ಮನಸೂರೆಗೊಂಡ ವಿಶ್ವ ಹುಲಿ ದಿನಾಚರಣೆ

0

ಮೈಸೂರು:ವಿಶ್ವಹುಲಿದಿನಾಚರಣೆಆಂಗವಾಗಿಸಾಂಸ್ಕ್ರತಿಕನಗರಿಮೈಸೂರಿನಲ್ಲಿಆಯೋಜಿಸಲಾಗಿದ್ದಕಾರ್ಯಕಮಕೇವಲಮನರಂಜನೆಮಾತ್ರವಲ್ಲಜಾಗೃತಿಮೂಡಿಸುವಲ್ಲಿಯೂಯಶಸ್ವಿಯಾಯ್ತು.ಹುಲಿಗಳಸಂತತಿಯಲ್ಲಿಕರ್ನಾಟಕಎರಡನೇಸ್ಥಾನದಲ್ಲಿದೆ.ದಿನೇದಿನೇಸಾವನ್ನಪ್ಪುತ್ತಿರುಬವಹುಲಿಗಳಸಂಖ್ಯೆಗೆನಿಯಂತ್ರಣಹಾಕಿದ್ದಿದ್ರೆಮೊದಲಸ್ಥಾನನಮ್ಮದಾಗ್ತಿತ್ತುಎನ್ನುವಬೇಸರದಅಭಿಪ್ರಾಯವ್ಯಕ್ತವಾಯ್ತು.

ಹುಲಿಗಳ ಬಗ್ಗೆ ನಮ್ಮ ಜನರಲ್ಲಿ ಸಹಜವಾಗಿಯೇ ತಪ್ಪು ಪರಿಕಲ್ಪನೆ ಇದೆ. ಹುಲಿಗಳಲ್ಲಿ ಬಿಳಿ ಹುಲಿ ಅಥ್ವಾ ಬೇರೆ ಬಣ್ಣದ ಹುಲಿ ಎನ್ನುವ ಜಾತಿ ಇಲ್ಲ, ವಂಶಧಾತುವಿನ ಬದಲಾವಣೆಗಳಿಂದ ವಿಭಿನ್ನ ರೀತಿಯ  ಹುಲಿಗಳು ಜನನವಾಗುತ್ತವೆ.ಈ ಪರಿಕಲ್ಪನೆ ದೂರ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಯುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ್ರು.

ಹುಲಿಗಳ  ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಪ್ರಾಣಿತಜ್ಞ ಗುರುಪ್ರಸಾದ್,ಭೌಗೋಳಿಕವಾಗಿ ಕರ್ನಾಟಕಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ.ಹುಲಿಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಮೂಡಿದ್ದೇ ಆದಲ್ಲಿ ಮೊದಲ ಸ್ಥಾನವನ್ನು ಬರುವ ವರ್ಷ ಕ್ರಮಿಸುವುದು ಕಷ್ಟಸಾಧ್ಯವಾಗುವುದಿಲ್ಲ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್.ಕಾಂಗೆ ತಿಳಿಸಿದ್ರು.

Spread the love
Leave A Reply

Your email address will not be published.

Flash News