ಹುಲಿಮರಿಗಳನ್ನು ಮುಟ್ಟಿಪುಳಕಗೊಂಡ ಪ್ರವಾಸಿಗರು..

0

ಆನೇಕಲ್:ಬನ್ನೇರುಘಟ್ಟಜೈವಿಕಉದ್ಯಾನವನದಲ್ಲಿವಿಶ್ವಹುಲಿದಿನಾಚರಣೆಹಿನ್ನಲೆಯಲ್ಲಿಸಂಭ್ರಮದವಾತಾವರಣಮನೆ ಮಾಡಿತ್ತು. 7 ಹುಲಿಮರಿಗಳನ್ನು ಸಾರ್ವಜನಿಕರು ಹತ್ತಿರದಿಂದ ವೀಕ್ಷಿಸಿ ಅವುಗಳ ಮಹತ್ವ ತಿಳಿದುಕೊಳ್ಳಲು ಅವಕಾಶಕಲ್ಪಿಸಲಾಗಿತ್ತು.

ಹುಲಿಮರಿಗಳನ್ನುವೀಕ್ಷಣೆಗೆಮುಕ್ತಗೊಳಿಸಿದ್ದಅರಣ್ಯಇಲಾಖೆಅಳಿವಿನಂಚಿಗೆಬರುತ್ತಿರುವಹುಲಿಗಳಸಂತತಿಯರಕ್ಷಣೆನಡೆಯದಿದ್ದರೆಭವಿಷ್ಯಮಸುಕಾಗಲಿದೆಎಂಬಆತಂಕದಸಂದೇಶವನ್ನು ಈ ಮೂಲಕಸಾರಲಾಯ್ತು. 

ಅಮರ್ಹಾಗೂವಿಸ್ಮಯಎನ್ನುವಹುಲಿಜೋಡಿಯಮರಿಗಳನ್ನನೋಡಿಜನಕೂಡಖುಷಿಪಟ್ಟರು.ಪ್ರವಾಸಿಗರಂತೂಹುಲಿಮರಿಗಳನ್ನುಮುಟ್ಟಿಪುಳಕಿತಗೊಂಡ್ರು.ಹುಲಿಗಳಸಂರಕ್ಷಣೆಗೆನಡೆಯಬೇಕಾದಕೆಲಸಗಳಿಗೆಸರ್ಕಾರಒತ್ತುಕೊಡಲಿ,ಹುಲಿಗಳನ್ನುಇಲ್ಲವಾದಲ್ಲಿಝೂಗಳಲ್ಲೂನೋಡೊಕ್ಕೆಸಿಗದಂಥಸ್ಥಿತಿನಿರ್ಮಾಣವಾಗ್ಬೋದುಎಂದ್ರು.

Spread the love
Leave A Reply

Your email address will not be published.

Flash News