್ತು.ಮೊನ್ನೆ ದೆಹಲಿಗೆ ಹೋದ ಬೊಮ್ಮಾಯಿ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿತ್ತು. ಕಳಂಕದಿಂದ ಮುಕ್ತರಾಗಿ ಎಂದು ಗದರಿಸಿತ್ತು.ಇದೇ ಅವಕಾಶ ಕಾಯುತ್ತಿದ್ದ ಬಿಜೆಪಿ ಸರ್ಕಾರ ತನ್ನ ಮೇಲಿನ ಕಳಂಕವನ್ನು ತೊಡೆದುಕೊಳ್ಳಲು ಎಲಿಷಾ…

ಒಮಿಕ್ರಾನ್ ರೂಪಾಂತರಿ ಎಕ್ಸ್ ಇ ವೈರಸ್ ಮುಂಬೈನಲ್ಲಿ ಪತ್ತೆ! XE variant of Covid-19 ‘detected’ in Mumbai: Here’s all about this highly transmissible virus

ಒಮಿಕ್ರಾನ್ ಗಿಂತ 10 ಪಟ್ಟು ವೇಗವಾಗಿ ಹರಡಬಲ್ಲ ಹೊಸ ರೂಪಾಂತರಿ ವೈರಸ್ ಎಕ್ಸ್ ಇ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ.

You missed

Flash News