NEW MD TO BMTC: BMTC ಗೆ ನೂತನ ಸಾರಥಿ: ರಾಮಚಂದ್ರನ್ ಹೊಸ MD -ಸತ್ಯವತಿ ಔಟ್..

ಸಾರಿಗೆ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘಟನೆಗಳ ಒತ್ತಾಯಕ್ಕೆ ಮಣಿದು ವರ್ಗಾವಣೆ.?! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ) ಗೆ ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ರಾಮಚಂದ್ರನ್ ನಿಯೋಜನೆಗೊಂಡಿದ್ದಾರೆ. ರಾಜ್ಯ ಸರ್ಕಾರದಿಂ ಹೊರಟಿರುವ ವರ್ಗಾವಣೆ ಆದೇಶದಲ್ಲಿ ಹಾಲಿ ಎಂಡಿಯಾಗಿರುವ ಸತ್ಯವತಿ ಅವರನ್ನು ವರ್ಗಮಾಡಿ ರಾಮಚಂದ್ರನ್ ಅವರನ್ನು ನಿಯೋಜನೆ ಮಾಡಲಾಗಿದೆ.ಅಂದ್ಹಾಗೆ ಸತ್ಯವತಿ ಅವರಿಗೆ ಯಾವುದೇ ಜಾಗವನ್ನು ತೋರಿಸದೆ ವರ್ಗ ಮಾಡಲಾಗಿದೆ. ಅಂದ್ಹಾಗೆ ರಾಮಚಂದ್ರನ್ ಅವರು ಬಿಬಿಎಂಪಿಯಲ್ಲಿ ಚುನಾವಣಾ ವಿಭಾಗದಲ್ಲಿ ವಿಶೇಷ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು.ಚುನಾವಣೆಯಲ್ಲಿ ಆಗಬೇಕಾದ ಸಾಕಷ್ಟು ಸುಧಾರಣೆಗಳ ಬಗ್ಗೆ … Read more

ಕೋರ್ಟ್ ಕಲಾಪ ವೇಳೆ ನ್ಯಾಯಮೂರ್ತಿ ಪ್ರಸನ್ನ ವರಾಳೆ ಗದ್ಗದಿತ-ಭಾವುಕ

ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರ ಅಂತಃಕರಣಕ್ಕೆ ಕರುನಾಡು ಮೆಚ್ಚುಗೆ ಬೆಂಗಳೂರು: ಹೈ ಕೋರ್ಟ್ ನಲ್ಲಿ ಇಂಥಾ ಘಟನೆಗಳು ನಡೆಯುವುದು ಅಪರೂಪ ಇರಬೇಕು.ಅಂತದ್ದೇ ಒಂದು ಘಟನೆಗೆ ಹೈ ಕೋರ್ಟ್ ನಲ್ಲಿ ನಡೆದ ಕಲಾಪವೇ ಸಾಕ್ಷಿ.ಮಲಗುಂಡಿಯಲ್ಲಿ ಜನರನ್ನು ಇಳಿಸಿ ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿರುವ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮೇರೆಗೆ ನಡೆಯುತ್ತಿದ್ದ ಕಲಾಪದ ವೇಳೆ ಇಂತದ್ದೊಂದು ಅಪರೂಪದ ಘಟನೆ ನಡೆದಿದೆ. ನ್ಯಾಯಮೂರ್ತಿಗಳಾದ ಪ್ರಸನ್ನ ವರಾಳೆ ಅವರು ಕಲಾಪದ ವೇಳೆ ಗದ್ಗಿತರಾದ ಎಂದು ಮಾದ್ಯಮಗಳು ಮಾಡಿದ ಸುದ್ದಿ … Read more

BMTC “6960 ಕೇಸ್‌ ವಜಾ” ಘೋಷಣೆ: ಸಂತಸ..ನೆಮ್ಮದಿ…ನಿಟ್ಟುಸಿರು.. ಜತೆಗೆ ಆಕ್ಷೇಪ…ಅಪಸ್ವರ…ಬೇಸರ….ಅಸಮಾಧಾನ….

