ಒಂದೇ ವರ್ಷದಲ್ಲಿ AIDS ಗೆ 4185 ಬಲಿ:ಬಾಗಲಕೋಟೆ ಫಸ್ಟ್-ಚಿಕ್ಕಬಳ್ಳಾಪುರ ಲಾಸ್ಟ್-ಸಾವಿನಲ್ಲಿ ಬೆಂಗ್ಳೂರು ಹಿಂದೆ ಬಿದ್ದಿಲ್ಲ..
ಏಯ್ಡ್ಸ್ ರೋಗಿಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಬಾಗಲಕೋಟೆ ಮೊದಲ ಸ್ಥಾನದಲ್ಲಿದೆ.ಜಿಲ್ಲೆಯಲ್ಲಿ 721 ಜನ ಏಯ್ಡ್ಸ್ ಗೆ ಬಲಿಯಾಗಿದ್ದಾರೆ.ಇದರ ನಂತರದ ಸ್ಥಾನ ಬಳ್ಳಾರಿ ಪಡೆದಿದೆ.ಇಲ್ಲಿ 436 ಮಂದಿ ಸಾವನ್ನಪ್ಪಿದ್ದಾರೆ.ಏಯ್ಡ್ಸ್ ವಿಷಯದಲ್ಲಿ ರಾಜಧಾನಿ ಬೆಂಗಳೂರು ಕೂಡ ಹಿಂದಕ್ಕೆ ಬಿದ್ದಿಲ್ಲ. ಬರೋಬ್ಬರಿ 47 ಜನ…