ಬೆಂಗಳೂರಿನಲ್ಲಿ ಇಂದು ರಾಜ್ಯ ಕಂಡ ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ, ದಿವಂಗತ ಶ ಅನಂತ್ ಕುಮಾರ್ ರವರ ನಿವಾಸಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ನಮನ ಸಲ್ಲಿಸಿದರು.ಇದೇ ವೇಳೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರ ಕುಶಲೋಪರಿ ವಿಚಾರಿಸಿದರು.
Sign in
Sign in
Recover your password.
A password will be e-mailed to you.