ಬೆಂಗಳೂರು: 6960 ಕೇಸ್ ಗಳನ್ನು ವಜಾಗೊಳಿಸಿರುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು ಹೇಳಿಕೆ ಕೊಟ್ಟಿರುವುದು ದೊಡ್ಡ ಸಂಚಲನ ಮೂಡಿಸಿದೆ.ಸಂಸ್ಥೆಗೆ  25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂತದ್ದೊಂದು ಘೋಷಣೆ ಮಾಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ದಂಡನೆಗೆ ಒಳಗಾಗಿದ್ದ ಸಾರಿಗೆ ಸಿಬ್ಬಂದಿಗೆ ಈ ಘೋಷಣೆ ಸಂತಸವನ್ನುಂಟುಮಾಡಿದೆ. ಇದನ್ನು ಐತಿಹಾಸಿಕ ಘೋಷಣೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.ಬಿಎಂಟಿಸಿ ಇತಿಹಾಸದಲ್ಲಿ ಇಂತಹ ಬೆಳವಣಿಗೆಯನ್ನು ಐತಿಹಾಸಿಕ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ.ಆದರೆ ಸತ್ಯವತಿ ಅವರು ಈ ಶಿಕ್ಷೆ ರದ್ದತಿಗೆ ಮಾನದಂಡ ರೂಪಿಸಿರುವುದರಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಶಿಕ್ಷೆ … Read more

EXCLUSIVE..ಬೆಂಗಳೂರಿಗರೇ ಹುಷಾರ್..! “ಅಸಲಿ”ಹೋಲುವ “ನಕಲಿ”ದಾಖಲೆ ಸೃಷ್ಟಿಸುವ ಖತರ್ನಾಕ್ “ವಂಚಕ”ರಿದ್ದಾರೆ..

ನಕಲಿ ದಾಖಲೆ ಸೃಷ್ಟಿಯಲ್ಲಿ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿ ಶಾಮೀಲು,ಅಸಲಿಯತ್ತು ಪರಿಶೀಲಿಸದೆ ಬ್ಯಾಂಕ್ ಅಫ್ ಬರೋಡಾ,ಕೆನರಾ ಬ್ಯಾಂಕ್ ನಿಂದ ಕೋಟ್ಯಾಂತರ ಸಾಲ.. ಬೆಂಗಳೂರು:ರಾಜಧಾನಿ ಬೆಂಗಳೂರಿ ನಲ್ಲಿ ಸ್ವಂತಕ್ಕೊಂದು ಸೂರನ್ನೋ ..ತನ್ನದೆಂದು ಹೇಳಿಕೊಳ್ಳೊಕ್ಕೆ ಒಂದು ಪುಟ್ಟ ಜಾಗ ಮಾಡಿಕೊಳ್ಳುವ ಆಸೆ ಯಾರಿಗೆ ಇರೊಲ್ಲ ಹೇಳಿ.ಆದ್ರೆ ಜನರ ಈ ಮನಸ್ಥಿತಿಯೇ ಅನೇಕ ವಂಚಕರಿಗೆ ಹಣ ಮಾಡೊ ದಂಧೆಯಾಗಿಬಿಟ್ಟಿದೆ. ನಿಮಗೆ ಇದನ್ನು ಕೇಳಿ ಆಶ್ಚರ್ಯ ಆಗಬಹುದು. ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ವರ ಜಾಲಕ್ಕೆ ಬೀಳುತ್ತಿರುವವರೆಲ್ಲಾ ಬುದ್ದಿವಂತರು.. ಓದಿಕೊಂಡವರು ಹಾಗೆಯೇ ಹಣವಂತರೆನ್ನುವುದು … Read more

EXCLUSIVE…”BIG-BOSS SEASON-10″ IN TROUBLE.!…“ಬಿಗ್ ಬಾಸ್” ಗೆ” ಶಾಕ್…! “ದೊಡ್ಮನೆ” ಆಟಕ್ಕೆ ಬೀಳುತ್ತಾ ಬ್ರೇಕ್..! ಶೂಟಿಂಗ್ ಸೆಟ್ ವಿವಾದ ವಿರುದ್ಧ ದಾಖಲಾಯ್ತು ದೂರು..

ಕೃಷಿ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆ..! ಬಿಗ್ ಬಾಸ್ ಮಾಹಿತಿನೇ DC ಗಿಲ್ವಂತೆ..! ರಾಮೋಹಳ್ಳಿ ಗ್ರಾಪಂನಿಂದಲೂ ನೋ ಪರ್ಮಿಷನ್..!  ಹಣದಾಸೆಗೆ ಸತ್ಯ ಬಚ್ಚಿಟ್ರಾ ಜಮೀನು ಮಾಲೀಕ..! ಬೆಂಗಳೂರು:ಇಂತದ್ದೊಂದು ಆಪಾದನೆ ಸತ್ಯವೇ ಆಗಿ, ಅದು ಪ್ರೂವ್ ಆಗಿದ್ದೇ ಆದಲ್ಲಿ  “ಬಿಗ್ ಬಾಸ್” ನಂತ ಪ್ರತಿಷ್ಟಿತ ಶೋ ಗೆ ಹಿಂದೆಂದೂ ಅಂಟದಿ ದ್ದ ಕಳಂಕವೊಂದು ಮೆತ್ತಿಕೊಳ್ಳುವ ಸಾಧ್ಯತೆ ದಟ್ಟ ವಾಗಿದೆ. ಅಷ್ಟೇ ಅಲ್ಲ,ಬಿಗ್ ಬಾಸ್ ಎನ್ನುವಂತ ವರ್ಣರಂಜಿತ ಶೋನೇ ಸ್ಥಗಿತವಾಗೋ ಆತಂಕವ ನ್ನೂ ಅಲ್ಲಗೆಳೆಯು ವಂತಿಲ್ಲ.ಏಕೆಂದರೆ ಜಿಲ್ಲಾಡಳಿತ ದಿಂದ ಹಿಡಿದು ಗ್ರಾಮ … Read more

“ಚಾಲಕ”ರಿಗೆ ನೆಮ್ಮದಿ ಕೊಡದಿದ್ರೂ ಅಧಿಕಾರಿಗಳೇ “ನಿದ್ದೆ-ವಿಶ್ರಾಂತಿ” ಕೊಡಿ..?!

4 ದಿನ ಅವಿಶ್ರಾಂತವಾಗಿ ದುಡಿದ ಚಾಲಕನಿಗೆ ಮತ್ತೆ ಡ್ಯೂಟಿ ಮಾಡುವಂತೆ  ಮೇಲಾಧಿಕಾರಿ ಗಳಿಂದ ಬೆದರಿಕೆ:ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳ ದರ್ಪದ ವೀಡಿಯೋ ವೈರಲ್‌  ಬೆಂಗಳೂರು/ಚಾಮರಾಜನಗರ: –ಇದು… ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ವಿನಯಪೂರ್ವಕ ಕಳಕಳಿ… ಸಚಿವರೇ ಇಲಾಖೆಯನ್ನು ಉದ್ದಾರ ಮಾಡೋಕ್ಕಿಂತ ಮುನ್ನ ತಾವು, ತಮ್ಮ ಇಲಾಖೆಯ ಕೆಲವು ಅಧಿಕಾರಿಗಳಿಗೆ ಮೊದಲು ಮನುಷ್ಯತ್ವದ ಪಾಠ ಕಲಿಸಿಕೊಡಿ.. -ಎಂಡಿ ಎನ್ನಿಸಿಕೊಂಡ ಐಎಎಸ್ ಗಳೇ ಎಸಿ ರೂಮಿನಲ್ಲಿ ಕೂತು ದರ್ಬಾರ್‌ ನಡೆಸುವುದನ್ನು ಬಿಟ್ಟು ಕೆಳ ಹಂತದ ಸಿಬ್ಬಂದಿ … Read more

CONTROVERSY RISE ABOUT “PRESS CLUB HONOUR”..!? ವಿವಾದ-ಗೊಂದಲದ ಗೂಡಾದ “ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ”:ಪ್ರಶಸ್ತಿಗೆ ರಾಜಕೀಯದ ಸೋಂಕು ಬೇಕಾ..?

ಆಯ್ಕೆ ಸಮಿತಿ ವಿರುದ್ಧ, ಅರ್ಹ-ಸಮರ್ಥರ ನಿರ್ಲಕ್ಷ್ಯ,ಸ್ವಜನ ಪಕ್ಷಪಾತ-ಪ್ರಾದೇಶಿಕ ಅಸಮತೋಲನ-ಮಹಿಳಾ ಪ್ರಾತಿನಿಧ್ಯತೆಗೆ ಒತ್ತು ನೀಡದ ಆರೋಪ ಬೆಂಗಳೂರು: ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ-2023 ಘೋಷಣೆಗೆ ಅಸಮಾ ಧಾನ-ಆಕ್ಷೇಪ-ವಿರೋಧ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ  ಈ ಬಗ್ಗೆ ಸಾಕಷ್ಟು  ಚರ್ಚೆ-ಟೀಕೆ ಶುರುವಾಗಿದೆ.ಪ್ರಶಸ್ತಿ ಘೋಷಣೆಯ ಮಾನದಂಡವೇನು ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ.ಡಿಸಿಎಂ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಅವರಂಥ ರಾಜಕಾರಣಿಗಳಿಗೆ ಪ್ರಶಸ್ತಿ ನೀಡುವ ಔಚಿತ್ಯವೇನಿತ್ತು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.ಇದರ ನಡುವೆ ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯೂ ಸೃಷ್ಟಿಯಾಗಿದೆ.ಪ್ರಶಸ್ತಿ ನೀಡುವುದರ ಹಿಂದೆ ದೊಡ್ಡಮಟ್ಟದ ಲಾಭಿ-ಜಾತಿ ರಾಜಕಾರಣ-ಗುಂಪುಗಾರಿಕೆ-ಸ್ವಜನಪಕ್ಷಪಾತ ನಡೆದಿದೆ … Read more

ಪ್ರೆಸ್‌ ಕ್ಲಬ್-2023 ಪ್ರಶಸ್ತಿ ಪ್ರಕಟ: ಡಿಕೆ ಶಿವಕುಮಾರ್ “ವರ್ಷದ ವ್ಯಕ್ತಿ”-ಶಾಮನೂರು ಶಿವಶಂಕರಪ್ಪಗೆ  “ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ”-ಕಾರ್ಮಿಕ ಸಚಿವ  ಸಂತೊಷ್ ಲಾಡ್ ,ಡಾ. ಕೆ. ಗೋವಿಂದರಾಜುಗೆ “ಪ್ರೆಸ್‌ಕ್ಲಬ್ ಪ್ರಶಸ್ತಿ”

29 ಪತ್ರಕರ್ತರಿಗೆ “ಪ್ರೆಸ್‌ಕ್ಲಬ್ ಜೀವಮಾನ ಸಾಧನೆ” ಪ್ರಶಸ್ತಿ:ಡಿಸೆಂಬರ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ   ಕಾರ್ಯಕ್ರಮ  ಉದ್ಘಾಟನೆ-ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ರಿಂದ  ಪ್ರಶಸ್ತಿ ಪ್ರಧಾನ   ಬೆಂಗಳೂರು:ಪ್ರತಿ ವರ್ಷದಂತೆ ಈ ಬಾರಿಯೂ  ಪ್ರೆಸ್‌ಕ್ಲಬ್ ಆಫ್ ಬೆಂಗಳೂರು  ತನ್ನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.ಹಾಗೆಯೇ ಪತ್ರಿಕೋದ್ಯಮದಲ್ಲಿ  ಗಣನೀಯ ಸಾಧನೆ ಮಾಡಿದ ಪತ್ರಕರ್ತರನ್ನು ಗೌರವಿಸುವ ಸಂಪ್ರದಾಯ ಮುಂದುವರೆಸಿದೆ. ಈ ಪೈಕಿ   ಕಾಂಗ್ರೆಸ್  ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚುನಾವಣಾ ಚಾಣಕ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ  … Read more

PLEASE ALLOW TO X’MAS MIDNIGHT HOLY MASS…”ಮಧ್ಯರಾತ್ರಿ” ಕ್ರಿಸ್ಮಸ್‌ ಆಚರಣೆಗೇಕೆ ನಿರ್ಬಂಧ,ಕಾಂಗ್ರೆಸ್‌ ಸರ್ಕಾರಕ್ಕೆ ಕ್ರೈಸ್ತರ ಪ್ರಶ್ನೆ:ಅವಕಾಶ ನೀಡದಿದ್ದರೆ ಉಗ್ರ ಪರಿಣಾಮ..!

ಕ್ರೈಸ್ತರ ಪ್ರಮುಖ ಹಬ್ಬವೇ  ಕ್ರಿಸ್ಮಸ್‌..ಈ  ಆಚರಣೆ ಶುರುವಾಗುವುದೇ ಮಧ್ಯರಾತ್ರಿಯಿಂದ..ಅದಕ್ಕೆ ಕಾರಣವೂ ಇದೆ.ಪ್ರಭು ಏಸುಕ್ರಿಸ್ತರ ಜನನವಾಗಿದ್ದೇ ಮಧ್ಯರಾತ್ರಿ.ಆದರೆ ದುರಂತ ನೋಡಿ ಕ್ರಿಸ್ಮಸ್‌ ಭಾರೀ ಸಂಭ್ರಮದಿಂದ ಆಚರಿಸಲ್ಪಡುವ ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಧ್ಯರಾತ್ರಿಯ ಸಂಭ್ರಮಕ್ಕೆ ಅವಕಾಶವೇ ಇಲ್ಲ..ಭದ್ರತೆಯ ನೆವವೊಡ್ಡಿ ಮಧ್ಯರಾತ್ರಿಯ ಆಚರಣೆಗೆ ನಿರ್ಬಂಧ ಹೇರಲಾಗುತ್ತಿದೆ.ಈ ಕೆಟ್ಟ ನಿರ್ಬಂಧದ  ಸಂಪ್ರದಾಯವನ್ನು ಸಿದ್ದು ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಾದ್ರೂ  ತೆಗೆದುಹಾಕಲಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಿರಿಯ ಪತ್ರಕರ್ತರೂ ಆಗಿರುವ ಸಾಮಾಜಿಕ ಕಾರ್ಯಕರ್ತ ಆಲ್ವಿನ್‌ ಮೆಂಡೊನ್ಸಾ ಈ ಒಂದು ಮನವಿಯನ್ನು … Read more

ತುಮಕೂರು DC ಶ್ರೀನಿವಾಸ್‌ ರನ್ನು ಸಮರ್ಥಿಸಿಕೊಳ್ಳುವುದೆಂದರೆ “ಅಸತ್ಯ-ಅನ್ಯಾಯ” ಬೆಂಬಲಿಸಿದಂತಲ್ವಾ..!?..ಅವರೇ “ಸರಿ” ಎನ್ನುವವರು,ಅವರಷ್ಟೇ ತಪ್ಪಿತಸ್ಥರಲ್ವಾ..!?.

ದೂರು ಕೊಟ್ಟರೂ ಎಫ್‌ ಐ ಆರ್‌ ದಾಖಲಾಗಿಲ್ಲ, ದೂರುದಾರರ ವಿರುದ್ಧವೇ ಕ್ರಮ ಜಾರಿ..ಇದೆಂಥಾ ಕಾನೂನು  :ನೈಜ ಹೋರಾಟಗಾರರ ವೇದಿಕೆ ಪ್ರಶ್ನೆ ಬೆಂಗಳೂರು/ತುಮಕೂರು: ಗುರುತರ ಹಾಗೂ ಗಂಭೀರವಾದ ಆರೋಪ ಎದುರಿಸುತ್ತಿರುವ ಅಧಿಕಾರಿ ಎಷ್ಟೇ ದೊಡ್ಡವನಾಗಿರಲಿ,ಪ್ರಭಾವಿಯಾಗಿರಲಿ,ಬಲಾಢ್ಯನಾಗಿರಲಿ ಆತ ತಪ್ಪಿತಸ್ಥ ಮಾತ್ರ. ಹುದ್ದೆಯ ಯೋಗ್ಯತೆ ಹಾಗೂ ಘನತೆಗೆ ಸಂಪೂರ್ಣ ಚ್ಯುತಿ ತಂದಿರುವವರನ್ನು ಜಾತಿಯ ಕಾರಣಕ್ಕೆ ಸಮರ್ಥಿಸಿಕೊಳ್ಳುವುದು,ಮಾಡಿರೋದು ತಪ್ಪೇ ಅಲ್ಲ ಎನ್ನುವಂತೆ ಬೆಂಬಲಕ್ಕೆ ನಿಲ್ಲುವುದನ್ನು ಯಾರೇ ಮಾಡಲಿ,ಅದು ನಾಗರಿಕ ನಡೆಯಲ್ಲ..ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್‌ ಅವರ ವಿಚಾರದಲ್ಲಿ ನಡೆಯುತ್ತಿರುವುದು ಇಂತದ್ದೇ ತಪ್ಪು.ಜಿಲ್ಲಾಧಿಕಾರಿನೇ ತಪ್ಪಿತಸ್ಥ ಸ್ಥಾನದಲ್ಲಿ … Read more